ಶೀರ್ಷಿಕೆ : ಶ್ರೀಕೃಷ್ಣ ಜಯಂತಿ : ಭಕ್ತಿ ಭಾವ ಸಮರ್ಪಣೆ
ಲಿಂಕ್ : ಶ್ರೀಕೃಷ್ಣ ಜಯಂತಿ : ಭಕ್ತಿ ಭಾವ ಸಮರ್ಪಣೆ
ಶ್ರೀಕೃಷ್ಣ ಜಯಂತಿ : ಭಕ್ತಿ ಭಾವ ಸಮರ್ಪಣೆ
ಕೊಪ್ಪಳ ಸೆ. 02 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಶ್ರೀ ಕೃಷ್ಣ ಜಯಂತಿಯನ್ನು ಭಾನುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
ಪ್ರಭಾರ ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು, ಭಕ್ತಿಪೂರ್ವಕ ನಮನ ಸಲ್ಲಿಸಿದರು. ನಗರ, ಸ್ಥಳೀಯ ಸಂಸ್ಥೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದ, ಶ್ರೀಕೃಷ್ಣ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಿಸಲಾಯಿತು. ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ, ಭಕ್ತಿ ಭಾವ ಮೆರೆದರು.
ಹೀಗಾಗಿ ಲೇಖನಗಳು ಶ್ರೀಕೃಷ್ಣ ಜಯಂತಿ : ಭಕ್ತಿ ಭಾವ ಸಮರ್ಪಣೆ
ಎಲ್ಲಾ ಲೇಖನಗಳು ಆಗಿದೆ ಶ್ರೀಕೃಷ್ಣ ಜಯಂತಿ : ಭಕ್ತಿ ಭಾವ ಸಮರ್ಪಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಶ್ರೀಕೃಷ್ಣ ಜಯಂತಿ : ಭಕ್ತಿ ಭಾವ ಸಮರ್ಪಣೆ ಲಿಂಕ್ ವಿಳಾಸ https://dekalungi.blogspot.com/2018/09/blog-post_75.html
0 Response to "ಶ್ರೀಕೃಷ್ಣ ಜಯಂತಿ : ಭಕ್ತಿ ಭಾವ ಸಮರ್ಪಣೆ"
ಕಾಮೆಂಟ್ ಪೋಸ್ಟ್ ಮಾಡಿ