ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ

ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ
ಲಿಂಕ್ : ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ

ಓದಿ


ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ


ಕೊಪ್ಪಳ ಏ. 21 (ಕರ್ನಾಟಕ ವಾರ್ತೆ) : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ಇವರಿಂದ ಮಾಧ್ಯಮದವರಿಗಾಗಿ ತಯಾರಿಸಲಾದ ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ  1957 ರಿಂದ 2013 ರವರೆಗಿನ ಚುನಾವಣಾ ಅಂಕಿ-ಅಂಶ ವಿವರವುಳ್ಳ ಚುನಾವಣೆ ಕೈಪಿಡಿಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಶನಿವಾರದಂದು ಬಿಡುಗಡೆಗೊಳಿಸಿದರು.
        1957 ರಿಂದ ಮೊದಲುಗೊಂಡು 2013  ವರೆಗಿನ ಕೊಪ್ಪಳ ಜಿಲ್ಲೆಯ ಎಲ್ಲ 05 ವಿಧಾನಸಭಾ ಕ್ಷೇತ್ರಗಳಲ್ಲಿ ಜರುಗಿದ ಚುನಾವಣೆಗಳಲ್ಲಿನ ಮತದಾರರ ಸಂಖ್ಯೆ, ಮತ ಚಲಾಯಿಸಿದ ಒಟ್ಟು ಮತದಾರರ ಸಂಖ್ಯೆ, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು, ಪಕ್ಷ, ಆಯ್ಕೆಯಾದ ಅಭ್ಯರ್ಥಿಗಳು, ಪಡೆದುಕೊಂಡ ಮತಗಳು, ವಿಧಾನಸಭೆ ಕ್ಷೇತ್ರಗಳ ನಕ್ಷೆಗಳು ಹೀಗೆ ಚುನಾವಣೆಗಳ ಸಮಗ್ರ ವಿವರಗಳು ಈ ಚುನಾವಣೆ ಕೈಪಿಡಿಯಲ್ಲಿವೆ.  ಕೈಪಿಡಿಯನ್ನು ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ವಿಧಾನಸಭಾ ಕ್ಷೇತ್ರಗಳ ಚುನಾವಣೆಗಳ ಹಿನ್ನೋಟದ ವಿವರಗಳ ಅವಲೋಕನ ನಡೆಸಿ, ಜಿಲ್ಲಾ ವಾರ್ತಾಧಿಕಾರಿಗಳು ಪ್ರಕಟಿಸಿರುವ ಈ ಕೈಪಿಡಿಯು ನಿಜಕ್ಕೂ ಸಂಗ್ರಹಯೋಗ್ಯ ಕೈಪಿಡಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಚುನಾವಣಾ ಶಾಖೆಯ ನಾಗರಾಜ್ ಪಾಲ್ಗೊಂಡಿದ್ದರು. 


ಹೀಗಾಗಿ ಲೇಖನಗಳು ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ

ಎಲ್ಲಾ ಲೇಖನಗಳು ಆಗಿದೆ ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ ಲಿಂಕ್ ವಿಳಾಸ https://dekalungi.blogspot.com/2018/04/blog-post_200.html

Subscribe to receive free email updates:

0 Response to "ವಿಧಾನಸಭೆ ಚುನಾವಣೆಗಳ ಹಿನ್ನೋಟ : ಕೈಪಿಡಿ ಬಿಡುಗಡೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ