ಶೀರ್ಷಿಕೆ : ಹಿರೇಹಳ್ಳ ಯೋಜನೆಯಡಿ ಕಿನ್ನಾಳ ಗ್ರಾಮದ ಜಮೀನುಗಳ ಭೂಸ್ವಾಧೀನ : ಆಕ್ಷೇಪಣೆಗೆ ಆಹ್ವಾನ
ಲಿಂಕ್ : ಹಿರೇಹಳ್ಳ ಯೋಜನೆಯಡಿ ಕಿನ್ನಾಳ ಗ್ರಾಮದ ಜಮೀನುಗಳ ಭೂಸ್ವಾಧೀನ : ಆಕ್ಷೇಪಣೆಗೆ ಆಹ್ವಾನ
ಹಿರೇಹಳ್ಳ ಯೋಜನೆಯಡಿ ಕಿನ್ನಾಳ ಗ್ರಾಮದ ಜಮೀನುಗಳ ಭೂಸ್ವಾಧೀನ : ಆಕ್ಷೇಪಣೆಗೆ ಆಹ್ವಾನ
ಕೊಪ್ಪಳ ಡಿ. 04 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಜಮೀನುಗಳನ್ನು ಹಿರೇಹಳ್ಳ ಯೋಜನೆ ಅಡಿಯಲ್ಲಿ ಕೈಬಿಟ್ಟ ಕ್ಷೇತ್ರ 01-19 ಎಕರೆ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಕರಡು ಯಾದಿಯನ್ನು ತಯಾರಿಸಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ.
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಜಮೀನುಗಳನ್ನು ಹಿರೇಹಳ್ಳ ಯೋಜನೆ ಅಡಿಯಲ್ಲಿ ಕೈಬಿಟ್ಟ ಕ್ಷೇತ್ರ 01 ರಿಂದ 19 ಎಕರೆ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರೀಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಕಾಯ್ದೆ, 2013 ರ ಕಲಂ 16(2) ರನ್ವಯ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಕರುಡು ಯಾದಿಯನ್ನು ತಯಾರಿಸಲು ಪ್ರಸ್ತಾಪಿತ ಜಮೀನುಗಳ ಭೂಮಾಲಿಕರ ಬಾಧಿತಗೊಳ್ಳುವ ಕುಟುಂಬದ ಎಲ್ಲಾ ವಯಸ್ಕ ಸದಸ್ಯರು ಸಾರ್ವಜನಿಕ ಅಹವಾಲು ಕಾರ್ಯಕ್ರಮಕ್ಕೆ ಡಿ. 07 ರಂದು ಬೆಳಿಗ್ಗೆ 10-00 ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಹಾಜರಾಗಿ ತಮ್ಮ ಕ್ಲೇಮುಗಳು ಹಾಗೂ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಸಲ್ಲಿಸಲು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಹಿರೇಹಳ್ಳ ಯೋಜನೆಯಡಿ ಕಿನ್ನಾಳ ಗ್ರಾಮದ ಜಮೀನುಗಳ ಭೂಸ್ವಾಧೀನ : ಆಕ್ಷೇಪಣೆಗೆ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಹಿರೇಹಳ್ಳ ಯೋಜನೆಯಡಿ ಕಿನ್ನಾಳ ಗ್ರಾಮದ ಜಮೀನುಗಳ ಭೂಸ್ವಾಧೀನ : ಆಕ್ಷೇಪಣೆಗೆ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಿರೇಹಳ್ಳ ಯೋಜನೆಯಡಿ ಕಿನ್ನಾಳ ಗ್ರಾಮದ ಜಮೀನುಗಳ ಭೂಸ್ವಾಧೀನ : ಆಕ್ಷೇಪಣೆಗೆ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/12/blog-post_41.html
0 Response to "ಹಿರೇಹಳ್ಳ ಯೋಜನೆಯಡಿ ಕಿನ್ನಾಳ ಗ್ರಾಮದ ಜಮೀನುಗಳ ಭೂಸ್ವಾಧೀನ : ಆಕ್ಷೇಪಣೆಗೆ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ