ಶೀರ್ಷಿಕೆ : ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಎಡಿಜಿಪಿ ಭಾಸ್ಕರರಾವ್ ಅವರಿಂದ ಪ್ರಮಾಣಪತ್ರ ವಿತರಣೆ
ಲಿಂಕ್ : ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಎಡಿಜಿಪಿ ಭಾಸ್ಕರರಾವ್ ಅವರಿಂದ ಪ್ರಮಾಣಪತ್ರ ವಿತರಣೆ
ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಎಡಿಜಿಪಿ ಭಾಸ್ಕರರಾವ್ ಅವರಿಂದ ಪ್ರಮಾಣಪತ್ರ ವಿತರಣೆ
ಕೊಪ್ಪಳ ಜೂ. 26 (ಕರ್ನಾಟಕ ವಾರ್ತೆ): ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ವತಿಯಿಂದ ಮುನಿರಾಬಾದ್‍ನ ಇಂಡಿಯನ್ ರಿಸರ್ವ ಬೆಟಾಲಿಯನ್ ಆವರಣದಲ್ಲಿ ಒಂದು ತಿಂಗಳ ಕಾಲದ ಮಹಿಳಾ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ರಾಜ್ಯದ ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ಅವರು ಪ್ರಮಾಣಪತ್ರ ವಿತರಣೆ ಮಾಡಿದರು.
ನಂತರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಮಿಲಿಟರಿ ಕ್ಯಾಂಪ್‍ಗಳಲ್ಲಿ ಇರುವ ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್ ಕೋರ್ಸ್‍ಗಳಿವೆ, ಅದೇ ರೀತಿಯಾಗಿ ಇಲ್ಲಿಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯವರು ನಮ್ಮಲ್ಲಿ ಈ ತರಬೇತಿಯನ್ನು ನಡೆಸಿಕೊಟ್ಟಿರುವುದು ಶ್ಲಾಘನೀಯವಾಗಿದೆ. ಬೆಟಾಲಿಯನ್ ಕಮಾಂಡೆಂಟ್ ಅವರಾದ ನಿಶಾ ಜೇಮ್ಸರವರೂ ಬಹಳ ಆಸಕ್ತಿ ವಹಿಸಿ ಪೋಲಿಸ್ ಕುಟುಂಬದ ಮಹಿಳೆಯರಿಗೆ ಸಬಲೀಕರಣ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಕಾರ್ಯಕ್ರದಲ್ಲಿ ಡಿ.ಐ.ಜಿ.ಪಿ ಕೆ.ಎಸ್.ಆ.ಪಿ, ಡಾ. ತ್ಯಾಗರಾಜನ್, ಡಾ|| ರಾಮಕೃಷ್ಣ ಪ್ರಿನ್ಸಿಪಾಲ್ ಕೆ.ಎಸ್.ಆರ್.ಪಿ ಪಿಟಿಎಸ್ ರವರು ಹಾಗೂ ಐ.ಆರ್.ಬಿ. ಕಮಾಂಡೆಂಟ್ ನಿಶಾ ಜೇಮ್ಸ್ ಮತ್ತು ವಿರುಪಾಕ್ಷ ಪಲ್ಲಾಪೂರ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳರವರು ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಎಡಿಜಿಪಿ ಭಾಸ್ಕರರಾವ್ ಅವರಿಂದ ಪ್ರಮಾಣಪತ್ರ ವಿತರಣೆ
ಎಲ್ಲಾ ಲೇಖನಗಳು ಆಗಿದೆ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಎಡಿಜಿಪಿ ಭಾಸ್ಕರರಾವ್ ಅವರಿಂದ ಪ್ರಮಾಣಪತ್ರ ವಿತರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಎಡಿಜಿಪಿ ಭಾಸ್ಕರರಾವ್ ಅವರಿಂದ ಪ್ರಮಾಣಪತ್ರ ವಿತರಣೆ ಲಿಂಕ್ ವಿಳಾಸ https://dekalungi.blogspot.com/2018/06/blog-post_28.html
0 Response to "ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಎಡಿಜಿಪಿ ಭಾಸ್ಕರರಾವ್ ಅವರಿಂದ ಪ್ರಮಾಣಪತ್ರ ವಿತರಣೆ"
ಕಾಮೆಂಟ್ ಪೋಸ್ಟ್ ಮಾಡಿ