ಶೀರ್ಷಿಕೆ : ಆರ್.ಎಸ್.ಬಿ.ವೈ ಯೋಜನೆ : ಅವಧಿ ವಿಸ್ತರಣೆ
ಲಿಂಕ್ : ಆರ್.ಎಸ್.ಬಿ.ವೈ ಯೋಜನೆ : ಅವಧಿ ವಿಸ್ತರಣೆ
ಆರ್.ಎಸ್.ಬಿ.ವೈ ಯೋಜನೆ : ಅವಧಿ ವಿಸ್ತರಣೆ
ಕೊಪ್ಪಳ ಜು. 03 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ (ಆರ್.ಎಸ್.ಬಿ.ವೈ) ವಿಮಾ ಪಾಲಿಸಿಯ ಅವಧಿಯನ್ನು ಆಗಸ್ಟ್. 31 ರವರೆಗೆ ವಿಸ್ತರಿಸಲಾಗಿದೆ.
ಆರ್.ಎಸ್.ಬಿ.ವೈ. ವಿಮಾ ಪಾಲಿಸಿ ಅವಧಿ 2018 ರ ಮಾರ್ಚ್. 31 ಕ್ಕೆ ಕೊನೆಗೊಂಡಿದ್ದು, ಪ್ರಸ್ತುತ ಕೇಂದ್ರ ಸರ್ಕಾರವು ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ಅವಧಿಯನ್ನು ವಿಸ್ತರಿಸಿದ ಹಿನ್ನಲೆಯಲ್ಲಿ ಆರ್.ಎಸ್.ಬಿ.ವೈ. ಸ್ಮಾರ್ಟ್ ಕಾರ್ಡ್ ಹೊಂದಿರುವ ಫಲಾನುಭವಿಗಳು ನೋಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಆಗಸ್ಟ್. 31 ರೊಳಗೆ ಚಿಕಿತ್ಸೆಯನ್ನು ಪಡೆಯಲು ಅವಕಾಶ ಕಲ್ಪಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ಸಂಯೋಜಕರು, ಜಿಲ್ಲಾ ಆಸ್ಪತ್ರೆ ಕೊಠಡಿ ಸಂಖ್ಯೆ-20 ಕೊಪ್ಪಳ, ಮೊ.ಸಂ- 7760999114, 7760999098 ಹಾಗೂ ಟೋಲ್ ಫ್ರೀ ಸಂಖ್ಯೆ 1800-425-8330 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಆರ್.ಎಸ್.ಬಿ.ವೈ ಯೋಜನೆ : ಅವಧಿ ವಿಸ್ತರಣೆ
ಎಲ್ಲಾ ಲೇಖನಗಳು ಆಗಿದೆ ಆರ್.ಎಸ್.ಬಿ.ವೈ ಯೋಜನೆ : ಅವಧಿ ವಿಸ್ತರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆರ್.ಎಸ್.ಬಿ.ವೈ ಯೋಜನೆ : ಅವಧಿ ವಿಸ್ತರಣೆ ಲಿಂಕ್ ವಿಳಾಸ https://dekalungi.blogspot.com/2018/07/blog-post_87.html
0 Response to "ಆರ್.ಎಸ್.ಬಿ.ವೈ ಯೋಜನೆ : ಅವಧಿ ವಿಸ್ತರಣೆ"
ಕಾಮೆಂಟ್ ಪೋಸ್ಟ್ ಮಾಡಿ