ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ

ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ
ಲಿಂಕ್ : ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ

ಓದಿ


ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ


ಕೊಪ್ಪಳ ಮೇ. 01 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಮತದಾರರಲ್ಲಿ ನೈತಿಕ ಮತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲೆಯಾದ್ಯಂತ ಎಲ್‍ಇಡಿ ವಾಹನವನ್ನು ಬಳಸಿ, ವಿಡಿಯೋ ಪ್ರದರ್ಶನದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

  ಜಿಲ್ಲೆಯಾದ್ಯಂತ ಸಂಚರಿಸಲಿರುವ ಎಲ್‍ಇಡಿ ವಾಹನವು ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ವಿಡಿಯೋ ಪ್ರದರ್ಶನ ನೀಡುವ ಮೂಲಕ ಮತದಾರರಲ್ಲಿ ನೈತಿಕ ಮತದಾನ, ಮತದಾನದ ಮಹತ್ವ, ಇವಿಎಂ ಮತಯಂತ್ರ ಹಾಗೂ ವಿವಿ ಪ್ಯಾಟ್ ಗಳ ವಿಶ್ವಾಸಾರ್ಹತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ.  ಎಲ್‍ಇಡಿ ವಾಹನದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಮೇ. 10 ರವರೆಗೆ ಹತ್ತು ದಿನಗಳ ಕಾಲ ನಿತ್ಯ 5 ಗ್ರಾಮಗಳಲ್ಲಿ ವಿಡಿಯೋ ಪ್ರದರ್ಶನ ಮೂಲಕ ನೆರವೇರಲಿದೆ.

  ಎಲ್‍ಇಡಿ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುವ ಗ್ರಾಮಗಳ ವಿವರ ಇಂತಿದೆ.  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹಲಗೇರಿ, ಕೋಳೂರು, ಹಿರೇಸಿಂದೋಗಿ, ಬಹದ್ದೂರಬಂಡಿ, ಗೊಂಡಬಾಳ, ಹಿರೇಬಗನಾಳ, ಗಿಣಿಗೇರಿ, ಹೊಸಳ್ಳಿ, ಹಿಟ್ನಾಳ, ಹುಲಗಿ.  ಗ್ರಾಮಗಳಲ್ಲಿ ಎಲ್‍ಇಡಿ ವಾಹನ ಸಂಚರಿಸಿ ವಿಡಿಯೋ ಪ್ರದರ್ಶನ ನೀಡಲಿದೆ.  ಗಂಗಾವತಿ ವಿಧಾನಸಭಾ ಕ್ಷೇತ್ರದ ಕಿನ್ನಾಳ, ಇರಕಲ್ಲಗಡ, ವನಬಳ್ಳಾರಿ, ಇಂದರಗಿ, ಬಸಾಪಟ್ಟಣ, ವಡ್ಡರಹಟ್ಟಿ, ಸಂಗಾಪುರ, ಆನೆಗೊಂದಿ, ಸಾಣಾಪುರ.  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕನಕಗಿರಿ, ಹುಲಿಹೈದರ್, ಹಿರೇಖೇಡ, ಕರಡೋಣ, ನವಲಿ, ಕಾರಟಗಿ, ಹುಳ್ಕಿಹಾಳ, ಸಿದ್ದಾಪುರ, ಶ್ರೀರಾಮನಗರ, ಮರಳಿ.  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಿರೇಗೊಣ್ಣಾಗರ, ಹನುಮನಾಳ, ಹನುಮಸಾಗರ, ಚಳಗೇರಾ, ತಳುವಗೇರಾ.  ಗುಮಗೇರಾ, ಹಿರೇಮನ್ನಾಪುರ, ನವಲಹಳಳಿ, ತಾವರಗೇರಾ, ಮೆಣೆದಾಳ.  ಯಲಬುರ್ಗಾ ಕ್ಷೇತ್ರದಲ್ಲಿ ತಳಕಲ್, ಭಾನಾಪುರ, ಬನ್ನಿಕೊಪ್ಪ, ಇಟಗಿ, ಮಸಬಹಂಚಿನಾಳ, ಕುಕನೂರ, ಮಂಗಳೂರು, ಬೇವೂರು, ಹಿರೇವಂಕಲಕುಂಟಾ, ಗುನ್ನಾಳ ಗ್ರಾಮಗಳಲ್ಲಿ ವಿಡಿಯೋ ಪ್ರದರ್ಶನ ಏರ್ಪಡಿಸಲಾಗಿದೆ.
  ಎಲ್‍ಇಡಿ ವಾಹನ ಸಂಚರಿಸುವ ಗ್ರಾಮಗಳಲ್ಲಿ ಮತದಾರರ ಜಾಗೃತಿಗಾಗಿ ಮಹತ್ವಪೂರ್ಣ ವಿಡಿಯೋ ಪ್ರದರ್ಶನ ಏರ್ಪಡಿಸಲಾಗುವುದು.  ಮತದಾರರು ವಿಡಿಯೋ ವೀಕ್ಷಿಸಿ, ಮತದಾನದ ಮಹತ್ವ ಅರಿತು, ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಜರುಗುವ ಮತದಾನ ಕಾರ್ಯದಲ್ಲಿ ತಪ್ಪದೆ ಪಾಲ್ಗೊಂಡು ಮತದಾನ ಮಾಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್‍ರಾಜಾ ಅವರು ಮನವಿ ಮಾಡಿದ್ದಾರೆ.


ಹೀಗಾಗಿ ಲೇಖನಗಳು ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ ಲಿಂಕ್ ವಿಳಾಸ https://dekalungi.blogspot.com/2018/05/blog-post.html

Subscribe to receive free email updates:

0 Response to "ಕೊಪ್ಪಳ ಜಿಲ್ಲೆಯಲ್ಲಿ ಎಲ್‍ಇಡಿ ವಾಹನದ ಮೂಲಕ ಮತದಾರರ ಜಾಗೃತಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ