ಶೀರ್ಷಿಕೆ : ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿ
ಲಿಂಕ್ : ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿ
ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿ
ಕೊಪ್ಪಳ, ಮೇ. 19 (ಕರ್ನಾಟಕ ವಾರ್ತೆ): ಜಾಟ್ ರೇಜಿಮೆಂಟ್ ಸೇಂಟರ್ ವತಿಯಿಂದ ಜಾಟ್ ರೇಜಿಮೆಂಟ್‍ನಲ್ಲಿ ನಿವೃತ್ತರಾದ ಮಾಜಿ ಸೈನಿಕರ ಮಕ್ಕಳಿಗೆ ಯುನಿಟ್ ಹೆಡ್ಡ್‍ಕ್ವಾರ್ಟರ್ ಕೋಟಾದಲ್ಲಿ ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಸೇನಾ ನೇಮಕಾತಿಯಲ್ಲಿ ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ಟ್ರೇಡ್ಸಮೆನ್, ಸಿಪಾಯಿ ಕ್ಲಾರ್ಕ ಹುದ್ದೆಗಳಿಗೆ ಸೇನಾ ಭರ್ತಿ ಮಾಡಲಾಗುವುದು. ಜಾಟ್ ರೇಜಿಮೆಂಟ್‍ದಿಂದ ನಿವೃತ್ತರಾದ ಸೈನಿಕರ ಸಹೊದರರು ಮತ್ತು ಮಾಜಿ ಸೈನಿಕರ ಮಕ್ಕಳು, ಯುದ್ಧ ವಿಧವೆಯರು, ಯುದ್ಧ ಸಂತ್ರಸ್ಥರು, ಮಾಜಿ ಸೈನಿಕರ ವಿಧವೆಯರ ಅವಲಂಬಿತರ (ಜಾಟ್ ರೇಜಿಮೆಂಟ್ ಸೇಂಟರ್) ಅಭ್ಯರ್ಥಿಗಳು ಮಾತ್ರ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ದೂರವಾಣಿ ಸಂಖ್ಯೆ 08354-235434 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿ
ಎಲ್ಲಾ ಲೇಖನಗಳು ಆಗಿದೆ ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿ ಲಿಂಕ್ ವಿಳಾಸ https://dekalungi.blogspot.com/2017/05/22.html
0 Response to "ಮೇ. 22 ರಂದು ಸೇನಾ ನೇಮಕಾತಿ ರ್ಯಾಲಿ"
ಕಾಮೆಂಟ್ ಪೋಸ್ಟ್ ಮಾಡಿ