ಶೀರ್ಷಿಕೆ : ವಿದ್ಯುಚ್ಛಕ್ತಿ ಸರಬರಾಜು : ನ. 18 ರಂದು ಗ್ರಾಹಕರ ಸಂವಾದ ಸಭೆ
ಲಿಂಕ್ : ವಿದ್ಯುಚ್ಛಕ್ತಿ ಸರಬರಾಜು : ನ. 18 ರಂದು ಗ್ರಾಹಕರ ಸಂವಾದ ಸಭೆ
ವಿದ್ಯುಚ್ಛಕ್ತಿ ಸರಬರಾಜು : ನ. 18 ರಂದು ಗ್ರಾಹಕರ ಸಂವಾದ ಸಭೆ
ಕೊಪ್ಪಳ ನ. 15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿಯ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಗ್ರಾಹಕರ ಸಂವಾದ ಸಭೆಯನ್ನು ನ. 18 ರಂದು ಮಧ್ಯಾಹ್ನ 3 ಗಂಟೆಗೆ ಗಂಗಾವತಿ ಹಾಗೂ ಕಾರಟಗಿ ಉಪ-ವಿಭಾಗ ಕಛೇರಿ ಮತ್ತು ಕುಷ್ಟಗಿ ಉಪ-ವಿಭಾಗೀಯ ಕಛೇರಿಯಲ್ಲಿ ಏರ್ಪಡಿಸಲಾಗಿದೆ.
ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ನಿಗಮದ ಆದೇಶದಂತೆ ಗ್ರಾಹಕರ ಸಂವಾದ ಸಭೆಯನ್ನು ಗಂಗಾವತಿ ಉಪ-ವಿಭಾಗ ಕಛೇರಿ, ಕಾರಟಗಿ ಉಪ-ವಿಭಾಗ ಕಛೇರಿ ಮತ್ತು ಕುಷ್ಟಗಿ ಉಪ-ವಿಭಾಗೀಯ ಕಛೇರಿಯಲ್ಲಿ ನ. 18 ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದ್ದು, ಗಂಗಾವತಿ, ಕಾರಟಗಿ ಹಾಗೂ ಕುಷ್ಟಗಿ ಉಪವಿಭಾಗದ ಗ್ರಾಹಕರು ಸಂವಾದ ಸಭೆಯಲ್ಲಿ ಪಾಲ್ಗೊಂಡು ವಿದ್ಯುತ್ ಪೂರೈಕೆ ಸೇರಿದಂತೆ ತಮ್ಮ ಸಮಸ್ಯೆಗಳನ್ನು ಚರ್ಚಿಸಿ ನಿವಾರಣೆ ಕಂಡುಕೊಳ್ಳಬಹುದು ಎಂದು ಗಂಗಾವತಿ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ವಿದ್ಯುಚ್ಛಕ್ತಿ ಸರಬರಾಜು : ನ. 18 ರಂದು ಗ್ರಾಹಕರ ಸಂವಾದ ಸಭೆ
ಎಲ್ಲಾ ಲೇಖನಗಳು ಆಗಿದೆ ವಿದ್ಯುಚ್ಛಕ್ತಿ ಸರಬರಾಜು : ನ. 18 ರಂದು ಗ್ರಾಹಕರ ಸಂವಾದ ಸಭೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿದ್ಯುಚ್ಛಕ್ತಿ ಸರಬರಾಜು : ನ. 18 ರಂದು ಗ್ರಾಹಕರ ಸಂವಾದ ಸಭೆ ಲಿಂಕ್ ವಿಳಾಸ https://dekalungi.blogspot.com/2017/11/18_70.html
0 Response to "ವಿದ್ಯುಚ್ಛಕ್ತಿ ಸರಬರಾಜು : ನ. 18 ರಂದು ಗ್ರಾಹಕರ ಸಂವಾದ ಸಭೆ"
ಕಾಮೆಂಟ್ ಪೋಸ್ಟ್ ಮಾಡಿ