ಶೀರ್ಷಿಕೆ : ಗಂಗಾವತಿಗೆ ಅಮೃತ್ ನಗರ ಯೋಜನೆ : ಅ. 23 ರಂದು ಕಾಮಗಾರಿಗೆ ಭೂಮಿಪೂಜೆ
ಲಿಂಕ್ : ಗಂಗಾವತಿಗೆ ಅಮೃತ್ ನಗರ ಯೋಜನೆ : ಅ. 23 ರಂದು ಕಾಮಗಾರಿಗೆ ಭೂಮಿಪೂಜೆ
ಗಂಗಾವತಿಗೆ ಅಮೃತ್ ನಗರ ಯೋಜನೆ : ಅ. 23 ರಂದು ಕಾಮಗಾರಿಗೆ ಭೂಮಿಪೂಜೆ
ಕೊಪ್ಪಳ ಅ. 21 (ಕರ್ನಾಟಕ ವಾರ್ತೆ): ಅಮೃತ್ ನಗರ ಯೋಜನೆಯನ್ನು ಕೇಂದ್ರ ಸರ್ಕಾರವು ಗಂಗಾವತಿ ನಗರಕ್ಕೆ ಮಂಜೂರು ಮಾಡಿದ್ದು ಕಾಮಗಾರಿಗಳಿಗೆ ಅ. 23 ರಂದು ಬೆಳಿಗ್ಗೆ 11 ಗಂಟೆಗೆ ಗಂಗಾವತಿಯಲ್ಲಿ ಭೂಮಿ ಪೂಜೆ ನೆರವೇರಲಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಹಂಚಿಕೆ ಆಧಾರದಲ್ಲಿ ಅಮೃತ್ ನಗರ ಯೋಜನೆ ಅನುಷ್ಠಾನಗೊಳ್ಳಲಿದೆ. ಕಾಮಗಾರಿಗಳಿಗೆ ಅಗತ್ಯ ಅನುದಾನದ ಪೈಕಿ ಶೇ. 50 ರಷ್ಟು ಕೇಂದ್ರ ಸರ್ಕಾರ ಭರಿಸಿದರೆ, ಶೇ. 20 ರಷ್ಟು ರಾಜ್ಯ ಸರ್ಕಾರ ಭರಿಸಲಿದೆ. ಉಳಿದ ಅನುದಾನವನ್ನು ನಗರಸಭೆ ಹಾಗೂ ಸಾಲ ಸೌಲಭ್ಯ ಮೂಲಕ ಭರಿಸಲಾಗುತ್ತಿದೆ. ಒಟ್ಟು 110. 78 ಕೋಟಿ ರೂ. ಗಳ ವೆಚ್ಚದಲ್ಲಿ ಅಮೃತ್ ನಗರ ಯೋಜನೆಯಡಿ ಗಂಗಾವತಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ, ಒಳಚರಂಡಿ, ಫುಟ್ಪಾತ್, ಉದ್ಯಾನವನ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಅ. 23 ರಂದು ಬೆಳಿಗ್ಗೆ 11 ಗಂಟಗೆ ಗಂಗಾವತಿಯಲ್ಲಿ ಭೂಮಿ ಪೂಜೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ ಸೇರಿದಂತೆ, ಶಾಸಕರುಗಳು ಇತರೆ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಗಂಗಾವತಿಗೆ ಅಮೃತ್ ನಗರ ಯೋಜನೆ : ಅ. 23 ರಂದು ಕಾಮಗಾರಿಗೆ ಭೂಮಿಪೂಜೆ
ಎಲ್ಲಾ ಲೇಖನಗಳು ಆಗಿದೆ ಗಂಗಾವತಿಗೆ ಅಮೃತ್ ನಗರ ಯೋಜನೆ : ಅ. 23 ರಂದು ಕಾಮಗಾರಿಗೆ ಭೂಮಿಪೂಜೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಂಗಾವತಿಗೆ ಅಮೃತ್ ನಗರ ಯೋಜನೆ : ಅ. 23 ರಂದು ಕಾಮಗಾರಿಗೆ ಭೂಮಿಪೂಜೆ ಲಿಂಕ್ ವಿಳಾಸ https://dekalungi.blogspot.com/2017/10/23.html
0 Response to "ಗಂಗಾವತಿಗೆ ಅಮೃತ್ ನಗರ ಯೋಜನೆ : ಅ. 23 ರಂದು ಕಾಮಗಾರಿಗೆ ಭೂಮಿಪೂಜೆ"
ಕಾಮೆಂಟ್ ಪೋಸ್ಟ್ ಮಾಡಿ