33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್

33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು 33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : 33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್
ಲಿಂಕ್ : 33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್

ಓದಿ


33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್


ಕೊಪ್ಪಳ, ಮೇ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹಿರೇಮ್ಯಾಗೇರಿ ಹಾಗೂ ಗಂಗಾವತಿ ತಾಲೂಕು ಲಿಂಗದಹಳ್ಳಿ ಗ್ರಾಮಕ್ಕೆ ತಲಾ ಒಂದು 33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರಾಗಿದೆ ಎಂದು ಜೆಸ್ಕಾಂ ನಿರ್ದೇಶಕ ರೆಡ್ಡಿ ಶ್ರೀನಿವಾಸ್ ತಿಳಿಸಿದ್ದಾರೆ.
     ಹಿರೇಮ್ಯಾಗೇರಿ ಹಾಗೂ ಲಿಂಗದಹಳ್ಳಿ ಗ್ರಾಮದಲ್ಲಿ 33 ಕೆ.ವಿ. ಸಬ್‍ಸ್ಟೇಷನ್ ಅನ್ನು ತಲಾ 05 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಈಗಾಗಲೆ ಮಂಜೂರಾತಿ ದೊರೆತಿದೆ.  ಈ ಭಾಗದಲ್ಲಿ 33 ಕೆ.ವಿ. ಸಬ್‍ಸ್ಟೇಷನ್ ಸ್ಥಾಪಿಸುವುದರಿಂದ, ಗ್ರಾಮೀಣ ಪ್ರದೇಶದ ಜನರಿಗೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಹಾಗೂ ರೈತರಿಗೆ ಪಂಪ್‍ಸೆಟ್‍ಗೆ ವಿದ್ಯುತ್ ತೊಂದರೆ ನೀಗಲಿದ್ದು, ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ.  ಹೊಸದಾಗಿ ಮಂಜೂರಾಗಿರುವ ಸಬ್‍ಸ್ಟೇಷನ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಜೆಸ್ಕಾಂ ನಿರ್ದೇಶಕ ರೆಡ್ಡಿ ಶ್ರೀನಿವಾಸ್ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು 33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್

ಎಲ್ಲಾ ಲೇಖನಗಳು ಆಗಿದೆ 33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ 33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್ ಲಿಂಕ್ ವಿಳಾಸ https://dekalungi.blogspot.com/2017/05/33.html

Subscribe to receive free email updates:

0 Response to "33 ಕೆ.ವಿ. ವಿದ್ಯುತ್ ಸಬ್‍ಸ್ಟೇಷನ್ ಮಂಜೂರು- ರೆಡ್ಡಿ ಶ್ರೀನಿವಾಸ್"

ಕಾಮೆಂಟ್‌‌ ಪೋಸ್ಟ್‌ ಮಾಡಿ