ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್

ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್
ಲಿಂಕ್ : ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್

ಓದಿ


ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್



ಕೊಪ್ಪಳ ನ. 20 (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೊಪ್ಪಳದ ಶಾರದ ಮತ್ತು ಲಕ್ಷ್ಮೀ ಚಿತ್ರಮಂದಿರಗಳಲ್ಲಿ ಚಿತ್ರೋತ್ಸವ ಸಪ್ತಾಹದ ಅಂಗವಾಗಿ ನ. 17 ರಿಂದ 23 ರವರೆಗೆ ಏರ್ಪಡಿಸಿರುವ ಸದಭಿರುಚಿಯ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಚಲನಚಿತ್ರಗಳ ಉಚಿತ ಪ್ರದರ್ಶನ ಕಾರ್ಯಕ್ರಮಕ್ಕೆ ಚಿತ್ರಪ್ರೇಮಿಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಚಿತ್ರಮಂದಿರಗಳು ಹೌಸ್‍ಫುಲ್‍ನೊಂದಿಗೆ ಪ್ರದರ್ಶನ ನಡೆಯುತ್ತಿವೆ.

     ನ. 17 ರಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು   ಅವರು ಚಿತ್ರೋತ್ಸವ ಉದ್ಘಾಟಿಸಿ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿದ್ದರು.  ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.  ನ. 17 ಮೊದಲ ದಿನದಂದು ಪ್ರದರ್ಶನಗೊಂಡ ಅಮರಾವತಿ ಚಲನಚಿತ್ರ ಪ್ರದರ್ಶನಕ್ಕೆ ಭಾರಿ ಸ್ಪಂದನೆ ದೊರೆಯಿತು.  ನ. 18 ರಂದು ಪ್ರದರ್ಶನಗೊಂಡ ಕಿರಿಕ್ ಪಾರ್ಟಿ ಚಲನಚಿತ್ರಕ್ಕೆ ಭಾರಿ ಸ್ಪಂದನೆ ದೊರಕಿದ್ದು, ಶಾರದ ಮತ್ತು ಲಕ್ಷ್ಮೀ ಚಲನಚಿತ್ರ ಮಂದಿರಗಳು ಹೌಸ್‍ಫುಲ್ ಆದವು.  ಸೀಟು ದೊರೆಯದ ಕಾರಣ ನೂರಾರು ಜನರು ನಿಂತುಕೊಂಡು, ಅಥವಾ ಸಿಕ್ಕ ಸ್ವಲ್ಪವೇ ಸ್ಥಳದಲ್ಲಿ ಕೂತು ಚಲನಚಿತ್ರ ವೀಕ್ಷಿಸಿದರು.  ಅದೇ ರೀತಿ ನ. 19 ರಂದು ರಾಮಾ ರಾಮಾ ರೇ ಚಿತ್ರಕ್ಕೂ ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದೆ.  ನ. 20 ರಂದು ಪ್ರದರ್ಶನಗೊಂಡ ತುಳು ಭಾಷೆಯ ಮದಿಪು ಚಲನಚಿತ್ರ ವೀಕ್ಷಣೆಗೂ ಸಾರ್ವಜನಿಕರು, ವಿದ್ಯಾರ್ಥಿಗಳು ಸ್ಪಂದಿಸಿದ್ದು, ಚಿತ್ರ ವೀಕ್ಷಣೆಗೆ ಆಸಕ್ತಿಯಿಂದ ಆಗಮಿಸಿದ್ದರು. ಒಟ್ಟಾರೆ ಸದಭಿರುಚಿಯ ಚಲನಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆಯ ಕೊರತೆಯಿಲ್ಲ ಎನ್ನುವುದನ್ನು ಚಿತ್ರೋತ್ಸವ ಸಪ್ತಾಹ ನಿರೂಪಿಸಿದೆ.  
      ನ.21 ರಂದು ಯೂ ಟರ್ನ್, ನ.22 ರಂದು ಅಲ್ಲಮ ಹಾಗೂ ನ.23 ರಂದು ಮಾರಿಕೊಂಡವರು ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳಲಿವೆ.  ಚಲನಚಿತ್ರ ಪ್ರದರ್ಶನ ಸಪ್ತಾಹದ ಅವಧಿಯಲ್ಲಿ ಬೆ. 11 ಕ್ಕೆ ಪ್ರಾರಂಭವಾಗಲಿದೆ.  ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶವಿದ್ದು, ಚಿತ್ರಪ್ರೇಮಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮನವಿ ಮಾಡಿದ್ದಾರೆ.


ಹೀಗಾಗಿ ಲೇಖನಗಳು ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್

ಎಲ್ಲಾ ಲೇಖನಗಳು ಆಗಿದೆ ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್ ಲಿಂಕ್ ವಿಳಾಸ https://dekalungi.blogspot.com/2017/11/blog-post_35.html

Subscribe to receive free email updates:

0 Response to "ಚಿತ್ರೋತ್ಸವ ಸಪ್ತಾಹಕ್ಕೆ ಚಿತ್ರಪ್ರೇಮಿಗಳ ಭಾರಿ ಸ್ಪಂದನೆ : ಚಿತ್ರಮಂದಿರಗಳು ಹೌಸ್‍ಫುಲ್"

ಕಾಮೆಂಟ್‌‌ ಪೋಸ್ಟ್‌ ಮಾಡಿ