ಶೀರ್ಷಿಕೆ : ವಾಸನೆಯ ಜಾಡಿನಲ್ಲಿ
ಲಿಂಕ್ : ವಾಸನೆಯ ಜಾಡಿನಲ್ಲಿ
ವಾಸನೆಯ ಜಾಡಿನಲ್ಲಿ
ಮಾಧವಿ
ಕಾರಿರುಳು ಕಾಡಿದ ಮಳೆಗೆ
ಒದ್ದೆಯಾದ ಚಂದ್ರನೀಗ ಅವಳ ಕಣ್ಣುಗಳೊಳಗೆ
ಅವಿತಿದ್ದಾನೆ
ಅನಾಯಾಸ ಕಣ್ಣೀರು.
ಆಗಿನ್ನೂ ಬರೆಸಿಕೊಂಡ ಕವಿತೆ ಬಿಕ್ಕುತಿದೆ
ಸದ್ದಿರದೆ
ಅವಳ ದು:ಖವನ್ನು ಆವಾಹಿಸಿಕೊಂಡ ಕವಿತೆಯೀಗೆ
ಮೆಲ್ಲನೆದ್ದು
ಹೊರಬಾಗಿಲಿನತ್ತ ತೆವಳುತ್ತದೆ
ಅವನ ಪಾದಗಳ ವಾಸನೆ ಹಿಡಿದು!
ಅವನೋ ಹಲವು ವಾಸನೆಗಳ ಜಾಡು ಹಿಡಿದು ಹೊರಟವ
ಹಿಂದಿರುಗುವ ಮಾತಿಲ್ಲ.
ಅವಳಿಗದರ ನೆದರಿಲ್ಲ…..!
ಕಾರಿರುಳು ಕಾಡಿದ ಮಳೆಗೆ
ಒದ್ದೆಯಾದ ಚಂದ್ರನೀಗ ಅವಳ ಕಣ್ಣುಗಳೊಳಗೆ
ಅವಿತಿದ್ದಾನೆ
ಅನಾಯಾಸ ಕಣ್ಣೀರು.
ಆಗಿನ್ನೂ ಬರೆಸಿಕೊಂಡ ಕವಿತೆ ಬಿಕ್ಕುತಿದೆ
ಸದ್ದಿರದೆ
ಅವಳ ದು:ಖವನ್ನು ಆವಾಹಿಸಿಕೊಂಡ ಕವಿತೆಯೀಗೆ
ಮೆಲ್ಲನೆದ್ದು
ಹೊರಬಾಗಿಲಿನತ್ತ ತೆವಳುತ್ತದೆ
ಅವನ ಪಾದಗಳ ವಾಸನೆ ಹಿಡಿದು!
ಅವನೋ ಹಲವು ವಾಸನೆಗಳ ಜಾಡು ಹಿಡಿದು ಹೊರಟವ
ಹಿಂದಿರುಗುವ ಮಾತಿಲ್ಲ.
ಅವಳಿಗದರ ನೆದರಿಲ್ಲ…..!
ಹೀಗಾಗಿ ಲೇಖನಗಳು ವಾಸನೆಯ ಜಾಡಿನಲ್ಲಿ
ಎಲ್ಲಾ ಲೇಖನಗಳು ಆಗಿದೆ ವಾಸನೆಯ ಜಾಡಿನಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಾಸನೆಯ ಜಾಡಿನಲ್ಲಿ ಲಿಂಕ್ ವಿಳಾಸ https://dekalungi.blogspot.com/2019/03/blog-post_27.html
0 Response to "ವಾಸನೆಯ ಜಾಡಿನಲ್ಲಿ"
ಕಾಮೆಂಟ್ ಪೋಸ್ಟ್ ಮಾಡಿ