ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ

ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ
ಲಿಂಕ್ : ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ

ಓದಿ


ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ


ಕೊಪ್ಪಳ ಏ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರಾಗಿ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಎಂ. ಜಾಯ್‍ಸಿಂಗ್ (ಐಎಎಸ್) ಅವರು ಜಿಲ್ಲೆಗೆ ಆಗಮಿಸಿದ್ದು, ವೀಕ್ಷಕರ ಕರ್ತವ್ಯ ನಿರ್ವಹಣೆ ಆರಂಭಿಸಿದ್ದಾರೆ.
  ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರಾಗಿ ಆಗಮಿಸಿರುವ ಎಂ. ಜಾಯ್‍ಸಿಂಗ್ ಅವರು ಮಂಗಳವಾರದಂದು ಕನಕಗಿರಿ ಎಪಿಎಂಸಿ ಆವರಣದಲ್ಲಿನ ಕ್ಷೇತ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.  ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಎಲ್ಲರೂ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.  ಚುನಾವಣೆಗೆ ಸಂಬಂಧಿಸಿದಂತೆ ಜಾಯ್‍ಸಿಂಗ್- ಮೊಬೈಲ್ ಸಂಖ್ಯೆ 9483740375 ಅವರನ್ನು ಸಾರ್ವಜನಿಕರು ಭೇಟಿ ಮಾಡಲು ಸಮಯ ನಿಗದಿಪಡಿಸಲಾಗಿದ್ದು, ಮಧ್ಯಾಹ್ನ 03 ಗಂಟೆಯಿಂದ ಸಂಜೆ 05 ಗಂಟೆಯವೆರೆಗೆ ಗಂಗಾವತಿಯ ಸಕ್ರ್ಯೂಟ್ ಹೌಸ್ ನಲ್ಲಿ ಭೇಟಿ ಮಾಡಬಹುದಾಗಿದೆ ಎಂದು ಕನಕಗಿರಿ ಕ್ಷೇತ್ರ ಚುನಾವಣಾಧಿಕಾರಿ ನಾಗರಾಜ್ ಅವರು ತಿಳಿಸಿದ್ದಾರೆ. 



ಹೀಗಾಗಿ ಲೇಖನಗಳು ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ

ಎಲ್ಲಾ ಲೇಖನಗಳು ಆಗಿದೆ ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ ಲಿಂಕ್ ವಿಳಾಸ https://dekalungi.blogspot.com/2018/04/blog-post_864.html

Subscribe to receive free email updates:

0 Response to "ಕನಕಗಿರಿ, ಗಂಗಾವತಿಗೆ ಚುನಾವಣಾ ವೀಕ್ಷಕರಾಗಿ ಜಾಯ್‍ಸಿಂಗ್ ಆಗಮನ"

ಕಾಮೆಂಟ್‌‌ ಪೋಸ್ಟ್‌ ಮಾಡಿ