ಶೀರ್ಷಿಕೆ : ಓ ಮನ ..!
ಲಿಂಕ್ : ಓ ಮನ ..!
ಓ ಮನ ..!
ನಾಗಪ್ಪ.ಕೆ.ಮಾದರ
ಸವಿ ಮಾತಿನ
ಲಹರಿಗೆ
ಕುಳಿತಿದೆ
ಮನ
ಸವಿ ನುಡಿಯ
ಕೇಳಲು
ಕಾದಿದೆ
ಮನ
ಸವಿ ಗಳಿಗೆಯ
ಕ್ಷಣಕ್ಕೆ
ಕೂತಿದೆ
ಮನ
ಸವಿ ಇರುಳು
ಸವಿಯಲು
ಹವಣಿಸಿದೆ
ಮನ
ಸವಿ ಮಾಧುರ್ಯ
ಧ್ವನಿಗೆ
ಸೋತಿದೆ
ಮನ
ಸವಿ ಸೌಂದರ್ಯ
ಸಿರಿಗೆ
ಆಕರ್ಷಿಸಿದೆ
ಮನ
ಸವಿ ಬಾಳಿಗೆ
ಬೆಳಕಾಗಲು
ತಡವಡಿಸಿದೆ
ಮನ
ಸವಿ ಜೀವನ
ಬಂಡಿ ಸಾಗಿಸಲು
ಕೇಳುತಿದೆ
ಮನ
ಹೀಗಾಗಿ ಲೇಖನಗಳು ಓ ಮನ ..!
ಎಲ್ಲಾ ಲೇಖನಗಳು ಆಗಿದೆ ಓ ಮನ ..! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಓ ಮನ ..! ಲಿಂಕ್ ವಿಳಾಸ https://dekalungi.blogspot.com/2017/05/blog-post_98.html
0 Response to "ಓ ಮನ ..!"
ಕಾಮೆಂಟ್ ಪೋಸ್ಟ್ ಮಾಡಿ