ಶೀರ್ಷಿಕೆ : ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ
ಲಿಂಕ್ : ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ
ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ
ಹೊಸ್ತಿಲಲ್ಲಿ ಮುಗ್ಗರಿಸಿದವ!
ಮೊನ್ನೆ ಅಕ್ಟೋಬರಿನಲ್ಲಿ (೨೦೧೮) ನಮ್ಮನ್ನು ಕೇದಾರ ಬದರಿಗೆಳೆದ ಸೈಕಲ್ ಗೆಳೆಯ - ಹರಿಪ್ರಸಾದ್ ಶೇವಿರೆ, ನಿಮಗೆಲ್ಲ ಗೊತ್ತೇ ಇದೆ (ಇಲ್ಲದವರು ಓದಿಕೊಳ್ಳಿ: ಕೇದಾರನಾಥ ೨೮ ವರ್ಷಗಳ ಮೇಲೆ). ಮತ್ತವರೇ ನವೆಂಬರ್ ಮೊದಲ ವಾರದಲ್ಲಿ, ಒಮ್ಮೆಲೆ ಭಾಗವತರಂತೆ "ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ" ಎಂದು ರಾಗ ತೆಗೆದರು. ಅರೆ, ಇದ್ಯಾವ ಹೊಸ ಯಕ್ಷ-ಪ್ರಸಂಗಾಂತ ಒಮ್ಮೆ ಬೆರಗಾದೆ. ಆದರೆ ಅವರು ಚರಣಗಳಲ್ಲಿ,
ನವೆಂಬರ್ ೨೯,೩೦ ಮತ್ತು ಡಿಸೆಂಬರ್ ೧,೨ ದಿನಗಳನ್ನು ಸೂಚಿಸಿದರು. ವ್ಯವಸ್ಥೆ ರಾಜಸ್ತಾನದ ಅರಣ್ಯ ಇಲಾಖೆಯ ವನ್ಯ ವಿಭಾಗದ್ದು. ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರವಾಸೀ ಸಂಸ್ಥೆ ‘ಲೆ ಟೂರ್ ಇಂಡಿಯಾ’ ಇತ್ತು. ಆದರೂ ಕೇವಲ ಒಂಬತ್ತೇ ಸಾವಿರ ರೂಪಾಯಿಗೆ ವನಧಾಮಕ್ಕೆ ಪ್ರವೇಶಾನುಮತಿ, ಮಾರ್ಗದರ್ಶನ, ಬೆಂಬಲ, ಊಟ, ವಾಸ, ಸ್ಥಳೀಯ ಪಯಣ.... ಎಂದೆಲ್ಲ ರಾಗ ತಾಳ ವಿಸ್ತರಿಸಿದಾಗ ನಾನೂ ಗೆಜ್ಜೆ ಕಟ್ಟಿ, ಹೆಜ್ಜೆ ಕೂಡಿಸಿದೆ. ಮಂಗಳೂರಿನ ತಂಡವೆಂಬ ಹೆಸರಿಗೆ, ಇನ್ನೋರ್ವ ಸೈಕಲ್ ಗೆಳೆಯ - ಅನಿಲ್ ಕುಮಾರ್ ಶಾಸ್ತ್ರಿ, (ಹಿಂದೂ ಪತ್ರಿಕೆಯ ಪ್ರತಿನಿಧಿ) ಸೇರಿಕೊಂಡರು.
ಹೀಗಾಗಿ ಲೇಖನಗಳು ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ
ಎಲ್ಲಾ ಲೇಖನಗಳು ಆಗಿದೆ ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ ಲಿಂಕ್ ವಿಳಾಸ https://dekalungi.blogspot.com/2018/12/blog-post_19.html


0 Response to "ಸೈಕಲ್ಲೇರಿ ನಾನು ನೀವು ವನಕೆ ಪೋಗುವಾ"
ಕಾಮೆಂಟ್ ಪೋಸ್ಟ್ ಮಾಡಿ