ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ

ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ
ಲಿಂಕ್ : ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ

ಓದಿ


ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ


ಕೊಪ್ಪಳ ಆ. 28 (ಕರ್ನಾಟಕ ವಾರ್ತೆ): ಮಹಾತ್ಮ ಗಾಂಧೀಜಿ ನರೇಗಾ ಯೋಜನೆ ಜಾಗೃತಿ ಸಪ್ತಾಹದಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಮತ್ತು ವಾರ್ಡ ಸಭೆ ನಡೆಸಬೇಕು.  ಕಾಮಗಾರಿಗಳನ್ನು ಕ್ರೋಢೀಕರಣ ಮಾಡಿ, ಕ್ರಿಯಾ ಯೋಜನೆಯನ್ನು ತಯಾರಿಸಿ ವರದಿ ಸಲ್ಲಿಸಬೇಕು ಎಂದು ಕೊಪ್ಪಳ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲೆಯ ಎಲ್ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
    ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ಕೊಪ್ಪಳ ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕೂಲಿಕಾರರು ಯೋಜನೆಯ ಪ್ರಯೋಜನವನ್ನು ಪಡೆಯುವ ಉದ್ದೇಶದಿಂದ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮ ಪಂಚಾಯತಿ ಮತ್ತು ಗ್ರಾಮಗಳಲ್ಲಿ ಈಗಾಗಲೇ ಆ. 15 ರಿಂದ ಇಲ್ಲಿಯವರೆಗೆ ವಾಹನಗಳ ಮುಖಾಂತರ "ಮಾಹಿತಿ ರಥ" ಕಾರ್ಯಕ್ರಮ ಚಾಲನಗೊಂಡಿದೆ.  ಈ ವಾಹನವು ಎಲ್ಲಾ ಗ್ರಾಮಗಳಿಗೆ ಸಂಚರಿಸಿ ಆಡಿಯೋ ಮತ್ತು ಕರ ಪತ್ರಗಳ ಮುಖಾಂತರ ನರೇಗಾ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ.  ಅದರಂತೆ ಎಲ್ಲಾ ಗ್ರಾ.ಪಂ.ಗಳಲ್ಲಿ ಕೂಲಿಕಾರರಿಂದ ಉದ್ಯೋಗ ಬೇಡಿಕೆ ಪಡೆಯುವ ಉದ್ದೇಶದಿಂದ ವಿಶೇಷ ರೋಜಗಾರ್ ದಿವಸ್‍ಗಳನ್ನು ಏರ್ಪಡಿಸಲಾಗಿದೆ.  ಕಾರ್ಯಕ್ರಮದಡಿ ಮುಖ್ಯಮಂತ್ರಿಗಳ 21 ಅಂಶಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕೂಲಿಕಾರರಿಗೆ, ಸಣ್ಣ ಅತೀ ಸಣ್ಣ ರೈತರಿಗೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳ ಕೆಲಸಗಳನ್ನು ಒದಗಿಸಲಾಗುತ್ತಿದೆ.
ಜಿಲ್ಲೆಯ ಎಲ್ಲಾ ಗ್ರಾ.ಪಂ. ಗಳಲ್ಲಿ ಹೆಚ್ಚು, ಹೆಚ್ಚು ಮಾನವ ದಿನಗಳನ್ನು ಸೃಜಿಸಲಾಗುತ್ತಿದ್ದು, ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ವೈಯಕ್ತಿಕ ಭೂ ಅಭಿವೃದ್ಧಿ, ಕೃಷಿ ಹೊಂಡ, ಅರಣ್ಯ ಗಿಡ ನಡುವಿಕೆ, ರೇಷ್ಮೆ ಬೆಳೆ ಅಭಿವೃದ್ಧಿ, ದನ/ ಕುರಿ ದೊಡ್ಡಿ, ಸ್ಮಶಾನ ಅಭಿವೃದ್ಧಿ, ಆಟದ ಮೈದಾನ, ರೈತ ಕಣ, ಬಹು ಕಮಾನು ತಡೆಗೋಡೆ ಅನುಷ್ಠಾನಗೊಳಿಸಲಾಗಿದೆ.  ಆ. 29 ರಿಂದ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಿಶೇಷ ಗ್ರಾಮ ಸಭೆ ಮತ್ತು ವಾರ್ಡ ಸಭೆ ನಡೆಸಬೇಕು.  ಕಾಮಗಾರಿಗಳನ್ನು ಕ್ರೋಢೀಕರಿಸಿ ಕ್ರಿಯಾ ಯೋಜನೆಯನ್ನು ತಯಾರಿಸಿ ಸೆಪ್ಟೆಂಬರ್. 20 ರೊಳಗಾಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಜಿಲ್ಲಾ ಪಂಚಾಯತ್‍ಗೆ ಕಡ್ಡಾಯವಾಗಿ ಸಲ್ಲಿಸಬೇಕು.  ನರೇಗಾ ಯೋಜನೆಯಡಿ ಪ್ರತಿ ಕೂಲಿಕಾರರು ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕ ಸ್ವಾವಲಂಭಿಗಳಾಗಿ ಬದುಕನ್ನು ರೂಪಿಸಿಕೊಂಡು ಈ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.


ಹೀಗಾಗಿ ಲೇಖನಗಳು ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ

ಎಲ್ಲಾ ಲೇಖನಗಳು ಆಗಿದೆ ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ ಲಿಂಕ್ ವಿಳಾಸ https://dekalungi.blogspot.com/2018/08/29.html

Subscribe to receive free email updates:

0 Response to "ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯಡಿ ಜಾಗೃತಿ ಸಪ್ತಾಹ : ಆ. 29 ರಿಂದ ಗ್ರಾಮ ಮತ್ತು ವಾರ್ಡ ಸಭೆ ನಡೆಸಿ ವರದಿ ಸಲ್ಲಿಸಿ - ವೆಂಕಟ್‍ರಾಜಾ ಸೂಚನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ