ಶೀರ್ಷಿಕೆ : ಕಾಣದ ಕವಿತೆ
ಲಿಂಕ್ : ಕಾಣದ ಕವಿತೆ
ಕಾಣದ ಕವಿತೆ
ರಘು ಮಾಗಡಿ (ನೇತೇನಹಳ್ಳಿ)
ಕಾಣದ ಕವಿತೆಯ ಹಾಡಲಿ ಹೇಗೆ
ನೋಡದೆ ನಿನ್ನನು ಬಾಳಲಿ ಹೇಗೆ
ಹೇಳೆಯಾ.. ನೀ ಹೇಳೆಯಾ..
ಪ್ರೀತಿಯ ಸುಡುವುದೇ ವಿರಹದ ಬೇಗೆ?
ಅಪ್ಪಳಿಸಿ ಕೊರೆವ ಕಡಲ ಅಲೆಗಳ,
ಮನ ವನದಿ ಅಲೆದಾಡುವ ಕಾಡ್ಗಿಚ್ಚ ಕಿಡಿಗಳ,
ಹೇಳೆಯಾ.. ನೀ ಹೇಳೆಯಾ..
ಭಾವ ಸಾಗರವ ತಡೆದಿಡಲಿ ಹೇಗೆ?
ಕಣ್ಣೆಂಬ ಪುಟದಲ್ಲಿ ನೀನಿಂತು ನಿಂತೆ ಎದೆಯೆಂಬ ರಥದಲ್ಲಿ ನೀನಿಂತು ಕುಂತೆ
ಕೇಳೆಯಾ.. ನೀ ಕೇಳೆಯಾ..
ಮನವೆಂಬ ಊರೆಲ್ಲ ನೆನಪೆಂಬ ಸಂತೆ…
ಹೀಗಾಗಿ ಲೇಖನಗಳು ಕಾಣದ ಕವಿತೆ
ಎಲ್ಲಾ ಲೇಖನಗಳು ಆಗಿದೆ ಕಾಣದ ಕವಿತೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಾಣದ ಕವಿತೆ ಲಿಂಕ್ ವಿಳಾಸ https://dekalungi.blogspot.com/2017/05/blog-post_38.html
0 Response to "ಕಾಣದ ಕವಿತೆ"
ಕಾಮೆಂಟ್ ಪೋಸ್ಟ್ ಮಾಡಿ