ಶೀರ್ಷಿಕೆ : ಪ್ರತಿ ತಿಂಗಳ 07 ರಂದು ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆ
ಲಿಂಕ್ : ಪ್ರತಿ ತಿಂಗಳ 07 ರಂದು ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆ
ಪ್ರತಿ ತಿಂಗಳ 07 ರಂದು ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆ
ಕೊಪ್ಪಳ ಆ. 02 (ಕರ್ನಾಟಕ ವಾರ್ತೆ): ಪ್ರತಿ ತಿಂಗಳು 07ನೇ ತಾರೀಖು "ಸೋಷಿಯಲ್ ಆಡಿಟ್ ಆಹಾರ ಅದಾಲತ್" ಸಭೆ ಆಯಾ ಗ್ರಾಮ ಪಂಚಾಯಿತಿ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯಲಿವೆ ಎಂದು ಕೊಪ್ಪಳ ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಆಯುಕ್ತರು ಆಹಾರ ಇಲಾಖೆ ಬೆಂಗಳೂರು ಇವರು ಕೊಪ್ಪಳ ಜಿಲ್ಲೆಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳ ಮಟ್ಟದ ಜಾಗೃತಿ ಸಮಿತಿ ಸದಸ್ಯರು ಪ್ರತಿ ಮಾಹೆ 7ನೇ ತಾರೀಖು 2017-18ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿಯಲ್ಲಿ ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆಯನ್ನು ನಡೆಸಿ, ಸಭೆಯ ನಡವಳಿ ವರದಿಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿರುತ್ತಾರೆ. ಇದರನ್ವಯ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಜಾಗೃತಿ ಸಮಿತಿ ಸದಸ್ಯರು ಪ್ರತಿ ತಿಂಗಳು 7ನೇ ತಾರೀಖು ಆಯಾ ಗ್ರಾಮ ಪಂಚಾಯಿತಿ ಹಾಗೂ ನ್ಯಾಯಾಬೆಲೆ ಅಂಗಡಿಗಳಲ್ಲಿ "ಸೋಷಿಯಲ್ ಆಡಿಟ್ ಆಹಾರ ಅದಾಲತ್" ಸಭೆಯನ್ನು ಆಯೋಜಿಸಬೇಕು. ಜಿಲ್ಲೆಯ ಪಡಿತರ ಚೀಟಿದಾರರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಪ್ರತಿ ತಿಂಗಳ 07 ರಂದು ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆ
ಎಲ್ಲಾ ಲೇಖನಗಳು ಆಗಿದೆ ಪ್ರತಿ ತಿಂಗಳ 07 ರಂದು ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪ್ರತಿ ತಿಂಗಳ 07 ರಂದು ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆ ಲಿಂಕ್ ವಿಳಾಸ https://dekalungi.blogspot.com/2018/08/07.html
0 Response to "ಪ್ರತಿ ತಿಂಗಳ 07 ರಂದು ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆ"
ಕಾಮೆಂಟ್ ಪೋಸ್ಟ್ ಮಾಡಿ