ಶೀರ್ಷಿಕೆ : ಮದರು ಮಾತೆ ಪ್ರತಿಮೆ ಸ್ಥಾಪನೆಗೆ ಜೂನ್ ತಿಂಗಳಲ್ಲಿ ಸೂಕ್ತ ಸ್ಥಳ ನಿಗದಿ:- ಆನಂದ ಮೊವ್ವಾರ್
ಲಿಂಕ್ : ಮದರು ಮಾತೆ ಪ್ರತಿಮೆ ಸ್ಥಾಪನೆಗೆ ಜೂನ್ ತಿಂಗಳಲ್ಲಿ ಸೂಕ್ತ ಸ್ಥಳ ನಿಗದಿ:- ಆನಂದ ಮೊವ್ವಾರ್
ಮದರು ಮಾತೆ ಪ್ರತಿಮೆ ಸ್ಥಾಪನೆಗೆ ಜೂನ್ ತಿಂಗಳಲ್ಲಿ ಸೂಕ್ತ ಸ್ಥಳ ನಿಗದಿ:- ಆನಂದ ಮೊವ್ವಾರ್
MOGERAWORLD NEWS DESK:-ಭೂಮಿ ಪುತ್ರರಾದ ಮೊಗೇರರಿಗೂ ದೇವಸ್ಥಾನ ಮತ್ತು ದೈವಸ್ಥಾನಗಳಿಗೂ ನಿಕಟ ಸಂಪರ್ಕವಿದೆ ಮಧೂರು ಕ್ಷೇತ್ರದಲ್ಲಿ ಮದರು ಮಾತೆಗೂ ಸೂಕ್ತ ಸ್ಥಾನಮಾನ ಲಭಿಸಬೇಕಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀ ಮತಿ ಮೀನಾಕ್ಷಿ ಶಾಂತಿಗೋಡು ಹೇಳಿದರು.ಅವರು ಮದರು ಮಹಾ ಮಾತೆ ಹೋರಾಟ ಸಮಿತಿ ವತಿಯಿಂದ ಉಳಿಯತ್ತಡ್ಕದಲ್ಲಿ ಹಮ್ಮಿಕೊಂಡ ಬೃಹತ್ ಮೊಗೇರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
| ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸುತ್ತಿರುವುದು |
ಆನಂದ ಮಾವ್ವರ್ ಅಧಯಕ್ಷತೆಯಲ್ಲಿ ನಡೆದ ಈ ಸಮಾವೇಶದಲ್ಲಿ ನಿವೃತ್ತ ತಹಶೀಲ್ದಾರ್ ಸಿ.ಎಚ್ ಶ್ಯಾಮ್,ಯು ಮಾಧವ, ರಾಮಪ್ಪ ಮಂಜೇಶ್ವರ, ಕೃಷ್ಣ ದರ್ಬೆತ್ತಡ್ಕ, ವಸಂತ ಅಜಕೋಡು,ಲಕ್ಷಣ ಪೆರಿಯಡ್ಕ ,ಬಿ.ಕೃಷ್ಣಶಾಸ್ತ್ರಿ,ನಿಟ್ಟೊನಿ ಬಂದ್ಯೋಡು,ಮೊದಲಾದವರು ಮಾತನಾಡಿದರು.ಈ ಸಮಾವೇಶಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಂದ ಅಧಿಕಸಂಖ್ಯೆಯಲ್ಲಿ ಮೊಗೇರ ಸಮುದಾಯದ ಜನರು ಪಾಲ್ಗೊಂಡ್ದಿದ್ದರು ಕೆ.ರಾಧಕೃಷ್ಣ ಉಳಿಯತ್ತಡ್ಕ ಪ್ರಸ್ತಾವನೆ ಗೈದರು.ಕಾರ್ಯದರ್ಶಿ ಡಿ ..ಶಂಕರ ಸ್ವಾಗತಿಸಿದರು ಗೋಪಾಲ ಡಿ ನಿರೂಪಿಸಿದರು.
ಹೀಗಾಗಿ ಲೇಖನಗಳು ಮದರು ಮಾತೆ ಪ್ರತಿಮೆ ಸ್ಥಾಪನೆಗೆ ಜೂನ್ ತಿಂಗಳಲ್ಲಿ ಸೂಕ್ತ ಸ್ಥಳ ನಿಗದಿ:- ಆನಂದ ಮೊವ್ವಾರ್
ಎಲ್ಲಾ ಲೇಖನಗಳು ಆಗಿದೆ ಮದರು ಮಾತೆ ಪ್ರತಿಮೆ ಸ್ಥಾಪನೆಗೆ ಜೂನ್ ತಿಂಗಳಲ್ಲಿ ಸೂಕ್ತ ಸ್ಥಳ ನಿಗದಿ:- ಆನಂದ ಮೊವ್ವಾರ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮದರು ಮಾತೆ ಪ್ರತಿಮೆ ಸ್ಥಾಪನೆಗೆ ಜೂನ್ ತಿಂಗಳಲ್ಲಿ ಸೂಕ್ತ ಸ್ಥಳ ನಿಗದಿ:- ಆನಂದ ಮೊವ್ವಾರ್ ಲಿಂಕ್ ವಿಳಾಸ https://dekalungi.blogspot.com/2017/05/blog-post_8.html
0 Response to "ಮದರು ಮಾತೆ ಪ್ರತಿಮೆ ಸ್ಥಾಪನೆಗೆ ಜೂನ್ ತಿಂಗಳಲ್ಲಿ ಸೂಕ್ತ ಸ್ಥಳ ನಿಗದಿ:- ಆನಂದ ಮೊವ್ವಾರ್"
ಕಾಮೆಂಟ್ ಪೋಸ್ಟ್ ಮಾಡಿ