ಶೀರ್ಷಿಕೆ : ಅಧಿಕಾರ ಸ್ವೀಕಾರ
ಲಿಂಕ್ : ಅಧಿಕಾರ ಸ್ವೀಕಾರ
ಅಧಿಕಾರ ಸ್ವೀಕಾರ
ಕೊಪ್ಪಳ ನ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಗೃಹರಕ್ಷಕದಳದ ನೂತನ ಸಮಾದೇಷ್ಟರಾಗಿ ವಕೀಲರಾದ ಹನುಮಂತರಾವ್ ಎ. ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಕೊಪ್ಪಳ ಜಿಲ್ಲಾ ಗೃಹರಕ್ಷಕದಳದ ನೂತನ ಸಮಾದೇಷ್ಟರಾಗಿ ವಕೀಲರಾದ ಹನುಮಂತರಾವ್ ಎ. ಅವರು ನೇಮಕಗೊಂಡಿದ್ದು, ಇವರು ಕಳೆದ ಅ. 30 ರಂದು ಅಧಿಕಾರವನ್ನು ವಹಿಸಿಕೊಂಡಿರುತ್ತಾರೆ. ಅವರಿಗೆ ಜಿಲ್ಲೆಯ ಗೃಹರಕ್ಷಕ ಅಧಿಕಾರಿಗಳು, ಗೃಹರಕ್ಷಕ ದಳದ ಎಲ್ಲ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಅಧಿಕಾರ ಸ್ವೀಕಾರ
ಎಲ್ಲಾ ಲೇಖನಗಳು ಆಗಿದೆ ಅಧಿಕಾರ ಸ್ವೀಕಾರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಧಿಕಾರ ಸ್ವೀಕಾರ ಲಿಂಕ್ ವಿಳಾಸ https://dekalungi.blogspot.com/2017/11/blog-post_45.html
0 Response to "ಅಧಿಕಾರ ಸ್ವೀಕಾರ"
ಕಾಮೆಂಟ್ ಪೋಸ್ಟ್ ಮಾಡಿ