ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ

ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ
ಲಿಂಕ್ : ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ

ಓದಿ


ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ


ಕೊಪ್ಪಳ ನ. 13 (ಕರ್ನಾಟಕ ವಾರ್ತೆ): ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನೆಲಸಿರುವ ಮಾಜಿ ಸೈನಿಕರು, ವಿಧವೆಯರು, ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರು ಹಾಗೂ ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ನ. 18 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1-30 ರವರೆಗೆ ವೆಟರನ್ಸ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
    ಮದ್ರಾಸ್ ಇಂಜೀನಿಯರಿಂಗ್ ಗ್ರೂಪ್ ಮತ್ತು ಸೆಂಟರ್‍ದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಮಾಜಿ ಸೈನಿಕರು ಹಾಗೂ ಅವಲಂಬಿತರು ಮಾತ್ರ ರ್ಯಾಲಿಯಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗಾಗಿ ಸೇವಾ ನಿರತ ಅಧಿಕಾರಿಗಳಾದ ಕರ್ನಲ್ ನವೀನ್ ಚೌಹಾನ ಮೊಬೈಲ್ ಸಂಖ್ಯೆ – 9999255935 ಮತ್ತು ಮೇಜರ್ ಪ್ರತೀಶಕುಮಾರ ಎಸ್ – 8427452233 ಕ್ಕೆ ಸಂಪರ್ಕಿಸಬಹುದು ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ

ಎಲ್ಲಾ ಲೇಖನಗಳು ಆಗಿದೆ ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ ಲಿಂಕ್ ವಿಳಾಸ https://dekalungi.blogspot.com/2017/11/18.html

Subscribe to receive free email updates:

0 Response to "ನ. 18 ರಂದು ಮಾಜಿ ಸೈನಿಕರಿಗೆ ವೆಟರನ್ಸ್ ರ್ಯಾಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ