ಶೀರ್ಷಿಕೆ : ಸುಳ್ಯ :ಮಾಜಿ ಶಾಸಕ ಬಾಕಿಲ ಹುಕ್ರಪ್ಪ ವಿಧಿವಶ
ಲಿಂಕ್ : ಸುಳ್ಯ :ಮಾಜಿ ಶಾಸಕ ಬಾಕಿಲ ಹುಕ್ರಪ್ಪ ವಿಧಿವಶ
ಸುಳ್ಯ :ಮಾಜಿ ಶಾಸಕ ಬಾಕಿಲ ಹುಕ್ರಪ್ಪ ವಿಧಿವಶ
MOGERAWORLD NEWS: ರಾಜಕೀಯಕ್ಷೇತ್ರದಲ್ಲಿ ಮೀಸಲಾತಿ ಕ್ಷೇತ್ರದಿಂದ ರಾಷ್ಟ್ರಮಟ್ಟದರಾಜಕಾರಣದಲ್ಲಿ ಗುರುತಿಸಿಕೊಂಡ ಸುಳ್ಯ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಬಾಕಿಲಹುಕ್ರಪ್ಪ ಇಂದು ಬೆಳಿಗ್ಗೆ ತಮ್ಮ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಕೆಲವು ಸಮಯಗಳಿಂದ ಅನಾರೋಗ್ಯದ ಗುತ್ತಿಗಾರು ಸಮೀಪದ ಮೆಟ್ಟಿನಡ್ಕ ನಿವಾಸದಲ್ಲಿ ಮಲಗಿದ ಸ್ಥಿತಿಯಲ್ಲಿಯೇ ಇದ್ದರು.
ಸುಳ್ಯತಾಲೂಕಿನ ಹಾಗೇ 21 ವರ್ಷಗಳ ಕಾಲ ರಾಜಕೀಯದಲ್ಲಿಅವರ ಬದುಕು ಅನೇಕ ತಿರುವುಗಳನ್ನುಪಡೆದುಕೊಂಡೆ ಮುಂದೆ ಸಾಗಿತ್ತು .ಇವರು ವೈಯಕ್ತಿಕ ಬದುಕಿನಲ್ಲಿಸಂಕಷ್ಟದ ಸರಮಾಲೆಯನ್ನೇ ಹೊತ್ತಿದ್ದ ಇವರು ರಾಜಕಾರಣದತ್ತ ಮುಖಮಾಡಿದರು. 1983ರಲ್ಲಿಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಸ್ಪರ್ಧಿಸಿದಬಾಕಿಲ ಹುಕ್ರಪ್ಪ ಭಾರೀ ಅಂತರದ ವಿಜಯಸಾಧಿಸಿದರು. 21,975 ಮತಗಳುಅವರಿಗೆ ದೊರೆತಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿಕಾಂಗ್ರೆಸ್ ಪಕ್ಷದ ಎನ್. ಶೀನಾರವರಿಗೆ15426 ಮತಗಳು ದೊರೆತಿ ತ್ತು. ಮೊದಲ ಪ್ರಯತ್ನದಲ್ಲೇ ಸುಳ್ಯದಶಾಸಕರಾದರು. ಎರಡು ವರ್ಷಗಳ ಕಾಲಶಾಸನ ಸಭೆಯಲ್ಲಿ ಸುಳ್ಯವನ್ನು ಪ್ರತಿನಿಧಿಸಿದಲ್ಲದೆ. ಆ ಸಮಯದಲ್ಲಿ ನಡೆದಚೀನಾ ಒಲಿಂಪಿಕ್ಸ್,ಗೂ ಹೋಗಿ ಬಂದರು.
ಇವರ ಅಧಿಕಾರಾವಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನುಕಾರ್ಯಗತಗೊಳಿಸಿ ಸುಳ್ಯದ ಜನರ ಮನೆಮನದಲ್ಲಿ ನೆನೆಪಿಸುವಂತೆ ಮಾಡಿದರು. 2 ಪದವಿಪೂರ್ವ ಕಾಲೇಜು, , 5 ಹೈಸ್ಕೂಲ್ , 4 ಹಾಸ್ಟೆಲ್, 6 ಮೇಲ್ಸೇತುವೆಗಳು ಹಾಗೂ 3 ಪ್ರಮುಖ ರಸ್ತೆಗಳನ್ನುನಿರ್ಮಿಸಿದ್ದು ಪ್ರಮುಖವಾಗಿವೆ.
1985ರಲ್ಲಿ ಚುನಾವಣೆಯಲ್ಲಿ ಸೋತು ಜಿಲ್ಲಾ ಪಂಚಾಯತ್ಚುನಾವಣೆಯಲ್ಲೂ ಸೋತ ಬಳಿಕ ರಬ್ಬರ್ಪ್ಲಾಂಟೇಷನ್ ನಲ್ಲಿ ದಿನಗೂಲಿ ಕೆಲಸಗಾರರಾಗಿದುಡಿದಿದ್ದರು. ಅತ್ಯಂತ ಸರಳ ವ್ಯಕ್ತಿತ್ವದಬಾಕಿಲ ಹುಕ್ರಪ್ಪನವರು 21 ವರ್ಷಗಳ ಕಾಲ ರಾಜಕೀಯದಲ್ಲಿದುಡಿದ ನಂತರ 2016ರಲ್ಲಿ ಸಣ್ಣ ಮನೆಯನ್ನಷ್ಟೆಕಟ್ಟಿಸಿದ್ದಾರೆ. ಮತ್ತೊಂದು ಸಂಗತಿ ಏನೆಂದರೆ 2008ರಲ್ಲಿಬಾಕಿಲ ಹುಕ್ರಪ್ಪರವರು ಆಸ್ತಿ ಘೋಷಣೆ ಮಾಡಿದಾಗಅವರ ಬಳಿ ಇದ್ದಿದ್ದು 2.53 ಎಕರೆಜಮೀನು , ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 250 ರು. ಮತ್ತು ಪತ್ನಿ ಚನಿಯಾರು ಕಿವಿಯಲ್ಲಿ4 ಸಾವಿರ ರು. ಮೌಲ್ಯದ ಕಿವಿಯೋಲೆ! ರಾಜಕೀಯ ಮತ್ತು ಅವರ ವೈಯಕ್ತಕಬದುಕಿನ ಅನೇಕ ಸತ್ಯ ಸಂಗತಿಗಳುರಾಜಕಾರಣ ವಲಯದಲ್ಲಿ ಹೊಸ ದಾಖಲೆಗಳೇ ಆಗಿರುವುದನ್ನುಗಮನಿಸಬಹುದು.
ಪಕ್ಷಾಂತರದ ಮೆಲುಕು :-

- 1985ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಣೆ ಆಗಿದ್ದೆ ತಡ ಅಲ್ಲಿಂದ ಬಾಕಿಲ ಹುಕ್ರಪ್ಪರ ಪಕ್ಷಾಂತರ ಪರ್ವ ಆರಂಭಗೊಂಡಿತು.
1985ರ ಚುನಾವಣೆಯಲ್ಲಿ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲುಂಡರು. ಕಾಂಗ್ರೆಸ್ ಅಭ್ಯರ್ಥಿ ಕೆ. ಕುಶಲ 25542 ಮತ ಪಡೆದು ವಿಜಯಿಯಾಗಿದ್ದರೆ, ಬಾಕಿಲ ಹುಕ್ರಪ್ಪ 24749 ಮತ ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ ಅಗ್ರಹಾರ ದುಗ್ಗಪ್ಪ 11391 ಮತ ಪಡೆದರು. - 1989ರ ಚುನಾವಣೆಯಲ್ಲಿ ಹುಕ್ರಪ್ಪರು ಜನತಾ ದಳ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರು. ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೂ 22,836 ಮತ ಪಡೆದಿದ್ದರು. ಆ ಚುನಾವಣೆಯಲ್ಲಿ 33,560 ಮತ ಪಡೆದ ಕೆ. ಕುಶಲ ಪುನರಾಯ್ಕೆಗೊಂಡಿದ್ದರೆ, ಪ್ರಥಮವಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್. ಅಂಗಾರ 27720 ಮತ ಪಡೆದಿದ್ದರು.
- 1994ರ ಚುನಾವಣೆಯ ವೇಳೆಗೆ ಮತ್ತೆ ಪಕ್ಷ ಬದಲಿಸಿದ ಬಾಕಿಲ ಹುಕ್ರಪ್ಪ ಎಸ್. ಬಂಗಾರಪ್ಪ ನೇತೃತ್ವದ ಕೆ.ಸಿ.ಪಿ. ಸೇರಿ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಎಸ್. ಅಂಗಾರ ,ಕುಶಲರನ್ನು ಸೋಲಿಸಿ ಪ್ರಥಮವಾಗಿ ಸುಳ್ಯದ ಶಾಸಕರಾದರು. ಬಾಕಿಲ ಹುಕ್ರಪ್ಪರಿಗೆ ದೊರೆತದ್ದು 2510 ಮತಗಳು.
- 2017 ರಲ್ಲಿ ದೆಹಲಿಯಲ್ಲಿ ಆಪ್ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದ ಹಿನ್ನೆಲೆಯಲ್ಲಿ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಆಮ್ ಆದ್ಮಿ ಪಕ್ಷ ಕ್ಕೆ ಸೇರಿದ್ದಾರೆ.
- ಕೆಸಿಪಿಯಿಂದ ಬಿಜೆಪಿಗೆ, ಅಲ್ಲಿಂದ ಕಾಂಗ್ರೆಸ್,ಗೆ, ಮತ್ತೆ ಜೆಡಿಎಸ್ ಗೆ ಈಗ ಆಮ್ ಆದ್ಮಿ ...ಹೀಗೆ ವಿವಿಧ ಚುನಾವಣೆಗಳ ಸಂದರ್ಭಗಳಲ್ಲೆಲ್ಲಾ ಪಕ್ಷ ಬದಲಿಸುತ್ತಲೇ ಹೋದರು.
ಹೀಗಾಗಿ ಲೇಖನಗಳು ಸುಳ್ಯ :ಮಾಜಿ ಶಾಸಕ ಬಾಕಿಲ ಹುಕ್ರಪ್ಪ ವಿಧಿವಶ
ಎಲ್ಲಾ ಲೇಖನಗಳು ಆಗಿದೆ ಸುಳ್ಯ :ಮಾಜಿ ಶಾಸಕ ಬಾಕಿಲ ಹುಕ್ರಪ್ಪ ವಿಧಿವಶ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸುಳ್ಯ :ಮಾಜಿ ಶಾಸಕ ಬಾಕಿಲ ಹುಕ್ರಪ್ಪ ವಿಧಿವಶ ಲಿಂಕ್ ವಿಳಾಸ https://dekalungi.blogspot.com/2017/11/blog-post_28.html
0 Response to "ಸುಳ್ಯ :ಮಾಜಿ ಶಾಸಕ ಬಾಕಿಲ ಹುಕ್ರಪ್ಪ ವಿಧಿವಶ"
ಕಾಮೆಂಟ್ ಪೋಸ್ಟ್ ಮಾಡಿ