ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್

ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್
ಲಿಂಕ್ : ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್

ಓದಿ


ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್

Arsikere


ಅರಸೀಕೆರೆ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ  ಅವಘಡ ಸಂಭವಿಸಿದೆ.  ಹ್ಯಾಂಡ್ ಬ್ರೇಕ್ ಹಾಕದೇ ಪ್ಲಾಟ್ ಫಾರಂ ನಲ್ಲಿ ನಿಂತಿದ್ದ ಬಳ್ಳಾರಿ-ಸಕಲೇಶಪುರ ಬಸ್ಸಿಗೆ ಹಿಂಬದಿಯಿಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದ್ದರಿಂದ ಮುಂದೆ ಚಲಿಸಿದ ಬಸ್, ಪ್ರಯಾಣಿಕರು ಕೂರಲು ನಿರ್ಮಿಸಿರುವ ಕಲ್ಲುಬೆಂಚಿಗೆ ಡಿಕ್ಕಿ ಹೊಡೆದಿದೆ.  ಅದೃಷ್ಟವಶಾತ್ ಆ ಜಾಗದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.  ಬಸ್ ಗುದ್ದಿದ ಪರಿಣಾಮ ಎರಡು ಕಲ್ಲುಬೆಂಚುಗಳು ಸಂಪೂರ್ಣವಾಗಿ ಕಿತ್ತುಹೋಗಿವೆ.  ಬಸ್ ಚಾಲಕರ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

(ಚಿತ್ರ ಮಾಹಿತಿ : ಹೆಚ್.ರಾಮಚಂದ್ರ)





ಹೀಗಾಗಿ ಲೇಖನಗಳು ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್

ಎಲ್ಲಾ ಲೇಖನಗಳು ಆಗಿದೆ ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್ ಲಿಂಕ್ ವಿಳಾಸ https://dekalungi.blogspot.com/2017/05/blog-post_77.html

Subscribe to receive free email updates:

0 Response to "ಅರಸೀಕೆರೆ ಬಸ್ ನಿಲ್ದಾಣದಲ್ಲಿ ಅವಘಡ : ಸಾರ್ವಜನಿಕರತ್ತ ನುಗ್ಗಿದ್ದ ಬಸ್"

ಕಾಮೆಂಟ್‌‌ ಪೋಸ್ಟ್‌ ಮಾಡಿ