ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ:

ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ: - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ:, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ:
ಲಿಂಕ್ : ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ:

ಓದಿ


ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ:


ತಮ್ಮಬುಡಕ್ಕೆ ಬಿಸಿನೀರುಹರಿದಾಗಲೇ ಎಚ್ಚೆತ್ತುಕೊಳ್ಳುವ ಜಾಯಮಾನನಮ್ಮಕನ್ನಡಸಿನೆಮಾರಂಗದ  ಜನರಿಗೆ. ಈಗ ಕೇಂದ್ರಸರಕಾರಜಾರಿಗೊಳಿಸಿದ ಸರಕುಮತ್ತುಸೇವಾತೆರಿಗೆ(ಜಿಎಸ್ಟಿ) ಯುಕನ್ನಡ ಪ್ರಾದೇಶಿಕ ಚಿತ್ರರಂಗದವರಿಗೆ ನುಂಗಲಾರದ ತುತ್ತಾಗಿದೆ. ಹಿಂದೆಬ್ಲಾಕ್ಮತ್ತುವೈಟ್ಹಣವನ್ನು ಬಳಸುತ್ತಾ, ರಾಜ್ಯ ಸರಕಾರದಿಂದ ಸಂಪೂರ್ಣ ತೆರಿಗೆ ರಿಯಾಯತಿ ಸವಲತ್ತನ್ನು ಪಡೆಯುತ್ತಾ,ಯಾವುದಕ್ಕೂ ನೆಟ್ಟಗೆ ಲೆಕ್ಕವಿಡದೇ ಕನ್ನಡಸಿನೆಮಾಗಳನ್ನು ನಿರ್ಮಿಸಲಾಗುತ್ತಿತ್ತು. ಈಗಎಲ್ಲದಕ್ಕೂ ಪಕ್ಕಾಲೆಕ್ಕಇಟ್ಟುಸರಕಾರಕ್ಕೆ ಸಲ್ಲಿಸಲೇ ಬೇಕಲ್ಲಾ ಎನ್ನುವುದೇ ನಿರ್ಮಾಪಕರ ವಲಯಕ್ಕೆ ಬಲುದೊಡ್ಡಸಂಕಟವಾಗಿದೆ. ಅದಕ್ಕಾಗಿ  "ಸಿನೆಮಾ ಎನ್ನುವುದನ್ನು ಮನರಂಜನಾ ಮಾಧ್ಯಮವನ್ನಾಗಿ ನೋಡಬೇಕೆ ಹೊರತುವಾಣಿಜ್ಯದ ಮಾನದಂಡದಿಂದ ಅಳೆಯಬಾರದು" ಎಂದು ಎಲ್ಲಾ ನಿರ್ಮಾಪಕರು ಹುಯಿಲಿಡುತ್ತಿದ್ದಾರೆ. ತೆರಿಗೆಯ ಗೋಳಿನಿಂದ ರಿಯಾಯಿತಿ ಬೇಕೆಂದು ಒತ್ತಾಯಿಸುತ್ತಿದ್ದಾರೆ

ಆದರೆ... ಈಗಚಲನಚಿತ್ರ ಮಾಧ್ಯಮವು ಕೇವಲಮನರಂಜನೆಯ ಮಾಧ್ಯಮವಾಗಿರದೇ ಸಾವಿರಾರು ಕೋಟಿಗಳವ್ಯವಹಾರ ನಡೆಸುವಉದ್ದಿಮೆಯಾಗಿದೆ. ಕೋಟಿಗಳನ್ನು ಹಾಕಿಕೋಟಿಗಳನ್ನು ಗಳಿಸುವವ್ಯಾಪಾರವಾಗಿದೆ. ಇನ್ನೂಸಿನೆಮಾರಿಲೀಜ್ಆಗಿನಾಲ್ಕುದಿನಆಗಿರುವುದಿಲ್ಲಾ ಅಷ್ಟರಲ್ಲಿ ಅಷ್ಟುಕೋಟಿಕಲೆಕ್ಷನ್ ಆಯ್ತು, ಇಷ್ಟು ಕೋಟಿಕಲೆಕ್ಷನ್ ಆಯ್ತು’ಅಂತಾಸಿನೆಮಾದ ನಿರ್ಮಾಪಕರು ಸುಳ್ಳು ಸುಳ್ಳೇ ಬೊಂಬಡಾಬಾರಿಸುತ್ತಾರೆ. ಅಷ್ಟೆಲ್ಲಾ ಕೋಟಿಬಂದಿದ್ದೇ ನಿಜವಾದರೆ ಸರಕಾರಕ್ಕೆ ತೆರಿಗೆಕಟ್ಟಲಿಬಿಡಿ. ಬಂದಲಾಭವೆಲ್ಲಾ ತಮಗೇಇರಲಿ... ತೆರಿಗೆಗೆ ಮಾತ್ರರಿಯಾಯಿತಿ ಸಿಗಲಿಅಂದರೆಹೇಗೆ? ಇಷ್ಟುವರ್ಷಗಳಕಾಲಕರ್ನಾಟಕ ಸರಕಾರದಿಂದ ನೂರಕ್ಕೆ ನೂರುತೆರಿಗೆರಿಯಾಯತಿಯ ಸವಲತ್ತು ಪಡೆದವರಿಗೆ ಈಗತೆರಿಗೆಕಟ್ಟಿಅಂದತಕ್ಷಣಆತಂಕಶುರುವಾಗಿದೆ.  
"ಕನ್ನಡ ಸಿನೆಮಾಗಳಿಗೆ ಸೀಮಿತಮಾರುಕಟ್ಟೆ ಇದೆಹಾಗೂಪರಭಾಷಾಚಿತ್ರಗಳ ಹಾವಳಿಇದೆ" ಎಂಬಪುರಾತನನೆಪವನ್ನೇ ಮತ್ತೆಮತ್ತೆಹೇಳುತ್ತಾ ತಮ್ಮನ್ಯೂನ್ಯತೆಗಳನ್ನ ಸಿನೆಮಾನಿರ್ಮಾತೃಗಳು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ. ಕರ್ನಾಟಕಕ್ಕಿಂತಾ ಚಿಕ್ಕದಾದ ಕೇರಳರಾಜ್ಯದ ಸಿನೆಮಾ ಕ್ಷೇತ್ರವೂ ತನ್ನಸೀಮಿತಮಾರುಕಟ್ಟೆಯನ್ನು ವಿಸ್ತರಿಸುತ್ತಲೇ, ಪರಭಾಷಾಸಿನೆಮಾಗಳ ಪೈಪೋಟಿಯನ್ನು ಎದುರಿಸಿಯೇ ಬೆಳೆಯುತ್ತಿದೆಯಲ್ಲಾ. ಯಾಕೆಂದರೆ ಮಲಯಾಳಿಗಳು ತಮ್ಮ ವೃತ್ತಿಪರತೆಯಿಂದಾ ಉತ್ತಮವಾದ ಪ್ರಯೋಗಶೀಲ ಸಿನೆಮಾಗಳನ್ನು ತಯಾರಿಸುತ್ತಾರೆ. ನಮ್ಮವ್ಯಾಪಾರಿ ಸಿನೆಮಾದ ನಿರ್ಮಾತೃಗಳು ಕಥೆ, ಕಲೆ, ವೃತ್ತಿಪರತೆಗಳಿಗಿಂತಾ ಸಿನೆಮಾದಿಂದ ಬರುವಲಾಭದತ್ತ ಮಾತ್ರಗಮನವಿಟ್ಟಿರುತ್ತಾರೆ. ಆಗಹುಟ್ಟುವ ಮಸಾಲೆಸಿನೆಮಾಗಳು ಜನರಿಂದತಿರಸ್ಕರಿಸಲ್ಪಡುತ್ತವೆ. ತಮ್ಮಪ್ರೊಡಕ್ಟ್ ಕಳಪೆಯಾಗಿದ್ದನ್ನು ಮರೆಮಾಚಿ ಪರಭಾಷಾಚಿತ್ರಗಳ ಹಾವಳಿ.. ಅದು ಇದು ಎಂದುನೆಪಹೇಳತೊಡಗುತ್ತಾರೆ

ಚುನಾವಣಾ ಸಂದರ್ಭದಲ್ಲಿ ಕನ್ನಡಚಿತ್ರರಂಗದ ಬಹುತೇಕರು ಪ್ರತ್ಯಕ್ಷವಾಗಿ ಹಾಗೂಪರೋಕ್ಷವಾಗಿ ಬಿಜೆಪಿಪಕ್ಷವನ್ನು ಬೆಂಬಲಿಸಿದ್ದರು. ದೇಶಾದ್ಯಂತ ಏಕಭಾಷೆ, ಏಕಸಂಸ್ಕೃತಿ, ಏಕಆರ್ಥಿಕನೀತಿಇರಬೇಕೆಂಬುದು ಸಂಘಪರಿವಾರದ ಪ್ರಮುಖಅಜೆಂಡಾಆಗಿದೆ. ಆದರೂಮೋದಿಮೋಡಿಗೆಒಳಗಾಗಿಬಿಜೆಪಿಯ ಜಂಡಾಹಿಡಿದವರು ಅನೇಕರು. ಆದರೆಈಗಅದೇಮೋದಿಸರಕಾರದೇಶಾದ್ಯಂತ ಜಿಎಸ್ಟಿಎನ್ನುವಏಕರೂಪದತೆರಿಗೆಯನ್ನು ಹೇರಿದೆ. ಇದರಿಂದಸಿನೆಮಾಕ್ಷೇತ್ರವೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕರೂಪದತೆರಿಗೆಹೇರಿಕೆಯಿಂದ ಹಿಂದಿಚಿತ್ರರಂಗವು ಪ್ರಾದೇಶಿಕ ಸಿನೆಮಾಕ್ಷೇತ್ರವನ್ನು ಸಾವಕಾಶವಾಗಿ ಆಪೋಷಣತೆಗೆದುಕೊಳ್ಳುತ್ತದೆ. ಕೇಂದ್ರಸರಕಾರದಉದ್ದೇಶವೂ ಇದೇಆಗಿದೆ. “ಒಂದುದೇಶಒಂದೇಭಾಷೆ”ಎನ್ನುವಬಿಜೆಪಿಯ ಹಿಡನ್ಅಜೆಂಡಾಈಗಏಕರೂಪದತೆರಿಗೆಹೇರಿಕೆಮೂಲಕಜಾರಿಯಾಗುತ್ತಿದೆ. ಮೇಲ್ನೋಟಕ್ಕೆ ತೆರಿಗೆಎನ್ನುವುದು ಆರ್ಥಿಕವ್ಯವಹಾರ ಎನ್ನುವಂತೆ ತೋರಿದರೂ ನೇಪತ್ಯದಲ್ಲಿ ಪ್ರಾದೇಶಿಕ ಭಾಷೆಹಾಗೂಸಂಸ್ಕೃತಿಯನ್ನು ನಿಧಾನವಾಗಿ ನಾಶಮಾಡುವುದರಲ್ಲಿ ಸಂದೇಹವಿಲ್ಲ

ಆರ್ಥಿಕಹೊರೆಎನ್ನುವಕಾರಣಕ್ಕೆ ಸಿನೆಮಾದವರು ಈಗಜಿಎಸ್ಟಿಯನ್ನುವಿರೋಧಿಸುತ್ತಿದ್ದಾರೆ. ಈಗಸಿನೆಮಾದವರಿಗೆ     28 % ನಿಂದಾ18 % ಗೆತೆರಿಗೆಇಳಿಕೆಮಾಡಿದಕೇಂದ್ರಸರಕಾರಪ್ರತಿರೋಧದ ಶಮನಮಾಡಲುಪ್ರಯತ್ನಿಸಿದೆ. ಇನ್ನೂಒತ್ತಡತಂದರೆರಾಜ್ಯಸರಕಾರತನ್ನಪಾಲಿನತೆರಿಗೆರಿಯಾಯಿತಿಯನ್ನೂ ಕೊಡಬಹುದು. ಆದರೆಕನ್ನಡಚಲನಚಿತ್ರ ರಂಗದವರು ವಿರೋಧಿಸಬೇಕಾದದ್ದು ಕೇವಲತೆರಿಗೆಯನ್ನಷ್ಟೇ ಅಲ್ಲಾಅದರಹಿಂದಿರುವ ಸಂಘಪರಿವಾರದ ಶಡ್ಯಂತ್ರವನ್ನು. “ಒಂದುದೇಶಒಂದೇಸಂಸ್ಕೃತಿ” ಎನ್ನುವಮನುವಾದಿಗಳ ಒಳಹುನ್ನಾರಗಳನ್ನು. ಇದುಕೇವಲ ಚಿತ್ರರಂಗದ ಸಮಸ್ಯೆಯಲ್ಲಾ... ಇಡೀಕನ್ನಡನಾಡಿನಅಸ್ಮಿತೆಯ ಉಳಿವಿನಸಮಸ್ಯೆಯಾಗಿದೆ. ಕನ್ನಡಿಗರ ಸ್ವಾಭಿಮಾನದ ಸಮಸ್ಯೆಯಾಗಿದೆ. ಕುರಿತುವಿಸ್ತೃತ ಚರ್ಚೆಯಾಗಬೇಕಿದೆ.

                                    -ಶಶಿಕಾಂತ ಯಡಹಳ್ಳಿ





ಹೀಗಾಗಿ ಲೇಖನಗಳು ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ:

ಎಲ್ಲಾ ಲೇಖನಗಳು ಆಗಿದೆ ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ: ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ: ಲಿಂಕ್ ವಿಳಾಸ https://dekalungi.blogspot.com/2017/06/96.html

Subscribe to receive free email updates:

0 Response to "ತಹ ತಹ ..... 96 ಒಂದೇ ದೇಶ ಒಂದೇ ತೆರಿಗೆ ನೀತಿಯ ಹಿಂದಿರುವ ಹುನ್ನಾರ: ತಲ್ಲಣಿಸುತಿದೆ ಕನ್ನಡ ಸಿನೆಮಾ ಕ್ಷೇತ್ರ:"

ಕಾಮೆಂಟ್‌‌ ಪೋಸ್ಟ್‌ ಮಾಡಿ