ನೋಡೊಮ್ಮೆ ನಿನ್ನೊಳಗೇ

ನೋಡೊಮ್ಮೆ ನಿನ್ನೊಳಗೇ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನೋಡೊಮ್ಮೆ ನಿನ್ನೊಳಗೇ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನೋಡೊಮ್ಮೆ ನಿನ್ನೊಳಗೇ
ಲಿಂಕ್ : ನೋಡೊಮ್ಮೆ ನಿನ್ನೊಳಗೇ

ಓದಿ


ನೋಡೊಮ್ಮೆ ನಿನ್ನೊಳಗೇ

 ಪ್ರವೀಣಕುಮಾರ್ .ಗೋಣಿ
ಮನಸು ಬೇಸತ್ತು ಹೋದಾಗ
ತನುವ ಸತುವೆಲ್ಲ
ಆವಿಯಾದಂತಾಗಿ ಬಳಲಿದಾಗ
ಬತ್ತದಂತಿರುವ ಉಲ್ಲಾಸದ
ನಿನ್ನದೇ ಅಂತರ್ಯವನ್ನೊಮ್ಮೆ ಇಣುಕಿ ನೋಡು .

ದಾರಿಗಳೇ ಕಾಣದಾಗಿ
ಕಣ್ಣಿಗೆ ಕಗ್ಗತ್ತಲಾವರಿಸಿ ನಿಂತು
ಸಾಕೆಂದು ಕೈಚೆಲ್ಲಿ ಕೂತಾಗ
ತಗ್ಗಿಸಿದ ನೆತ್ತಿ ಇಟ್ಟುಕೊಂಡೆ
ಒಂದು ಕ್ಷಣಕ್ಕೆ ಅಂತರ್ಯವನ್ನೊಮ್ಮೆ
ಇಣುಕಿ ನೋಡು .

ಅದೆಲ್ಲೋ ಅಲೆದಾಡಿ
ಸ್ಪೂರ್ತಿಗೆ ಹಾತೊರೆದು
ಬಡವನಾಗುವುದಕ್ಕಿಂತ
ನಿನ್ನೊಳಗಿನ ಅಚ್ಯುತವಾದ
ಚೈತನ್ಯವನ್ನೊಮ್ಮೆ ಇಣುಕಿನೋಡು .

ಹೊರಗಿನ ಬಂಧುಗಳಿಗಿಂತ
ನಿನ್ನಾತ್ಮವನ್ನೇ ನೆಚ್ಚಿ ನೋಡು
ತುಚ್ಛವಾಗಿ ನೋಡಿದವರೆದರು
ಉಚ್ಚವಾಗಿಸುವ ಶಕ್ತಿ ಅದಕಿಹುದು .


ಹೀಗಾಗಿ ಲೇಖನಗಳು ನೋಡೊಮ್ಮೆ ನಿನ್ನೊಳಗೇ

ಎಲ್ಲಾ ಲೇಖನಗಳು ಆಗಿದೆ ನೋಡೊಮ್ಮೆ ನಿನ್ನೊಳಗೇ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನೋಡೊಮ್ಮೆ ನಿನ್ನೊಳಗೇ ಲಿಂಕ್ ವಿಳಾಸ https://dekalungi.blogspot.com/2019/01/blog-post_14.html

Subscribe to receive free email updates:

0 Response to "ನೋಡೊಮ್ಮೆ ನಿನ್ನೊಳಗೇ"

ಕಾಮೆಂಟ್‌‌ ಪೋಸ್ಟ್‌ ಮಾಡಿ