ಶೀರ್ಷಿಕೆ : ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ
ಲಿಂಕ್ : ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ
ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ
Arsikere
ಅರಸೀಕೆರೆ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಯಾದಾಪುರ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ದಿವ್ಯ ಸನ್ನಿಧಿಯ ಬೆಟ್ಟದ ತಪ್ಪಲಿನಲ್ಲಿ, ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 44 ಕೊಠಡಿಗಳುಳ್ಳ ಯಾತ್ರಿನಿವಾಸವು ಇದೇ ಮೇ ತಿಂಗಳ 11 ನೇ ತಾರೀಖು ಗುರುವಾರದಂದು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ.
(ಚಿತ್ರ ಮಾಹಿತಿ : ಮಾಡಾಳು ನಂದೀಶ)
ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ |
ಹೀಗಾಗಿ ಲೇಖನಗಳು ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ
ಎಲ್ಲಾ ಲೇಖನಗಳು ಆಗಿದೆ ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ ಲಿಂಕ್ ವಿಳಾಸ https://dekalungi.blogspot.com/2017/05/blog-post_71.html
0 Response to "ಅರಸೀಕೆರೆ ತಾಲ್ಲೂಕು ಯಾದಪುರದ ಯಾತ್ರಿನಿವಾಸ : ಗುರುವಾರದಂದು ಲೋಕಾರ್ಪಣೆ"
ಕಾಮೆಂಟ್ ಪೋಸ್ಟ್ ಮಾಡಿ