ಶೀರ್ಷಿಕೆ : ಗಂಗಾವತಿ : ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಲಿಂಕ್ : ಗಂಗಾವತಿ : ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಗಂಗಾವತಿ : ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ ಜೂ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪಿಪಿಪಿ ಯೋಜನೆಯಡಿ ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗಂಗಾವತಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯುತ್ ಕರ್ಮಿ ವೃತ್ತಿಯಲ್ಲಿ ಎನ್.ಸಿ.ವಿ.ಟಿ. 05 ಸ್ಥಾನ ಹಾಗೂ ಎಸ್.ಸಿ.ವಿ.ಟಿ 21 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ವಿದ್ಯುನ್ಮಾನ ದುರಸ್ತಿಗಾರ ವೃತ್ತಿಯಲ್ಲಿ ಎನ್.ಸಿ.ವಿ.ಟಿ. 06 ಸ್ಥಾನಗಳು, ಜೋಡಣೆಗಾರ ವೃತ್ತಿಯಲ್ಲಿ ಎನ್.ಸಿ.ವಿ.ಟಿ. 05 ಸ್ಥಾನ ಹಾಗೂ ಎಸ್.ಸಿ.ವಿ.ಟಿ 21 ಸ್ಥಾನಗಳು, ಚರಕೀಯ ವೃತ್ತಿಯಲ್ಲಿ ಎನ್.ಸಿ.ವಿ.ಟಿ 04 ಸ್ಥಾನಗಳು, ಎಂ.ಎಂ.ವಿ ವೃತ್ತಿಯಲ್ಲಿ ಎಸ್.ಸಿ.ವಿ.ಟಿ 05 ಸ್ಥಾನಗಳು, ಎಂ.ಎ ವೃತ್ತಿಯಲ್ಲಿ ಎಸ್.ಸಿ.ವಿ.ಟಿ 05 ಸ್ಥಾನಗಳು ಹಾಗೂ ವೆಲ್ಡರ್ ವೃತ್ತಿಯಲ್ಲಿ ಎಸ್.ಸಿ.ವಿ.ಟಿ 21 ಸ್ಥಾನಗಳನ್ನು ಪಿಪಿಪಿ ಯೋಜನೆಯಡಿಯಲ್ಲಿ ಆಡಳಿತ ಮಂಡಳಿ ನಿಗದಿ ಪಡಿಸಿದ ಶುಲ್ಕದೊಂದಿಗೆ ಭರ್ತಿ ಮಾಡಿಕೊಳ್ಳಲಾಗುವುದು.
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐಟಿಐ ವಿವಿಧ ವೃತ್ತಿಗಳ ಪ್ರವೇಶವನ್ನು ಮೊದಲು ಬಂದವರಿಗೆ ಆದ್ಯತೆ ನೀಡಿ ಭರ್ತಿ ಮಾಡಿಕೊಳ್ಳಲಾಗುವುದು. ಈ ಸ್ಥಾನಗಳ ಭರ್ತಿಗಾಗಿ ಸಂಸ್ಥೆಯ ಕಛೇರಿ ಸಮಯದಲ್ಲಿ ಅಥವಾ ದೂರವಾಣಿ 9448259832, 8660389261 ಮೂಲಕ ಸಂಪರ್ಕಿಸಿ ಸ್ಥಾನಗಳನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಗಂಗಾವತಿ : ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಗಂಗಾವತಿ : ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಂಗಾವತಿ : ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/06/blog-post_48.html
0 Response to "ಗಂಗಾವತಿ : ಐಟಿಐ ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ