ಶೀರ್ಷಿಕೆ : ಅ. 31 ರಂದು ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಆಚರಣೆ
ಲಿಂಕ್ : ಅ. 31 ರಂದು ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಆಚರಣೆ
ಅ. 31 ರಂದು ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಆಚರಣೆ
ಕೊಪ್ಪಳ ಅ.29 (ಕರ್ನಾಟಕ ವಾರ್ತೆ ): ಸರ್ಕಾರದ ನಿರ್ದೇಶನದಂತೆ ಅ. 31 ರಂದು ಕೊಪ್ಪಳದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಹಾಗೂ ರಾಷ್ಟ್ರೀಯ ಸಂಕಲ್ಪ ದಿವಸ ಆಚರಣೆ ನಡೆಯಲಿದೆ.
ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಅಂಗವಾಗಿ ಅಂದು ಬೆಳಿಗ್ಗೆ 8 ಗಂಟೆಗೆ ನಗರದ ಗಡಿಯಾರ ಕಂಬದಿಂದ ಜವಾಹರ ರಸ್ತೆ ಮಾರ್ಗವಾಗಿ ಅಶೋಕ ವೃತ್ತದವರೆಗೆ ಏಕತೆ ಓಟ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಸಂಕಲ್ಪ ದಿವಸ್ ಆಚರಣೆ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ರಾಷ್ಟ್ರೀಯ ಸಂಕಲ್ಪ ದಿವಸ್‍ನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜರುಗಲಿದೆ. ಈ ಎರಡೂ ಕಾರ್ಯಕ್ರಮಗಳಲ್ಲಿ ಎಲ್ಲ ಸಾರ್ವಜನಿಕರು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ವಿವಿಧ ಸಮಾಜದ ಮುಖಂಡರುಗಳು ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮನವಿ ಮಾಡಿದ್ದಾರೆ.
ಹೀಗಾಗಿ ಲೇಖನಗಳು ಅ. 31 ರಂದು ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಆಚರಣೆ
ಎಲ್ಲಾ ಲೇಖನಗಳು ಆಗಿದೆ ಅ. 31 ರಂದು ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಆಚರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅ. 31 ರಂದು ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಆಚರಣೆ ಲಿಂಕ್ ವಿಳಾಸ https://dekalungi.blogspot.com/2017/10/31.html
0 Response to "ಅ. 31 ರಂದು ರಾಷ್ಟ್ರೀಯ ಏಕತಾ ಹಾಗೂ ಸಂಕಲ್ಪ ದಿವಸ್ ಆಚರಣೆ"
ಕಾಮೆಂಟ್ ಪೋಸ್ಟ್ ಮಾಡಿ