ಶೀರ್ಷಿಕೆ : ಹಾಡು ಮುಗಿಸಿದ ಗೋವಿಂದ
ಲಿಂಕ್ : ಹಾಡು ಮುಗಿಸಿದ ಗೋವಿಂದ
ಹಾಡು ಮುಗಿಸಿದ ಗೋವಿಂದ
"ಆಜಾರೇಏಏಏಏಏ...." ಎಂದು ಮೆಲುಧ್ವನಿಯಲ್ಲಿ, ಕಂಪನ ಕಂಠದಲ್ಲಿ ಹಾಡಿನ ಪಲುಕೊಂದು ಗಾಳಿಯಲ್ಲಿ ತೇಲಿ ಬರುವಾಗ ನಾನು - ಇನ್ನೂ ಐದಾರು ವರ್ಷದ ಬಾಲಕ (ಸುಮಾರು ೧೯೫೭-೫೮). ಅಜ್ಜನ ಮನೆಯಂಗಳದಲ್ಲಿ ಗಿರಿಗಿಟ್ಟಿಯಾಡುತ್ತ ನೆಲಕ್ಕಿಳಿಯುತ್ತಿದ್ದ ಇರಿಪು ಬೀಜಗಳನ್ನು ಹಿಡಿಯುವಲ್ಲಿ ಕುಪ್ಪಳಿಸುತ್ತ ಕಳೆದು ಹೋಗಿದ್ದವ, ಪುರಾಣಖ್ಯಾತ ಗೋವಿಂದನ ಬಿದಿರಸೀಳಿನ ಉಲಿಗೆ ಮರವಟ್ಟ ಗೋಸಮೂಹದ ಸಮ್ಮೋಹಕ್ಕೊಳಗಾಗಿದ್ದೆ. ಅದು ಪುತ್ತೂರಿನಿಂದ ನಾಲ್ಕು ಮೈಲಾಚಿನ ಪಕ್ಕಾ ಹಳ್ಳಿಮನೆ ಮರಿಕೆ. ಅದರ ಉಯ್ಯಾಲೆ ಜಗಲಿಯ ಒಳಗಿನ ಕೋಣೆ, ಅಂದರೆ ಅಡುಗೆಮನೆಯ ಒತ್ತಿನ ಕೋಣೆಯ, ತೆಂಗಿನ ಅಟ್ಟದ, ಮೂಲೆಯ ತಗ್ಗು ಕಿಟಕಿಯ ಒತ್ತಿನ ನೆಲ ವರ್ತಮಾನದ (ಎ.ಪಿ) ಗೋವಿಂದ, ಅಂದರೆ ನನ್ನ ಎರಡನೇ ಸೋದರಮಾವನ (ಸುಮಾರು ಇಪ್ಪತ್ತರ ತರುಣ) ವಿರಾಮ ತಾಣ.
ಹೀಗಾಗಿ ಲೇಖನಗಳು ಹಾಡು ಮುಗಿಸಿದ ಗೋವಿಂದ
ಎಲ್ಲಾ ಲೇಖನಗಳು ಆಗಿದೆ ಹಾಡು ಮುಗಿಸಿದ ಗೋವಿಂದ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಾಡು ಮುಗಿಸಿದ ಗೋವಿಂದ ಲಿಂಕ್ ವಿಳಾಸ https://dekalungi.blogspot.com/2017/10/blog-post_23.html
0 Response to "ಹಾಡು ಮುಗಿಸಿದ ಗೋವಿಂದ"
ಕಾಮೆಂಟ್ ಪೋಸ್ಟ್ ಮಾಡಿ