ವಿದಾಯ

ವಿದಾಯ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿದಾಯ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿದಾಯ
ಲಿಂಕ್ : ವಿದಾಯ

ಓದಿ


ವಿದಾಯ

ಪದ್ಮಜಾ ಜೋಯಿಸ್ 
ಅಂತಿಮವಾಗಿ ವಿದಾಯವೇ
ಬಯಸುವೆಯಾದರೇ..,.
ಇದೋ ನೀಡುತಿರುವೆ
ನಿಬಂಧನೆಗಳೊಂದಿಗೆ.,,

ಮತ್ತೆಂದೂ ನೆನೆಯದಿರು ನನ್ನ 
ನೆನೆದ ಕ್ಷಣದಲಿ ನಿನ್ನ
ಕಣ್ರೆಪ್ಪೆಗಳಲಿ ಮೂಡುವ
ನನ್ನ ಪ್ರತಿಬಿಂಬದ ಕಣ್ಣಂಚಿನ 
ಹನಿ ಕರಗಿಸಬಹುದು
ನಿನ್ನ ಕಲ್ಲು ಹೃದಯವನ್ನು ....

ತಿರುಗಿ ನೋಡದೇ ನೆಡೆದುಬಿಡು 
ದಾರಿಯ ತಿರುವಿನಲ್ಲಿ ಕೊನೆಯ 
ಬಾರಿ ಎಂದೇನಾದರೂ 
ಹಿಂದಿರುಗಿ ನೋಡಿದರೊಮ್ಮೆ
ದ್ವಾರದಲ್ಲಿ ಬೊಗಸೆ ತುಂಬಾ 
ಬಯಕೆ ಪುಷ್ಪ ಹಿಡಿದು 
ನಿಂತ ನನ್ನ ನೋಡಿದರೊಮ್ಮೆ 
ದ್ರವಿಸಿಬಿಡಬಹುದು ನಿನ್ನ ಹೃದಯ.... 
ಹುಣ್ಣಿಮೆ ಇರುಳೆಂದು ಮುದದಿ
ಮರುಳಾಗದಿರು ಚಂದ್ರಮನ
ಅಂದಕೆ ನೀನಿಲ್ಲದೇ ಕಾಡುಬೆಳದಿಂಗಳಾಗಿ 
ವನವೆಲ್ಲಾ ಸುರಿದ ನನ್ನಿರವು 
ಸೆಳೆಯಬಹುದು ನಿನ್ನ ಗಮನ....

ತೆರೆಯದಿರೆಂದೂ ಮನದ ಕಿಟಕಿ
ಎದುರಿಗೆ ಬಯಲಲಿ
ಅನಾಥವಾಗಿ ಹರಡಿದ ಜಾಜಿ
ಮೊಲ್ಲೆಯಲ್ಲಿಯೋ ಪಾರಿಜಾತವೋ 
ನನ್ನ ವಿರಹದ ಗಂಧವಾಗಿ ತಂಗಾಳಿಯೊಡನೆ 
ಸೇರಿ ಆವರಿಬಿಡಬಹುದು ನಿನ್ನಾ....

ನಿನ್ನೊಳಿತ ಬಯಸೇ ಇಟ್ಟಿರುವ
ಈ ನಿಬಂಧನೆಗಳೊಂದಿಗೇ
ಇಗೋ ನಿನಗಿದು ಬೇಷರತ್ ವಿದಾಯ


ಹೀಗಾಗಿ ಲೇಖನಗಳು ವಿದಾಯ

ಎಲ್ಲಾ ಲೇಖನಗಳು ಆಗಿದೆ ವಿದಾಯ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿದಾಯ ಲಿಂಕ್ ವಿಳಾಸ https://dekalungi.blogspot.com/2018/08/blog-post_3.html

Subscribe to receive free email updates:

0 Response to "ವಿದಾಯ"

ಕಾಮೆಂಟ್‌‌ ಪೋಸ್ಟ್‌ ಮಾಡಿ