ಶೀರ್ಷಿಕೆ : ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ
ಲಿಂಕ್ : ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ
ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ
ಕೊಡಗು, ಕೇರಳಗಳ ಅತಿ-ಮಳೆಯ ಅವಾಂತರ ಅನಾವರಣಗೊಳ್ಳುತ್ತಾ ಬಿಸಿಲೆ ದಾರಿಯ ಮಸುಕು ಚಿತ್ರಗಳೂ ಬಂದವು. ಸಂತ್ರಸ್ತರ ಪ್ರಾಥಮಿಕ ರಕ್ಷಣೆ ಮತ್ತು ಪೋಷಣೆಗೆ ಸ್ವಯಂಸೇವಕರು ತೊಡಗಿಸಿಕೊಂಡದ್ದು ಹೃದಸ್ಪರ್ಷಿಯಾಗಿತ್ತು. ಅದರಲ್ಲೂ ಮುಂದುವರಿದಂತೆ ನಿರಾಶ್ರಿತರ ಪೂರ್ವಸ್ಥಿತಿಸ್ಥಾಪನೆಯಲ್ಲೂ ಪ್ರಜಾಪ್ರತಿನಿಧಿಗಳು ಮತ್ತು ಸರಕಾರ ಬಹ್ವಂಶ ನಿಧಾನಿಗಳೂ ಅದಕ್ಷರೂ (ಭ್ರಷ್ಟತೆಯಿಂದಾಗಿ) ಆಗುವುದು ಇಂದು ನಮ್ಮ ಸಂಸ್ಕೃತಿಯ ಭಾಗವೇ ಆಗಿಹೋಗಿದೆ. ಈ ಜನ, ಆಸ್ತಿಗಳ ಬಹುದೊಡ್ಡ
ದುರಂತದಲ್ಲಿ ಆಡಳಿತ ದೊಡ್ಡ ಧ್ವನಿಯಲ್ಲಿ ದೂಷಿಸುವುದು ಪ್ರಕೃತಿಯನ್ನು! ಪ್ರಸ್ತುತ ಸನ್ನಿವೇಶದಲ್ಲಿ ಮೊದಲನೇ ಖಳಸ್ಥಾನದಲ್ಲಿ ನೀರಿಗಿದ್ದರೆ, ಎರಡನೇದು ನೆಲ. ಪ್ರಕೃತಿ ಎಲ್ಲಕ್ಕೂ ಅತೀತ; ಆರಾಧನೆಗೆ ಉಬ್ಬದು, ಅವಹೇಳನಕ್ಕೆ ಕುಗ್ಗದು, ಮೌನಿ. ಅಂಥ ಪ್ರಕೃತಿಯ ಮೇಲೆ, ನಿಜದಲ್ಲಿ ಎಲ್ಲ ಜೀವಾಜೀವಗಳ ಮೂಲಶಕ್ತಿಯ ಮೇಲೆ ತೀರ್ಪು ಕೊಡುವ ದಾರ್ಷ್ಟ್ಯ ನನ್ನದಲ್ಲ. ಆದರೆ ಅದರೊಡನೆ ಯಥಾಮಿತಿ ಮುಖಾಮುಖಿ ನಡೆಸಿ, ಸ್ವಲ್ಪವಾದರೂ ತಿಳಿದುಕೊಳ್ಳುವ ಹಂಬಲ ನನ್ನನ್ನು ಬಿಟ್ಟದ್ದಿಲ್ಲ. ಹಾಗಾಗಿ ನೀರು ಹಿಂಜರಿದದ್ದೇ
ಹೀಗಾಗಿ ಲೇಖನಗಳು ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ
ಎಲ್ಲಾ ಲೇಖನಗಳು ಆಗಿದೆ ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ ಲಿಂಕ್ ವಿಳಾಸ https://dekalungi.blogspot.com/2018/08/blog-post_899.html
0 Response to "ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ"
ಕಾಮೆಂಟ್ ಪೋಸ್ಟ್ ಮಾಡಿ