ಅವತ್ತೊಂದು ದಿನ.....

ಅವತ್ತೊಂದು ದಿನ..... - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಅವತ್ತೊಂದು ದಿನ....., ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಅವತ್ತೊಂದು ದಿನ.....
ಲಿಂಕ್ : ಅವತ್ತೊಂದು ದಿನ.....

ಓದಿ


ಅವತ್ತೊಂದು ದಿನ.....

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ವರುಷಗಳಿಂದ ನಾನು ತಳವೂರಿದ್ದ ಭೂಮಿಯ ಕಿತ್ತುಕೊಂಡು 
ಏಳಿಸಿದ ನಿನ್ನರಮನೆಯ ಎತ್ತರದ ಪಾಗಾರದ ಗೋಡೆಯ ಮೇಲೆ ಚುಚ್ಚಲ್ಪಟ್ಟ ಗಾಜಿನ ಚೂರುಗಳು ಸಾಲದೆಂಬಂತೆ
ಖಡ್ಘಗಳ ಹಿಡಿದ ಕಾವಲು ಭಟರನ್ನಿಟ್ಟು ಕೊಂಡೆ
ಕೂತಾಗನಿಂತಾಗ ನಡೆಯುವಾಗ ಕೊನೆಗೆ
ಮಲಗುವಾಗಲೂ ಇರಲೆಂದು ಹೇಡಿಯಂತೆ
ಅಂಗರಕ್ಷಕರನ್ನಿಟ್ಟುಕೊಂಡು ಭೋಪರಾಕು ಹಾಕಿಸಿಕೊಂಡೆ.
ಕಾಲಾಳುಗಳ ಬೆನ್ನ ಮೇಲೆ ಕಾಲಿಟ್ಟು ಮೆರೆದೆ
ಸಾಕೆನಿಸಿದಾಗ ಹಸಿವಿನಿಂದ ನರಳಿ ಬೊಕ್ಕಬೋರಲಾಗಿ ಬಿದ್ದ ನಮ್ಮ ಹೊಟ್ಟೆಗಳ ಮೇಲೆ ಪಾದಗಳನೂರಿ ನಿಂತೆ.
ಆದರದೊಂದುದಿನ ಇವತ್ತಿನಂತಿರುವುದಿಲ್ಲ. 
ಎಳೆಬಿಸಿಲು ರಣಬಿಸಿಲಾಗುವುದು
ತಂಗಾಳಿ ಬಿರುಗಾಳಿಯಾಗುವುದು
ಹೂವುಗಳೆಲ್ಲ ಹಾವುಗಳಾಗಿ
ಮೀನುಗಳೆಲ್ಲ ಮೊಸಳೆಗಳಾಗಿ
ಕಡಲ ಅಲೆಗಳೆಲ್ಲ ಸುನಾಮಿಯ ತೆರೆಗಳಾಗಿ
ಬದಲಾಗುವವು
ಅವತ್ತು ನಿನ್ನ 
ಅರಮನೆಯ ಅಸ್ತಿಬಾರ ಕುಸಿದು ನೆಲಸಮವಾಗುವುದು
ಬಯಲಿಗೆ ಬಿದ್ದ ನಿನ್ನ 
ನಮ್ಮವ್ವ ದುಗ್ಗಮ್ಮನ ಪಾದಗಳಡಿಯಲ್ಲಿ
ವಿಚಾರಿಸಲಾಗುವುದು!


ಹೀಗಾಗಿ ಲೇಖನಗಳು ಅವತ್ತೊಂದು ದಿನ.....

ಎಲ್ಲಾ ಲೇಖನಗಳು ಆಗಿದೆ ಅವತ್ತೊಂದು ದಿನ..... ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಅವತ್ತೊಂದು ದಿನ..... ಲಿಂಕ್ ವಿಳಾಸ https://dekalungi.blogspot.com/2017/10/blog-post_13.html

Subscribe to receive free email updates:

0 Response to "ಅವತ್ತೊಂದು ದಿನ....."

ಕಾಮೆಂಟ್‌‌ ಪೋಸ್ಟ್‌ ಮಾಡಿ