ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ:

ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ: - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ:, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ:
ಲಿಂಕ್ : ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ:

ಓದಿ


ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ:




ಪ್ರಜಾಪ್ರಭುತ್ವ ಅನ್ನೋಪದವನ್ನು ತಪ್ಪಾಗಿ ಬರೆಯಲಾಗುತ್ತಿದೆಯಾ? ಅದುಪ್ರಜಾ- ಪ್ರಭುತ್ವ ಅಂತಾಗಿದ್ದರೆ ವಾಸ್ತವಕ್ಕೆ ಹತ್ತಿರವಾಗುತ್ತಿತ್ತು. ಪ್ರಜೆಗಳ ಲಿಸ್ಟಿನಿಂದ ಪ್ರಭುಗಳನ್ನು ಮೈನಸ್ಮಾಡಿಬೇರ್ಪಡಿಸಿ ನೋಡಿದರೆ ಒಳಿತು.  ರಾಜಪ್ರಭುತ್ವದಲ್ಲಿ ಒಬ್ಬರಾಜಹಾಗೂಆತನಪರಿವಾರದ ಭಾರವನ್ನು ಜನರುಹೊತ್ತರೆ ಸಾಕಿತ್ತು. ಈಗಿನಪ್ರಜಾ- ಪ್ರಭುತ್ವದಲ್ಲಿ ರಾಜರಿಲ್ಲ ಎಲ್ಲಾಮಂತ್ರಿಮಾನ್ಯರೇ ಆದರೂಒಬ್ಬೊಬ್ಬರ  ದವಲತ್ತು ಯಾವ ರಾಜರಿಗೂ ಕಡಿಮೆಇಲ್ಲ

2016 ನವೆಂಬರ್ 21 ರಿಂದಬೆಳಗಾವಿಯಲ್ಲಿ ರಾಜರಲ್ಲದ ರಾಜರುಗಳ ಹತ್ತುದಿನದಅಧಿವೇಶನವೆಂಬ ದರ್ಭಾರ್ ನಡೆಯಿತಲ್ಲಾ.. ಆಗಊಟವಸತಿಗೆಅಬ್ಬಬ್ಬಾ ಅಂದ್ರೆಎಷ್ಟುಖರ್ಚಾಗಿರಬೋದು..? ಒಂದುಇಲ್ಲವೇಎರಡುಕೋಟಿ..! ಇಲ್ಲಾನಿಮ್ಮಊಹೆತಪ್ಪು... ತಿಂದುಂಡಿರಲು ಒಟ್ಟಾರೆ ಏಳೂಕಾಲು ಕೋಟಿ ಎಂದರೆ ನಂಬಲೇಬೇಕು. ಅರೆ..! ಅಧಿವೇಶನದಲ್ಲಿ ಕಾಲುಭಾಗದಷ್ಟು ಜನಪ್ರತಿನಿಧಿಗಳೆನ್ನೋರೂ ಇರಲಿಲ್ಲ... ಇಷ್ಟೊಂದು ತಿನ್ನೋಕೆ ಹೇಗೆಸಾಧ್ಯಅನ್ನೋದು ನಿಮ್ಮಹಾಗೆಯೇನನ್ನದೂಪ್ರಶ್ನೆ... ಅದರೆಇದುಸತ್ಯ. ಒಬ್ಬರಿಗೆ ಒಂದುದಿನದಹೋಟೇಲ್ರೂಂಬಿಲ್ಎಷ್ಟುಗೊತ್ತಾ? ಕೇವಲಹತ್ತೊಂಬತ್ತೇ ಸಾವಿರ. ಇದೇಹಣಕೊಟ್ಟಿದ್ದರೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಉತ್ತಮಲಾಜಿಂಗ್ ನಲ್ಲಿಇಪ್ಪತ್ತು ಎಸಿಡಿಲಕ್ಸ್ ರೂಂ. ಸಿಗ್ತಿದ್ದವು. ಆದರೆಮಂತ್ರಿಮಾನ್ಯರುಗಳೆಂದರೆ ಸಾಮಾನ್ಯವೇ..? ಮಾರಾಜರುಗಳ ಒಂದೊತ್ತಿನ ಬ್ರೇಕ್ಪಾಸ್ಟ್ಕೇವಲಐನೂರುಪಾಯಿ ಆದರೆ,ಒಂದೊತ್ತಿನ ಊಟ ಬರೀಮೂರುಸಾವಿರಅಷ್ಟೇಯಾ

ಅಯ್ಯೋಇವರಮನೆಕಾಯ್ವೋಗಾ.... ಮೂರುಸಾವಿರಕೊಟ್ರೆನಾಲ್ಕುಜನರಒಂದಿಡೀಕುಟುಂಬಕ್ಕೆ ಒಂದುತಿಂಗಳುತಿನ್ನೊವಷ್ಟು ದಿನಸಿಬರ್ತಿತ್ತಲ್ಲಾ. ಆದರೆಕೇಳೋರಾರು...? ಎಷ್ಟೇಆದ್ರುನಾವೇಓಟೊತ್ತಿ ಕಳ್ಸಿದವರಲ್ವೇ?   ಆದರೂ ಕೇಳೇಬಿಡೋವಾ ಅಂತಂದ್ರೆ ಇಲೆಕ್ಷನ್ ಟೈಂನಾಗೆ ಹಣಹೆಂಡಾಇಸ್ಕೊಂಡೇ ಓಟುಮಾರ್ಕೊಂಡೋರು ಇದ್ದಾರಲ್ಲಾ... ಅವರ್ಗೆಲ್ಲಿದೆ ಕೇಳೋಕೆಬಾಯಿ? ಇನ್ನುಕೆಲವರಂತೂ ಚುನಾವಣೆಗೂ ನಮಗೂಸಂಬಂಧವೇ ಇಲ್ಲಾಂತ ಓಟುಒತ್ತೋಕೂ ಬರದೇಇರ್ತಾರಲ್ಲಾ ಅವರಿಗೆಲ್ಲಿದೆ ಎತ್ತರಿಸಿ ಕೇಳೋದ್ವನಿ.. ಮತ್ತೊಂದಿಷ್ಟು ಮಾಜನತೆಜಾತಿಧರ್ಮಅಂತೆಲ್ಲಾ  ಓಟ್ ಒತ್ತಿದ್ರಲ್ಲಾ ಅಂತವ್ರಿಗೆಲ್ಲಿದೆ ಹಿಡಿದುಪ್ರಶ್ನಿಸೋ ನೈತಿಕತೆ? ಈಟೆಲ್ಲಾ ಜನರಹಣಪೋಲಾದ್ರೂ ಹೋರಾಟಗಾರರು... ಸಂಘಟನೆಗಳೂ... ಸಾಹಿತಿಗಳು.. ಎಡಪಕ್ಷಗಳೂ ಸುಮ್ಕೆಇದ್ದಾವಲ್ಲಾ... ಯಾಕೆಂದರೆ ಅವರಲ್ಲೂ ಸರಕಾರಗಳ ಫಲಾನುಭವಿಗಳೇ ಹೆಚ್ಚಿದ್ದಾರಲ್ಲಾ ಅದಕ್ಕೆಅವರಬಾಯಿಕೂಡಾಬಂದ್. ಇನ್ನುಮಿಕ್ಕವರೋ 'ನಮಗ್ಯಾಕೆ ಊರಉಸಾಬರಿ' ಅನ್ನೋರು ಹಿಂಗಾಗಿದ್ದಕ್ಕೆ ಅವ್ರುಹಂಗಾಡೋದು. ಪ್ರಭುಗಳು ಹಂಗಂಗಾಡೋದಕ್ಕೆ ಕಾರಣಾನೇ ಪ್ರಜೆಗಳ ನಿರ್ಲಿಪ್ತತೆ  ಹಾಗೂ ನಿರಾಸಕ್ತಿಗಳು

ಕೇಳೋರೇಇಲ್ಲಾಅಂದ್ಮೇಲೆ ದೇವರಿಗೆ ಬಿಟ್ಟಗೂಳಿಗಳನ್ನ ಕೇಳಬೇಕೆ. ಸಿಕ್ಕಸಿಕ್ಕಲ್ಲೆಲ್ಲಾ ಸಿಕ್ಕಿದ್ದನ್ನ ಮೇಯ್ತಾವೆ. ಎಲ್ಲಾನಮೂನಿಪಕ್ಷಹಾಗೂಸರಕಾರಗಳೂ ಮಾಡೋದುಇದನ್ನೇ...(ಎಲ್ಲೋ ಅಪವಾದಗಳೂ ಇವೆಯಾದರೂ ಅಂತವರುಅಪರೂಪ) ಎಲ್ಲಿವರೆಗೂ ಎಲ್ಲವನ್ನೂ ಸಹಿಸಿಕೊಂಡು ಜನತೆನಿರ್ಲಿಪ್ತರಾಗಿರುತ್ತಾರೋ ಅಲ್ಲಿವರೆಗೂ ದೊರೆಗಳು ಜನರಶ್ರಮಸಂಪನ್ಮೂಲಗಳನ್ನ ದೋಚ್ತಾನೇ ಇರ್ತಾರೆ. ಎಲ್ಲಿವರೆಗೂ ಸಂಘಟಿತಹೋರಾಟಗಳೂ ಸಹಸ್ವಾರ್ಥ ಹಿತಾಸಕ್ತಿಗಾಗಿ ನಡೆಯುತ್ತವೋ ಅಲ್ಲಿವರೆಗೂ ಆಳುವವರು ಸಂಘಟನೆಗಳ ನಾಯಕರಿಗೂ ಒಂದಷ್ಟು ಪಾಲುಕೊಟ್ಟುಹೋರಾಟಗಳನ್ನು ತಣ್ಣಗಾಗಿಸುತ್ತಾರೆ. ಇನ್ನುಪ್ರಜ್ಞಾವಂತರಾದ ಮುಂಚೂಣಿ ಬುದ್ದಿಜೀವಿಗಳು ಹಾಗೂಸಾಹಿತಿಕಲಾವಿದರುಗಳೂ ಸಹಒಂದೊಂದು ಪಕ್ಷ- ಸರಕಾರಕ್ಕೆ ಬದ್ದತೆತೋರಿಪ್ರಶಸ್ತಿ, ಪದವಿ, ಪುರಸ್ಕಾರಗಳಿಗೆ ತೃಪ್ತರಾಗುತ್ತಾರೆ . ಪ್ರಸ್ತುತ ಸೋಕಾಲ್ಡ್ಪ್ರಜಾ- ಪ್ರಭುತ್ವದ ದುಸ್ಥಿತಿ ಹೀಗಿರುವಾಗ ದೇಶಸರ್ವತೋಮುಖವಾಗಿ ಉದ್ದಾರಆಗಬೇಕೆಂದರೆ ಹೇಗೆಸಾಧ್ಯ? ಸರ್ವೇಜನಸುಖಿನೋಭವಂತುಎಲ್ಲಿಂದ ಸಾಧ್ಯ? ಎಲ್ಲಿವರೆಗೂ ಆಸೆಆಮಿಷಕ್ಕೊಳಗಾಗದೇ, ಜಾತಿಧರ್ಮಗಳಮೋಹಕ್ಕೊಳಗಾಗದೇ, ಬಹುಜನರು ಪ್ರಭುಗಳ ಜನವಿರೋಧಿತನಗಳ ವಿರುದ್ಧ ಸಂಘಟಿತಜನಾಲೋಂದನ ಮಾಡುವುದಿಲ್ಲವೋ ಅಲ್ಲಿವರೆಗೂ ಆಳುವವರು ನಡೆದದ್ದೇ ದಾರಿ. ಪ್ರಜಾಪ್ರಭುತ್ವ ಎನ್ನುವುದು ಕೇವಲಹೆಸರಿಗೆ ಮಾತ್ರಾರೀ....!!

             -±À²PÁAvÀ AiÀÄqÀºÀ½î 




ಹೀಗಾಗಿ ಲೇಖನಗಳು ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ:

ಎಲ್ಲಾ ಲೇಖನಗಳು ಆಗಿದೆ ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ: ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ: ಲಿಂಕ್ ವಿಳಾಸ https://dekalungi.blogspot.com/2017/06/94.html

Subscribe to receive free email updates:

0 Response to "ತಹ ತಹ..... 94 ಪ್ರಭುಗಳ ಭಾರೀ ಭೋಜನ ಮತ್ತು ಪ್ರಜೆಗಳ ನಿರ್ಲಿಪ್ತತನ:"

ಕಾಮೆಂಟ್‌‌ ಪೋಸ್ಟ್‌ ಮಾಡಿ