ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್

ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್
ಲಿಂಕ್ : ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್

ಓದಿ


ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್


ಕೊಪ್ಪಳ ನ. 18 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿ ಬರುವ ಉಪಕೇಂದ್ರಗಳಿಗೆ ಗುತ್ತಿಗೆ ಆಧಾರದ ಮಧ್ಯಮ ಹಂತ ಆರೋಗ್ಯ ಪೂರೈಕೆದಾರರ ಹುದ್ದೆಗೆ ಅಂತಿಮವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನ. 21 ರಂದು ಸ್ಥಳ ಆಯ್ಕೆ ಕೌನ್ಸಿಲಿಂಗ್ ಏರ್ಪಡಿಸಲಾಗಿದೆ.
       ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಿಪಿಎಚ್‍ಸಿ-ಯುಎಚ್‍ಸಿ ಅಡಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಉಪಕೇಂದ್ರಗಳಿಗೆ ಗುತ್ತಿಗೆ ಆಧಾರದ ಮಧ್ಯಮ ಹಂತ ಆರೋಗ್ಯ ಪೂರೈಕೆದಾರರು ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು  www.koppal.nic.in ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.  ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನ. 21 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸ್ಥಳ ಆಯ್ಕೆಗಾಗಿ ಕೌನ್ಸಿಲಿಂಗ್ ಏರ್ಪಡಿಸಲಾಗಿದೆ.  ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ 100 ರೂ. ಗಳ ಛಾಪಾ ಕಾಗದದಲ್ಲಿ ಮೊದಲನೆ ಪಾರ್ಟಿ- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ.  ಎರಡನೆ ಪಾರ್ಟಿ- ಅಭ್ಯರ್ಥಿ ಹೆಸರು ಮತ್ತು ವಿಳಾಸ ನಮೂದಿಸಿ ತರಬೇಕು.  ಅಭ್ಯರ್ಥಿಗಳು ಕೌನ್ಸಿಲಿಂಗ್‍ಗೆ ಖುದ್ದು ಹಾಜರಾಗಿ, ಸ್ಥಳ ಆಯ್ಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ತಿಳಿಸಿದ್ದಾರೆ.



ಹೀಗಾಗಿ ಲೇಖನಗಳು ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್

ಎಲ್ಲಾ ಲೇಖನಗಳು ಆಗಿದೆ ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್ ಲಿಂಕ್ ವಿಳಾಸ https://dekalungi.blogspot.com/2017/11/21_18.html

Subscribe to receive free email updates:

0 Response to "ಆರೋಗ್ಯ ಪೂರೈಕೆದಾರರ ಹುದ್ದೆ ಸ್ಥಳ ಆಯ್ಕೆಗೆ ನ. 21 ರಂದು ಕೌನ್ಸಿಲಿಂಗ್"

ಕಾಮೆಂಟ್‌‌ ಪೋಸ್ಟ್‌ ಮಾಡಿ