ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ

ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ
ಲಿಂಕ್ : ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ

ಓದಿ


ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ


ಕೊಪ್ಪಳ ಜೂ. 06 (ಕರ್ನಾಟಕ ವಾರ್ತೆ): ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷಗಳ ಡಿಪ್ಲೋಮೊ ಕೋರ್ಸ್ ಪ್ರವೇಶಕ್ಕೆ ಕೊಪ್ಪಳ ಜಿಲ್ಲೆಯ ಎರಡು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷಗಳ ಡಿಪ್ಲೋಮೊ ಕೋರ್ಸಗೆ ಪ್ರವೇಶ ಪಡೆಯಲು ಕರ್ನಾಟಕ ಸರ್ಕಾರದ ಚರ್ಮ ತಾಂತ್ರಿಕ ಸಂಸ್ಥೆ ಬೆಂಗಳೂರು, (ಕಿಲ್ಟ್) ಸಂಸ್ಥೆಯು 10ನೇ ತರಗತಿ ತೇರ್ಗಡೆಯಾದ ಆಸಕ್ತ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ.  ಕೊಪ್ಪಳ ಜಿಲ್ಲೆಯಿಂದ ಎರಡು ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶವಿದ್ದು, ಶೇ.80 ರಷ್ಟು ವಿದ್ಯಾಭ್ಯಾಸದ ಶುಲ್ಕವನ್ನು ಸಂಸ್ಥೆ ಭರಿಸಲಿದೆ.  ಹೆಚ್ಚಿನ ಮಾಹಿತಿಗಾಗಿ www.kiltbangalore.ac.in ನ್ನು ಅಥವಾ ದೂರವಾಣಿ ಸಂಖ್ಯೆ 080-23480179, 9844956399 ಮತ್ತು 9845214202 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಹೀಗಾಗಿ ಲೇಖನಗಳು ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/06/3.html

Subscribe to receive free email updates:

0 Response to "ಚರ್ಮ ತಾಂತ್ರಿಕ ವೃತ್ತಿಗಾಗಿ 3 ವರ್ಷದ ಡಿಪ್ಲೋಮೊ ಕೋರ್ಸ್ : ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ