ಶೀರ್ಷಿಕೆ : ಬಾಲಮಂದಿರಕ್ಕೆ ಸಿದ್ದ ಉಡುಪು ಪೂರೈಕೆ : ದರಪಟ್ಟಿ ಆಹ್ವಾನ
ಲಿಂಕ್ : ಬಾಲಮಂದಿರಕ್ಕೆ ಸಿದ್ದ ಉಡುಪು ಪೂರೈಕೆ : ದರಪಟ್ಟಿ ಆಹ್ವಾನ
ಬಾಲಮಂದಿರಕ್ಕೆ ಸಿದ್ದ ಉಡುಪು ಪೂರೈಕೆ : ದರಪಟ್ಟಿ ಆಹ್ವಾನ
ಕೊಪ್ಪಳ ಜು. 03 : ಸರಕಾರಿ ಬಾಲಕರ ಬಾಲಮಂದಿರ ಕೊಪ್ಪಳ ಸಂಸ್ಥೆಯ ನಿವಾಸಿಗಳಿಗೆ 2018-19 ನೇ ಸಾಲಿನಲ್ಲಿ ಮಕ್ಕಳಿಗೆ ಮೂಲಭೂತ ಸೌಕರ್ಯವಾದ ಸಿದ್ದ ಉಡುಪುಗಳನ್ನು ಖರಿದಿಸಬೇಕಿದ್ದು, ಈ ಕುರಿತಂತೆ 06 ರಿಂದ 10 ವರ್ಷ ವಯೋಮಿತಿ ಹಾಗೂ 11 ರಿಂದ 14 ವರ್ಷ ವಯೋಮಿತಿಯ ಮಕ್ಕಳಿಗೆ ಪ್ರತ್ಯೇಕ ಅಳತೆಯಲ್ಲಿ ಜೀನ್ಸ್ ಪ್ಯಾಂಟ್, ಟೀಶರ್ಟ್, ನೈಟ್ ಪ್ಯಾಂಟ್, ನೈಟ್ ಟೀಶರ್ಟ್, ಅಂಡರ್‍ವೇರ್, ಬನಿಯನ್ ಮತ್ತು ಸ್ವೆಟರ್‍ಗೆ, ಪ್ರತಿ ಒಂದಕ್ಕೆ ದರವನ್ನು ನಮೂದಿಸಿ, ದರಪಟ್ಟಿಯನ್ನು ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಕೇರಾಫ್ ಗುರು ಶಿಕ್ಷಣ ಸಂಸ್ಥೆ, ಅನ್ನಪೂರ್ಣ ದೇವಸ್ಥಾನದ ಹತ್ತಿರ, ವಿಜಯನಗರ ಬಡಾವಣೆ, ಕಿನ್ನಾಳ ರಸ್ತೆ, ಕೊಪ್ಪಳ ಇವರಿಗೆ ಜುಲೈ 14 ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು ಬಾಲಮಂದಿರದಿಂದ ಪಡೆಯಬಹುದು ಎಂದು ಅಧೀಕ್ಷಕರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಬಾಲಮಂದಿರಕ್ಕೆ ಸಿದ್ದ ಉಡುಪು ಪೂರೈಕೆ : ದರಪಟ್ಟಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಬಾಲಮಂದಿರಕ್ಕೆ ಸಿದ್ದ ಉಡುಪು ಪೂರೈಕೆ : ದರಪಟ್ಟಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲಮಂದಿರಕ್ಕೆ ಸಿದ್ದ ಉಡುಪು ಪೂರೈಕೆ : ದರಪಟ್ಟಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/07/blog-post_3.html
0 Response to "ಬಾಲಮಂದಿರಕ್ಕೆ ಸಿದ್ದ ಉಡುಪು ಪೂರೈಕೆ : ದರಪಟ್ಟಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ