ಶೀರ್ಷಿಕೆ : ಜೀವನ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ
ಲಿಂಕ್ : ಜೀವನ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ
ಜೀವನ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ
ಕೊಪ್ಪಳ ಡಿ. 04 (ಕರ್ನಾಟಕ ವಾರ್ತೆ): ಪಿಂಚಣಿ ಯೋಜನೆ 1995 ರ ಅನುಸಾರ, ಎಲ್ಲಾ ಭವಿಷ್ಯನಿಧಿಯ ಪಿಂಚಣಿದಾರರು ತಮ್ಮ ವಾರ್ಷಿಕ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಬಳ್ಳಾರಿಯ ಕೇಂದ್ರಿಯ ಭವಿಷ್ಯನಿಧಿ ಆಯುಕ್ತರಾದ ಡಾ. ವಿ.ಪಿ ಜಾಯ್ ಅವರು ತಿಳಿಸಿದ್ದಾರೆ.
ಪಿಂಚಣಿದಾರರು ತಮ್ಮ ಜೀವನ ಪ್ರಮಾಣ ಪತ್ರವನ್ನು ಡಿಜಿಟಲ್ ಮೂಲಕ ತಮ್ಮ ಗುರುತಾಗಿ ಸಲ್ಲಿಸಲು 2016ನೇ ಸಾಲಿನಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವಾಗ ಆದ ಅನಾನುಕೂಲಗಳನ್ನು ನಿವಾರಿಸಲು ಕೆಲ ಅಂಶಗಳನ್ನು ಪರಿಗಣಿಸಲಾಗಿದೆ.
ಅನಾನುಕೂಲಗಳನ್ನು ನಿವಾರಿಸಲು ಪರಿಗಣಿಸಲಾದ ಅಂಶಗಳು ಇಂತಿವೆ, ಕಳೆದ ವರ್ಷ ಡಿಜಿಟೆಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಿದ ಪಿಂಚಣಿದಾರರು ಈ ವರ್ಷ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಅಗತ್ಯವಿರುವುದಿಲ್ಲಾ. ಪಿಂಚಣಿದಾರರಿಗೆ ಡಿಜಿಟಲ್ ಪ್ರಮಾಣ ಪತ್ರವನ್ನು ಸಲ್ಲಿಸುವಾಗ ಯಾವುದೇ ತರಹದ ತೊಂದರೆ ಕಂಡು ಬಂದಲ್ಲಿ, ಪಿಂಚಣಿದಾರರು ಕಾಗದದ ಜೀವನ ಪ್ರಮಾಣ ಪತ್ರವನ್ನು ತಾವು ಪಿಂಚಣಿ ಪಡೆಯುತ್ತಿರುವ ಬ್ಯಾಂಕಿಗೆ ಸಲ್ಲಿಸಬಹುದು. ಅಥವಾ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಲ್ಲಿಸಬಹುದು.
ಒಂದು ಬಾರಿಯೂ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಿಣಿದಾರರು ನವೆಂಬರ್-2017 ಡಿಜಿಟಲ್ ಜೀವನ ಪ್ರಮಾಣ ಪತ್ರದ ಸೌಲಭ್ಯಗಳು ಎಲ್ಲಾ ಭವಿಷ್ಯನಿಧಿ ಕಛೇರಿಗಳಲ್ಲಿ, ಪಿಂಚಣಿ ವಿತರಿಸುವ ಬ್ಯಾಂಕ್‍ಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಡಿಜಿಟಲ್ ಜೀವನ ಪ್ರಮಾಣ ಪತ್ರ ಭವಿಷ್ಯನಿಧಿಯ ಆ್ಯಪ್‍ನಲ್ಲಿ ಲಭ್ಯವಿರುತ್ತದೆ. ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಆಗದಿರುವ ಪಿಂಚಣಿದಾರರು ನಿಜವಾದ ಕಾರಣ ದಾಖಲಿಸಿ, ಕಾಗದ ಮೂಲಕ ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹೀಗಾಗಿ ಲೇಖನಗಳು ಜೀವನ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ
ಎಲ್ಲಾ ಲೇಖನಗಳು ಆಗಿದೆ ಜೀವನ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/12/blog-post_4.html
0 Response to "ಜೀವನ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ