ಶೀರ್ಷಿಕೆ : ಆ. 10 ರಂದು ಬಳ್ಳಾರಿಯಲ್ಲಿ ಭವಿಷ್ಯನಿಧಿ ಅದಾಲತ್
ಲಿಂಕ್ : ಆ. 10 ರಂದು ಬಳ್ಳಾರಿಯಲ್ಲಿ ಭವಿಷ್ಯನಿಧಿ ಅದಾಲತ್
ಆ. 10 ರಂದು ಬಳ್ಳಾರಿಯಲ್ಲಿ ಭವಿಷ್ಯನಿಧಿ ಅದಾಲತ್
ಕೊಪ್ಪಳ ಆ. 09 (ಕರ್ನಾಟಕ ವಾರ್ತೆ): ಕಾರ್ಮಿಕ ಭವಿಷ್ಯನಿಧಿ ಸಂಘಟನೆ, ಪ್ರಾದೇಶಿಕ ಕಛೇರಿ ಬಳ್ಳಾರಿ ವತಿಯಿಂದ "ಭವಿಷ್ಯನಿಧಿ ಅದಾಲತ್" ಅನ್ನು ಆ. 10 ರಂದು ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಬಳ್ಳಾರಿಯ ಭವಿಷ್ಯನಿಧಿ ಕಛೇರಿಯಲ್ಲಿ ಆಯೋಜಿಸಲಾಗಿದೆ.
ಕಾರ್ಮಿಕ ಭವಿಷ್ಯನಿಧಿಯ ಸದಸ್ಯರು/ ಪಿಂಚಣಿದಾರರು ಅಹಾವಾಲುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಭವಿಷ್ಯನಿಧಿ ಅದಾಲತ್‍ನ್ನು ಏರ್ಪಡಿಸಲಾಗಿದ್ದು, ಭವಿಷ್ಯನಿಧಿಯ ಸದಸ್ಯರು/ ಪಿಂಚಣಿದಾರರು, ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತರನ್ನು ನೇರವಾಗಿ ಸಂಪರ್ಕಿಸಿ ತಮ್ಮ ಅಹವಾಲನ್ನು ಬಗೆಹರಿಸಿಕೊಳ್ಳಬಹುದು. ಸದಸ್ಯರ ಅಹವಾಲನ್ನು ತ್ವರಿತಗತಿಯ ವಿಲೇವಾರಿಗಾಗಿ ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ದೂ.ಸಂ. 08392-266304, ಸಾರ್ವಜನಿಕ ಸಂಪರ್ಕ ಅಧಿಕಾರಿ 08392-268943, ಫ್ಯಾಕ್ಸ್ 08392-266403, ಅಥವಾ ಈ ಮೇಲ್ ro.bellary@epfindia.gov.in ಮೂಲಕ ಸಹ ಮುಂಗಡವಾಗಿ ಕಳಿಸಿಕೊಡಬಹುದಾಗಿದೆ ಎಂದು ಪ್ರಾದೇಶಿಕ ಕಛೇರಿ ಬಳ್ಳಾರಿಯ ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಆ. 10 ರಂದು ಬಳ್ಳಾರಿಯಲ್ಲಿ ಭವಿಷ್ಯನಿಧಿ ಅದಾಲತ್
ಎಲ್ಲಾ ಲೇಖನಗಳು ಆಗಿದೆ ಆ. 10 ರಂದು ಬಳ್ಳಾರಿಯಲ್ಲಿ ಭವಿಷ್ಯನಿಧಿ ಅದಾಲತ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆ. 10 ರಂದು ಬಳ್ಳಾರಿಯಲ್ಲಿ ಭವಿಷ್ಯನಿಧಿ ಅದಾಲತ್ ಲಿಂಕ್ ವಿಳಾಸ https://dekalungi.blogspot.com/2018/08/10.html
0 Response to "ಆ. 10 ರಂದು ಬಳ್ಳಾರಿಯಲ್ಲಿ ಭವಿಷ್ಯನಿಧಿ ಅದಾಲತ್"
ಕಾಮೆಂಟ್ ಪೋಸ್ಟ್ ಮಾಡಿ