2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ

2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು 2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : 2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ
ಲಿಂಕ್ : 2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ

ಓದಿ


2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ


---------- Forwarded message ---------
From: SOMASHEKHAR BELLUBBI <bellubbi.shekhar@gmail.com>
Date: 14:54, Sun, Jul 1, 2018
Subject: 2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ
To: <go@blogger.com>


 July 1, 2018

ಬೆಂಗಳೂರು,ಜೂ.01: ಮಹಿಳೆಯರ ಆರೋಗ್ಯಕ್ಕಾಗಿ ಅನನ್ಯ ಸೇವೆ ನೀಡುತ್ತಿರುವ ಆಸ್ಪತ್ರೆ ಫೋರ್ಟಿಸ್ ಲಾ ಫೆಮ್ಮೆ, ರಾಜ್ಯದ ಮಹಿಳೆಯರ ಸಾಧನೆ ಗುರುತಿಸಿ ಗೌರವಿಸಲು ತನ್ನ ಮೊದಲನೆ ಆವೃತಿಯ ಕರ್ನಾಟಕ ಮಹಿಳಾ ಸಾಧಕ ಪ್ರಶಸ್ತಿ 2018 ಸಮಾರಂಭ ಹಮ್ಮಿಕೊಂಡಿತ್ತು. ಸ್ಫೂರ್ತಿವಿಶ್ವಾಸ್ ಮತ್ತು ತಂಡದ ಒಂದು ದಿಟ್ಟ ಹೆಜ್ಜೆಯಾದ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಿನ್ನೆ ವಿವಂತಾ ಬೈ ತಾಜ್ ಯಶವಂತಪುರದಲ್ಲಿ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 33 ಜನ ಮಹಿಳೆಯರನ್ನು ಈ ಸಂದರ್ಭದಲ್ಲಿ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮುಖ್ಯ ಅತಿಥಿಯಾಗಿ, ಶ್ರೀಮತಿ ಚೆನ್ನಮ್ಮದೇವೆಗೌಡ ವಿಶೇಷ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ಐಪಿಎಸ್ ಡಿಜಿ ಮತ್ತು ಐಜಿಪಿ ಓಂಪ್ರಕಾಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭ್ಯಾಗತರಾಗಿ ಭಾಗವಹಿಸಿದ್ದರು.

ಕೇವಲ ಸಾಧಕರನ್ನು ಗೌರವಿಸುವುದಕ್ಕೆ ಮಾತ್ರ ಈ ಸಮಾರಂಭ ಸೀಮಿತವಾಗಿರಲಿಲ್ಲ. ಯಾರಿಗೂ ಗೊತ್ತಿಲ್ಲದ ಅನೇಕ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಈ ಸಮಾರಂಭ ಮಾಡಿತು. 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಯಾವುದೇ ಕ್ಷೇತ್ರದಲ್ಲಿನ ಸಾಧನೆಗಾಗಿ ತನ್ನನ್ನು ನಾಮಿನೇಟ್ ಮಾಡಿಕೊಳ್ಳಬಹುದಿತ್ತು. ವಯಸ್ಸು, ವರ್ಗ, ಜಾತಿ ಅಥವಾ ಧರ್ಮದ ಮಿತಿಯಿಲ್ಲದೆ ಎಲ್ಲ ಮಹಿಳೆಯರನ್ನೂ ಗೌರವಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.

ಕಾರ್ಯಕ್ರಮದಲ್ಲಿ ಕಾವಾ ಬ್ರ್ಯಾಂಡ್ ರಾಯಭಾರಿ ಹಾಗೂ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮಾತನಾಡಿ, ಕಾವಾದ ರಾಯಭಾರಿಯಾಗಿ ರಾಜ್ಯದ ಎಲ್ಲ ಮಹಿಳೆಯರನ್ನು ಪ್ರತಿನಿಧಿಸುವುದು ಒಂದು ಬಗೆಯ ಗೌರವದ ಕೆಲಸ. ಈ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯ. ಕಾವಾ ಪ್ರತಿ ಮಹಿಳೆಯರಿಗೂ ಒಂದು ಶ್ರೇಷ್ಠ ವೇದಿಕೆ. ಸಾಧನೆಗೆ ಸ್ಫೂರ್ತಿ ಎಂದರು.



ಹೀಗಾಗಿ ಲೇಖನಗಳು 2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ

ಎಲ್ಲಾ ಲೇಖನಗಳು ಆಗಿದೆ 2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ 2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ ಲಿಂಕ್ ವಿಳಾಸ https://dekalungi.blogspot.com/2018/07/2018-kwaa.html

Subscribe to receive free email updates:

0 Response to "2018ರ ಕರ್ನಾಟಕ ಮಹಿಳಾ ಸಾಧಕರು ಪ್ರಶಸ್ತಿ (KWAA) ಪ್ರದಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ