ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ

ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ
ಲಿಂಕ್ : ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ

ಓದಿ


ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ ಆ. 27 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ 08 ವಾರ್ಡಗಳನ್ನು "ಬಯಲು ಶೌಚ ಮುಕ್ತ ವಾರ್ಡಗಳು" ಎಂದು ಘೋಷಿಸಬೇಕಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ. 
         ಕೇಂದ್ರ ಸರ್ಕಾರದ ನಗರಾಭಿವೃಧ್ಧಿ ಮಂತ್ರಾಲಯವು "ಸ್ವಚ್ಚ ಭಾರತ ಅಭಿಯಾನ"ವನ್ನು 2014ರ  ಅಕ್ಟೋಬರ್. 02 ರಿಂದ ಜಾರಿಗೆ ತಂದಿದ್ದು, 2019ರ ಅಕ್ಟೋಬರ್. 02 ರವರೆಗೆ ಜಾರಿಯಲ್ಲಿ ಇರುತ್ತದೆ.  ಈ ಯೋಜನೆ ಪ್ರಮುಖ ಉದ್ದೇಶಗಳಲ್ಲಿ “ಬಯಲು ಶೌಚಮುಕ್ತ ನಗರಗಳನ್ನು” ಸೃಜಿಸುವುದು ಒಂದು.  ಈ ಸಂಬಂಧ ಸ್ವಚ್ಚ ಭಾರತ ಅಭಿಯಾನ ಅಂಗವಾಗಿ ಭಾಗ್ಯನಗರ ಪಟ್ಟಣ ವ್ಯಾಪ್ತಿಯಲ್ಲಿರುವ ವಾರ್ಡುಗಳನ್ನು ಬಯಲು ಶೌಚಮುಕ್ತ ವಾರ್ಡುಗಳೆಂದು ಘೋಷಿಸಬೇಕಾಗಿದೆ ಹಾಗೂ ಇಲ್ಲಿಯವರೆಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬಸ್ಥರು ತಕ್ಷಣವೇ ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿಕೊಂಡು ಪ್ರೋತ್ಸಾಹಧನ ಪಡೆಯುವಂತೆ ಕೋರಲಾಗಿದೆ.  ಅದರಂತೆ ಪ್ರೋತ್ಸಾಹಧನ ಪಡೆದುಕೊಂಡು ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ ಹಾಗೂ ನಿರ್ಮಿಸಿಕೊಳ್ಳುತ್ತಿದ್ದಾರೆ. 
            ಪ್ರಸ್ತುತ ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ವಾರ್ಡ್ ಸಂಖ್ಯೆ. 03, 04, 05, 06, 16, 17, 18 ಹಾಗೂ 19 ಸೇರಿ ಒಟ್ಟು 08 ವಾರ್ಡುಗಳನ್ನು ಬಯಲು ಶೌಚಮುಕ್ತ ವಾರ್ಡುಗಳು ಎಂದು ಘೋಷಿಸಲು ಉದ್ದೇಶಿಸಿ, ಕೇಂದ್ರ ಸರ್ಕಾರದ ಶಿಷ್ಠಾಚಾರ ಮಾರ್ಗಸೂಚಿಯಂತೆ ಆಯಾ ವಾರ್ಡಿನ ಪಟ್ಟಣ ಪಂಚಾಯತ ಸದಸ್ಯರಿಂದಾ, ಶಾಲಾ ಮುಖ್ಯಸ್ಥರಿಂದ ಹಾಗೂ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಂದ ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಶೌಚಾಲಯ ಇರುವ ಬಗ್ಗೆ ಸ್ವಯಂ ಘೋಷಣೆಯನ್ನು ಪಡೆಯಲಾಗಿದೆ ಮತ್ತು ಸ್ವ-ಸಹಾಯ ಸಂಘಗಳಿಂದ ಸಹ ತಮ್ಮ ವಾರ್ಡುಗಳಲ್ಲಿರುವ ಮನೆಗಳಲ್ಲಿ ಶೌಚಾಲಯದ ವ್ಯವಸ್ಥೆಗಳ ಬಗ್ಗೆ ಸ್ವಯಂ ಘೋಷಣೆಯನ್ನು ಪಡೆಯಲಾಗಿರುತ್ತದೆ ಹಾಗೂ ಆ. 25 ರಂದು ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದೆ. 
ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ 03, 04, 05, 06, 16, 17, 18 ಹಾಗೂ 19ನೇ ವಾರ್ಡುಗಳನ್ನು ಬಯಲು ಶೌಚಮುಕ್ತ ವಾರ್ಡುಗಳೆಂದು ಘೋಷಿಸಲು ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಪ್ರಕ್ರಿಯೆಯನ್ನು ಆಹ್ವಾನಿಸದ್ದು, ಯಾವುದೇ ಆಕ್ಷೇಪಣೆ ಮತ್ತು ಪ್ರತಿಕ್ರಿಯೆ ಇದ್ದಲ್ಲಿ, ಸೆಪ್ಟೆಂಬರ್. 10 ರೊಳಗೆ ಪ.ಪಂ. ಕಾರ್ಯಾಲಯಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಬಹುದು.  ಅಲ್ಲದೇ ಪಟ್ಟಣ 03, 04, 05, 06, 16, 17, 18 ಹಾಗೂ 19ನೇ ವಾರ್ಡುಗಳಲ್ಲಿ ಬಯಲು ಮಲ ಮಾಡುವುದು ಕಂಡು ಬಂದ್ದಲ್ಲಿ ಅಂತಹ ಕುಟುಂಬಸ್ಥರ ವಿರುದ್ದ ಕಾಯ್ದೆಯನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಭಾಗ್ಯನಗರ ಪ.ಪಂ. ಮುಖ್ಯಾಧಿಕಾರಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/08/08_27.html

Subscribe to receive free email updates:

0 Response to "ಭಾಗ್ಯನಗರ 08 ವಾರ್ಡಗಳು ಬಯಲು ಶೌಚ ಮುಕ್ತ : ಆಕ್ಷೇಪಣೆಗೆ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ