ಶೀರ್ಷಿಕೆ : ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಸಖಿ ಮತಗಟ್ಟೆಯಲ್ಲಿ ಮತದಾನ
ಲಿಂಕ್ : ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಸಖಿ ಮತಗಟ್ಟೆಯಲ್ಲಿ ಮತದಾನ
ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಸಖಿ ಮತಗಟ್ಟೆಯಲ್ಲಿ ಮತದಾನ
ಶನಿವಾರದಂದು ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದ ಕೆಲ ನಿಮಿಷಗಳಲ್ಲಿಯೇ ಕೊಪ್ಪಳದ ಪಿಎಲ್‍ಡಿ ಬ್ಯಾಂಕ್ ನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ಸಂಖ್ಗೆಯೆ 126 ಕ್ಕೆ ಉತ್ಸಾಹದಿಂದ ಆಗಮಿಸಿ, ತಮ್ಮ ಮತ ಚಲಾಯಿಸಿದರು. ಅಲ್ಲದೆ ಮತ ಚಲಾಯಿಸಿದ ಬೆರಳನ್ನು ತೋರಿಸುವ ಮೂಲಕ ಇತರರಿಗೂ ಮತದಾನಕ್ಕೆ ಪ್ರೇರೇಪಿಸಿದರು. ಪಿಂಕ್ ಮತಗಟ್ಟೆಗೆ ಮತ ಚಲಾಯಿಸಲು ಜಿಲ್ಲಾಧಿಕಾರಿಗಳು ಪಿಂಕ್ ಬಣ್ಣದ ತೊಡುಗೆಯನ್ನು ಧರಿಸಿ ಆಗಮಿಸಿದ್ದು, ವಿಶೇಷವೆನಿಸಿತು.
ಹೀಗಾಗಿ ಲೇಖನಗಳು ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಸಖಿ ಮತಗಟ್ಟೆಯಲ್ಲಿ ಮತದಾನ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಸಖಿ ಮತಗಟ್ಟೆಯಲ್ಲಿ ಮತದಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಸಖಿ ಮತಗಟ್ಟೆಯಲ್ಲಿ ಮತದಾನ ಲಿಂಕ್ ವಿಳಾಸ https://dekalungi.blogspot.com/2018/05/blog-post_94.html
0 Response to "ಕೊಪ್ಪಳ ಜಿಲ್ಲಾಧಿಕಾರಿಗಳಿಂದ ಸಖಿ ಮತಗಟ್ಟೆಯಲ್ಲಿ ಮತದಾನ"
ಕಾಮೆಂಟ್ ಪೋಸ್ಟ್ ಮಾಡಿ