ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”

ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ” - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”
ಲಿಂಕ್ : ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”

ಓದಿ


ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”



ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಇಂಡಿಯಾ ರಿಸರ್ವ್ ಬಟಾಲಿಯನ್ ಮತ್ತು ಕೆ.ಎಸ್.ಆರ್.ಪಿ ತರಬೇತಿ ಶಾಲೆ ಮುನಿರಾಬಾದ್‍ನಲ್ಲಿ ಕನ್ನಡ ರಾಜ್ಯೋತ್ಸವ, ಕರುನಾಡ ಪರ್ವ-2017ರ ಅಂಗವಾಗಿ “ಜಿಎಸ್‍ಎಸ್ ಭಾವಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ದಿ|| ಡಾ.ಜಿ.ಎಸ್. ಶಿವರುದ್ರಪ್ಪನವರಿಗೆ ನುಡಿನಮನವನ್ನು ಸಲ್ಲಿಸಲಾಯಿತು.

    ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ವಿಠ್ಠಪ್ಪ ಗೋರಂಟ್ಲಿ ಅವರನ್ನು ಸನ್ಮಾನಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೆ.ಎಸ್.ಆರ್.ಪಿ.  ಎ.ಡಿ.ಜಿ.ಪಿ ಭಾಸ್ಕರ ರಾವ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಯಲ್ಲಿ ಕರುನಾಡ ಹಬ್ಬವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ಹೇಳಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಹಾಗೂ ಕಮಾಂಡೆಂಟ್ ಇಂಡಿಯಾ ರಿಸರ್ವ್ ಬಟಾಲಿಯನ್, ಡಾ. ರಾಮಕೃಷ್ಣ ಮುದ್ದೇಪಾಲ ಅವರು ಕರುನಾಡ ಪರ್ವವನ್ನು ಕೆ.ಎಸ್.ಆರ್.ಪಿಯ ಎಲ್ಲ ಪಡೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
     ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಪಿ.ಎಂ. ಗಂಗಾಧರಪ್ಪ, ಗುರುಪ್ರಸಾದ್, ಸ್ಪೇ.ಆರ್.ಎಸ್.ಐ ಮೋಹನಮುರಳಿ,  ಪಿ.ಎಸ್.ಐ ಈಶಪ್ಪ, ಸ್ಪೇ.ಆರ್.ಪಿ.ಐ ರಾಧಾಕೃಷ್ಣ ಹರಾವತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.   ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಜಿ.ಎಸ್.ಎಸ್ ವಿರಚಿತ ಭಾವಗೀತೆಗಳನ್ನಾಧರಿಸಿದ ಸುಗಮ ಸಂಗೀತ ಕಾರ್ಯಕ್ರಮವನ್ನು ಶೃತಿ ನಡೆಸಿಕೊಟ್ಟರು.


ಹೀಗಾಗಿ ಲೇಖನಗಳು ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”

ಎಲ್ಲಾ ಲೇಖನಗಳು ಆಗಿದೆ ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ” ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ” ಲಿಂಕ್ ವಿಳಾಸ https://dekalungi.blogspot.com/2017/11/blog-post_304.html

Subscribe to receive free email updates:

0 Response to "ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”"

ಕಾಮೆಂಟ್‌‌ ಪೋಸ್ಟ್‌ ಮಾಡಿ