ಶೀರ್ಷಿಕೆ : ಮೇ 14 ಕ್ಕೆ ಕಕ್ಕಿಂಜೆಯಲ್ಲಿ "ಮೊಗೇರ ಟ್ರೋಪಿ - 2017"
ಲಿಂಕ್ : ಮೇ 14 ಕ್ಕೆ ಕಕ್ಕಿಂಜೆಯಲ್ಲಿ "ಮೊಗೇರ ಟ್ರೋಪಿ - 2017"
ಮೇ 14 ಕ್ಕೆ ಕಕ್ಕಿಂಜೆಯಲ್ಲಿ "ಮೊಗೇರ ಟ್ರೋಪಿ - 2017"
MOGERAWORLD NEWS: ಮೊಗೇರ ಸ್ವಜಾತಿ ಬಾಂಧವರಿಗಾಗಿ "ಶ್ರೀಮೊಗೇರ ಟ್ರೋಪಿ - 2017 " ಮುಕ್ತಕಬಡ್ಡಿ ಪಂದ್ಯಾಟವನ್ನು ತೋಟತ್ತಾಡಿ ಯ ಶ್ರೀ ಮೊಗೇರ ಸಂಘ ಮುಂಡೈಲ್ ಇದರ ವತಿಯಿಂದ ಆಯೋಜಿಸಿದೆ. ಈ ಪಂದ್ಯಾಟವು ಮೇ 14 ರಂದು ಮುಂಡೈಲ್ ಕಕ್ಕಿಂಜೆಯ ಶ್ರೀ ಮೊಗೇರಕ್ರೀಡಾಂಗಣದಲ್ಲಿ ನಡೆಯಲಿದ್ದು, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಲಿದ್ದಾರೆ.ಯು.ಬಾಬು ಮೊಗೇರ ಎರ್ನೋಡಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಆಟಗಾರರುಜಾತಿ ಪ್ರಮಾಣ ಪತ್ರ ಅಥವಾಗುರುತಿನ ಚೀಟಿಯೊಂದಿಗೆ ಬೆಳ್ಳಿಗೆ 09:00 ಕ್ಕೆ ಕ್ರೀಡಾಂಗಣದಲ್ಲಿ ಕಡ್ಡಾಯವಾಗಿಹಾಜರಿರಬೇಕು. ಪಂದ್ಯಾಟದ ಪ್ರವೇಶ ಶುಲ್ಕ 500 ರೂ ಆಗಿರುತ್ತದೆ. ಕ್ರೀಡಾಭಿಮಾನಿಗಳಿಗೆ ಮದ್ಯಾಹ್ನದ ಊಟದ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ. ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ
- ಅಶೋಕ ಯಂ - 9972562028,
- ಜಗಧೀಶ ಕೆ – 9632229095 ,
- ಆನಂದ ಮ್ .ಎ - 9845048107
ಹೀಗಾಗಿ ಲೇಖನಗಳು ಮೇ 14 ಕ್ಕೆ ಕಕ್ಕಿಂಜೆಯಲ್ಲಿ "ಮೊಗೇರ ಟ್ರೋಪಿ - 2017"
ಎಲ್ಲಾ ಲೇಖನಗಳು ಆಗಿದೆ ಮೇ 14 ಕ್ಕೆ ಕಕ್ಕಿಂಜೆಯಲ್ಲಿ "ಮೊಗೇರ ಟ್ರೋಪಿ - 2017" ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೇ 14 ಕ್ಕೆ ಕಕ್ಕಿಂಜೆಯಲ್ಲಿ "ಮೊಗೇರ ಟ್ರೋಪಿ - 2017" ಲಿಂಕ್ ವಿಳಾಸ https://dekalungi.blogspot.com/2017/05/14-2017.html
0 Response to "ಮೇ 14 ಕ್ಕೆ ಕಕ್ಕಿಂಜೆಯಲ್ಲಿ "ಮೊಗೇರ ಟ್ರೋಪಿ - 2017""
ಕಾಮೆಂಟ್ ಪೋಸ್ಟ್ ಮಾಡಿ