ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ

ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ
ಲಿಂಕ್ : ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ

ಓದಿ


ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ


ಕೊಪ್ಪಳ ನ. 21 (ಕರ್ನಾಟಕ ವಾರ್ತೆ): ರಂಗಾಯಣ ಕಲಬುರಗಿಯು ಕಾಲೇಜು ನಾಟಕ ಮತ್ತು ಜಾನಪದ ಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
     ರಂಗಾಯಣ ಕಲಬುರಗಿ ವಿಭಾಗಕ್ಕೆ ಸಂಬಂಧಪಟ್ಟಂತೆ ಕೊಪ್ಪಳ ಜಿಲ್ಲೆಯೂ ಸೇರಿದಂತೆ 6 ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರತಿ ಒಂದು ಜಿಲ್ಲೆಗೆ 8 ನಾಟಕಗಳು ಹಾಗೂ 8 ಜನಪದ ಕಲಾ ಕುಣಿತಗಳನ್ನು ತಯಾರಿಸಲು ಸಲಹೆ ಕೊರಲಾಗಿದೆ. ಯಾವುದೇ ಡಿಗ್ರಿ ಕಾಲೇಜುಗಳು ಸ್ಪರ್ಧೆಗೆ ಭಾಗವಹಿಸಬಹುದು. ನಾಟಕ ಮತ್ತು ಜಾನಪದ ಕಲೆಗಳು ಒಂದೆ ಕಾಲೇಜಿನವರು ಭಾಗವಹಿಸಬಹುದು.  ಆದರೆ ವಿದ್ಯಾರ್ಥಿಗಳು ಮಾತ್ರ ಬೇರೆ ಬೇರೆಯಾಗಿರಬೇಕು. ಹಾಗೆಯೇ ನಾಟಕ ನಿರ್ದೇಶಕರು ಮತ್ತು ಜಾನಪದ ಕಲಾ ಸಂಯೋಜಕರು ಬೇರೆ ಬೇರೆಯಾಗಿರಬೇಕು. ಹಾಗೆಯೇ ನಾಟಕ ನಿರ್ದೇಶಕರು ಮತ್ತು ಜಾನಪದ ಕಲಾ ಸಂಯೋಜಕರು ಬೇರೆ ಬೇರೆ ಅಥವಾ ಒಬ್ಬರೆ ತಯಾರಿ ಮಾಡಿಸಬಹುದು. ಪ್ರತಿ ಜಿಲ್ಲೆಗೆ ಒಬ್ಬ ಸಂಯೋಜಕರನ್ನು ನೇಮಕ ಮಾಡಲಾಗುವುದು.  ಅವರಿಗೂ ಸೂಕ್ತ ಗೌರವ ಸಂಭಾವನೆ ಒದಗಿಸಿಕೊಡಲಾಗುವುದು. ಆಯಾ ಜಿಲ್ಲೆಗಳಲ್ಲಿ 8 ನಾಟಕ ಮತ್ತು 8 ಜಾನಪದ ಕಲಾ ಸ್ಪರ್ಧೆ ನಡೆದು ಅದರಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನಗಳ ಪಡೆದ ತಂಡಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗುತ್ತವೆ.  ವಿಭಾಗ ಮಟ್ಟದಲ್ಲಿ 6 ಜಿಲ್ಲೆಗಳ ನಾಟಕ ಮತ್ತು ಜಾನಪದ ಕಲೆಗಳ ಪ್ರದರ್ಶನಗೊಂಡು ಅದರಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತವೆ. ನಾಟಕ ನಿರ್ದೇಶಕರಿಗೆ ಮತ್ತು ಜಾನಪದ ಕಲಾ ಸಂಯೋಜಕರಿಗೆ ವಿದ್ಯಾರ್ಥಿಗಳಿಗೆ ತಯಾರಿ ಮಾಡಲು ಗೌರವ ಸಂಭಾವನೆಯು ಒದಗಿಸಿಕೊಡಲಾಗುವುದು.  ಆಸಕ್ತ ಕಾಲೇಜುಗಳು ನಾಟಕ ನಿರ್ದೇಶಕರು, ಜಾನಪದ ಕಲಾ ಸಂಯೋಜಕರು ರಂಗಾಯಣ ಕಲಬುರಗಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.  ಅರ್ಜಿ ಸಲ್ಲಿಸಲು ನ. 28 ಕೊನೆಯ ದಿನವಾಗಿರುತ್ತದೆ.  ಅರ್ಜಿ ನಮೂನೆ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಛೇರಿಯಲ್ಲಿ ದೊರೆಯುತ್ತವೆ. ಅರ್ಜಿ ಸಲ್ಲಿಸುವ ವಿಳಾಸ ಇಂತಿದೆ. ಡಾ. ಸಿದ್ಧಯ್ಯ ಪುರಾಣಿಕ, ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ ಶಹಾಯಬಾದ ವರ್ತುಲ ರಸ್ತೆ, ಕಲಬುರಗಿ– 585105, ದೂ.ಸಂಖ್ಯೆ : 08472-227735 ಇ-ಮೇಲ್ : rangayanakalaburagi@gmail.com, rangayanakalaburgi@gmail.com  ವೆಬ್‍ಸೈಟ್ :   http://ift.tt/2hG2ZNn


ಹೀಗಾಗಿ ಲೇಖನಗಳು ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ

ಎಲ್ಲಾ ಲೇಖನಗಳು ಆಗಿದೆ ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ ಲಿಂಕ್ ವಿಳಾಸ https://dekalungi.blogspot.com/2017/11/blog-post_48.html

Subscribe to receive free email updates:

0 Response to "ರಂಗಾಯಣ ಕಲಬುರಗಿ ಕಾಲೇಜು ನಾಟಕ ಮತ್ತು ಜಾನಪದ ಕಲೆ ಸ್ಪರ್ಧೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ