ಶೀರ್ಷಿಕೆ : ಹನುಮನಟ್ಟಿ ಜಿನುಗು ಕೆರೆಗಾಗಿ ಭೂಸ್ವಾಧೀನ : ಜೂ. 20 ರಂದು ಸಾರ್ವಜನಿಕ ಅಹವಾಲು
ಲಿಂಕ್ : ಹನುಮನಟ್ಟಿ ಜಿನುಗು ಕೆರೆಗಾಗಿ ಭೂಸ್ವಾಧೀನ : ಜೂ. 20 ರಂದು ಸಾರ್ವಜನಿಕ ಅಹವಾಲು
ಹನುಮನಟ್ಟಿ ಜಿನುಗು ಕೆರೆಗಾಗಿ ಭೂಸ್ವಾಧೀನ : ಜೂ. 20 ರಂದು ಸಾರ್ವಜನಿಕ ಅಹವಾಲು
ಕೊಪ್ಪಳ ಜೂ. 14 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಹನುಮನಹಟ್ಟಿ ಜಿನುಗು ಕೆರೆ ನಿರ್ಮಿಸುವ ಸಲುವಾಗಿ ಹನುಮನಹಟ್ಟಿ ಗ್ರಾಮದ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದ್ದು, ಈ ಕುರಿತಂತೆ ಜೂ. 20 ರಂದು ಬೆ. 10 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹನುಮನಹಟ್ಟಿ ಜಿನುಗು ಕೆರೆ ನಿರ್ಮಿಸುವ ಸಲುವಾಗಿ ಹನುಮನಹಟ್ಟಿ ಗ್ರಾಮದ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕಾಯ್ದೆಯನ್ವಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಕರಡು ಯಾದಿಯನ್ನು ತಯಾರಿಸಲು ಉದ್ದೇಶಿಸಲಾಗಿದೆ. ಈ ಕುರಿತಂತೆ ಜೂ. 20 ರಂದು ಬೆ. 10 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರಸ್ತಾಪಿತ ಜಮೀನುಗಳ ಭೂಮಾಲೀಕರು, ಬಾಧಿತಗೊಳ್ಳುವ ಕುಟುಂಬದ ಎಲ್ಲ ವಯಸ್ಕ ಸದಸ್ಯರು ಸಾರ್ವಜನಿಕ ಅಹವಾಲು ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಕ್ಲೇಮುಗಳು ಹಾಗೂ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಹನುಮನಟ್ಟಿ ಜಿನುಗು ಕೆರೆಗಾಗಿ ಭೂಸ್ವಾಧೀನ : ಜೂ. 20 ರಂದು ಸಾರ್ವಜನಿಕ ಅಹವಾಲು
ಎಲ್ಲಾ ಲೇಖನಗಳು ಆಗಿದೆ ಹನುಮನಟ್ಟಿ ಜಿನುಗು ಕೆರೆಗಾಗಿ ಭೂಸ್ವಾಧೀನ : ಜೂ. 20 ರಂದು ಸಾರ್ವಜನಿಕ ಅಹವಾಲು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹನುಮನಟ್ಟಿ ಜಿನುಗು ಕೆರೆಗಾಗಿ ಭೂಸ್ವಾಧೀನ : ಜೂ. 20 ರಂದು ಸಾರ್ವಜನಿಕ ಅಹವಾಲು ಲಿಂಕ್ ವಿಳಾಸ https://dekalungi.blogspot.com/2018/06/20.html
0 Response to "ಹನುಮನಟ್ಟಿ ಜಿನುಗು ಕೆರೆಗಾಗಿ ಭೂಸ್ವಾಧೀನ : ಜೂ. 20 ರಂದು ಸಾರ್ವಜನಿಕ ಅಹವಾಲು"
ಕಾಮೆಂಟ್ ಪೋಸ್ಟ್ ಮಾಡಿ