ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ

ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ
ಲಿಂಕ್ : ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ

ಓದಿ


ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ

MOGERAWORLD NEWS:- ಬೆಳ್ತಂಗಡಿ:-ಗ್ರಾಮ ಮಟ್ಟದಲ್ಲಿ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಯುವಕರನ್ನು ಒಟ್ಟುಸೇರಿಸಿದ ಪ್ರಯತ್ನ ಅಭಿನಂದನಾರ್ಹವಾದುದು. ಕ್ರೀಡೆಗಾಗಿಮಾತ್ರ ಸಂಘಟಿತರಾಗದೆ ಸಮುದಾಯದ ಬೆಳವಣಿಗೆಯ ದೃಷ್ಟಿಯಿಂದಸಂಘಟನೆಗಳು ಮತ್ತು ಯುವಕರು ಶಿಕ್ಷಣಕ್ಕೂಒತ್ತು ನೀಡಬೇಕೆಂದು ವಿಜಯ ವಿಕ್ರಂ. ಜೆರಾಮಕುಂಜ ಹೇಳಿದರು. ಅವರು ಶ್ರೀ ಮೊಗೇರಸಂಘ ಮುಂಡೈಲ್ ತೋಟತ್ತಡಿ ಇದರವತಿಯಿಂದ ಕಕ್ಕಿಂಜೆಯಲ್ಲಿ ನಡೆದ ಮುಕ್ತ ಕಬಡ್ಡಿಪಂದ್ಯಾಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜಯ ವಿಕ್ರಂಜೆ ರಾಮಕುಂಜ 
 ಸಮುದಾಯದ ಯುವಕರು ಹೆಚ್ಚುದುಶ್ಚಟಕ್ಕೆ ಬಳಿಯಾಗುತ್ತಿದ್ದು ನಾವೆಲ್ಲರೂ ಜತೆಸೇರಿ ಅರಿವು ಮೂಡಿಸುವಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಂಡುಬರಬೇಕು ಎಂದರುಅಧ್ಯಕ್ಷತೆಯನ್ನು ಶ್ರೀ ಆದಿ ನಾಗಬ್ರಹ್ಮಮೊಗೇರ್ಕಳ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಯು ಬಾಬು ಮೊಗೇರ ಎರ್ನೊಡಿವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಸಿ.ಕೆ ಚಂದ್ರಕಲಾ, ದಯಾನಂದಕಕ್ಕಿಂಜೆ,ಎಮ್ ಬಿ. ಕರಿಯಮುಂಡ್ರುಪ್ಪಾಡಿ,ಗುರಿಕಾರ ಅಚ್ಚುತ ಮುಂಡೈಲ್,ಕೃಷ್ಣ ಮುದ್ದುನಡ್ಕ, ಸುಧೀಶ್ಚಾರ್ಮಾಡಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಬಳಿಕ ಕ್ರೀಡಾ ಕೂಟ ನಡೆಯಿತು.
ಸಾಯಂಕಲ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಪಂಚಾಯತ್ ಕ್ಷೇತ್ರ ಉಜಿರೆಯ ಸದಸ್ಯರಾದಶ್ರೀ ಮತಿ ಮನಿತಾ ಕೆಪಾಲ್ಗೊಂಡಿದ್ದರು. ಅಥಿತಿಗಳಾಗಿ ಶ್ರೀ ಮತಿ ಕವಿತಾಜಯಪ್ರಕಾಶ್, ಹೈಕೊರ್ಟ್ ವಕೀಲರಾದ ಹರೀಶ್ ಪೂಂಜಾಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರುಬಳಿಕವಿಜೇತರಿಗೆ ಮೊಗೇರ ಟ್ರೋಫಿ-2017 ವಿತರಿಸಲಾಯಿತು. ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನವನ್ನು ಸ್ವಾಮಿಕೊರಗಜ್ಜ ಕೊಕ್ಕಡ ತಂಡಪಡೆದುಕೊಂಡರೆ,ದ್ವಿತೀಯ ಸ್ಥಾನವನ್ನು ಶಿವಗಿರಿಕರಾಯ ತಂಡ ಪಡೆದುಕೊಂಡಿದೆ. ಮೊಗೇರಫ್ರೆಂಡ್ಸ್ ಕಕ್ಕಿಂಜೆ ತೃತೀಯ ಸ್ಥಾನವನ್ನು ಪಡೆದರೆಚತುರ್ಥ ಸ್ಥಾನವನ್ನು ಸ್ವಾಮಿ ಕೊರಗಜ್ಜ ಕೊಕ್ಕಡ-ಬಿ ಪಡೆದುಕೊಂಡಿದೆ.

ಅತ್ಯುತ್ತಮದಾಳಿಗಾರ ಅವಿನಾಶ್ ಮೂಡಿಗೆರೆ, ಅತ್ಯುತ್ತಮಹಿಡಿತಗಾರ ಭರತ್ ಉಪ್ಪಳ, ಉತ್ತಮಸವ್ಯಸಾಚಿ ಪ್ರವೀಣ್ ಜಾವೊಲೆ ಪಾಲಾಯಿತು. ಕಾರ್ಯಕ್ರಮದಲ್ಲಿ ಊರಿನಮತ್ತು ಪರಊರಿನ ಅನೇಕ ಕ್ರೀಡಾಭಿಮಾನಿಗಳುಪಾಲ್ಗೊಂಡಿದ್ದರು


ಹೀಗಾಗಿ ಲೇಖನಗಳು ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ

ಎಲ್ಲಾ ಲೇಖನಗಳು ಆಗಿದೆ ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ ಲಿಂಕ್ ವಿಳಾಸ https://dekalungi.blogspot.com/2017/05/blog-post_70.html

Subscribe to receive free email updates:

0 Response to "ಯುವಕರು ಕ್ರೀಡೆಗಾಗಿ ಮಾತ್ರ ಸಂಘಟಿತರಾಗುವುದಲ್ಲ , ಶಿಕ್ಷಣಕ್ಕೂ ಒತ್ತು ನೀಡಬೇಕು:- ವಿಜಯ ವಿಕ್ರಂ"

ಕಾಮೆಂಟ್‌‌ ಪೋಸ್ಟ್‌ ಮಾಡಿ