ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ

ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ
ಲಿಂಕ್ : ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ

ಓದಿ


ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ


ಕೊಪ್ಪಳ ಸೆ. 05 (ಕರ್ನಾಟಕ ವಾರ್ತೆ): ಭಾರತದ ಪ್ರಧಾನಮಂತ್ರಿಗಳ ಸಂಕಲ್ಪ - ನವ ಭಾರತ 2022 “ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ದಿ’ ಈ ಶೀರ್ಷಿಕೆಯಡಿಯಲ್ಲಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕೊಪ್ಪಳ ನೆಹರು ಯುವ ಕೇಂದ್ರ ಇವರಿಂದ ಪ್ರಬಂಧ ಮತ್ತು ಕಿರು ಚಿತ್ರ (ಶಾರ್ಟ್ ಫಿಲಂ) ಸ್ಪರ್ಧೆಗಳನ್ನು ಯುವಕ ಯುವತಿಯರಿಗಾಗಿ ಏರ್ಪಡಿಸಲಾಗಿದ್ದು, ಹೆಸರು ನೊಂದಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ.
    ಸ್ಪರ್ಧೆಯಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.  ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಂದವರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು.  ರಾಜ್ಯ ಮಟ್ಟದಲ್ಲಿ ಪ್ರಥಮ ಬಂದವರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು.  ಹಿಂದಿ ಅಥವಾ ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಇರಬೇಕು.  ಪ್ರಬಂಧ ಸ್ಪರ್ಧೆಯಲ್ಲಿ ‘ಸ್ವಚ್ಛತೆಗಾಗಿ ನಾನು ಏನು ಮಾಡಬಲ್ಲೆ?’. ವಿಷಯ ಕುರಿತು 250 ಶಬ್ದಗಳಿಗೆ ಮೀರದಂತೆ ಇರಬೇಕು.  ಮೀರಿದರೆ ಅದಕ್ಕೆ ತಕ್ಕಂತೆ ಅಂಕಗಳನ್ನು ಕಡಿಮೆಗೊಳಿಸಲಾಗುವುದು.  ನೀಲಿ ಬಾಲ್ ಪಾಯಂಟ ಪೆನ್ ನಿಂದ ಬರೆಯಬೇಕು.  1 ತಾಸು ಸಮಯವಿರುತ್ತದೆ.  ಕಿರು ಚಿತ್ರ ಸ್ಪರ್ಧೆಯಲ್ಲಿ ‘ನನ್ನ ದೇಶದ ಸ್ವಚ್ಛತೆಗಾಗಿ ನನ್ನ ಕೊಡುಗೆ’ ವಿಷಯ ಕುರಿತು, ಸಮಯ 2-3 ನಿಮಿಷಗಳ ಕಿರುಚಿತ್ರ ಇರಬೇಕು, ಹೆಚ್ಚಿನ ಸಮಯಕ್ಕೆ ಅಂಕಗಳನ್ನು ಕಡಿತಗೊಳಿಸಲಾಗುವುದು. 
    ಸ್ಪರ್ಧೆಯನ್ನು ಸೆ. 07 ರಂದು ಬೆಳಿಗ್ಗೆ 9-00 ಗಂಟೆಗೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿಯ ಪಂಪಣ್ಣ ಶರಣಪ್ಪ ಗುಗ್ಗಳ ಶೆಟ್ರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದು, ಭಾಗವಹಿಸುವ ಎಲ್ಲ ಪುರುಷ ಮತ್ತು ಮಹಿಳೆಯರು 15 ರಿಂದ 29 ವರ್ಷದೊಳಗಿನವರಾಗಿರಬೇಕು.  ಆಸಕ್ತರು ಆಧಾರ ಕಾರ್ಡ, ಚುನಾವಣಾ ಗುರುತಿನ ಚೀಟಿ, ಇತರೆ ಗುರುತಿನ ಚೀಟಿಗಳ ಝರಾಕ್ಸ್ ಪ್ರತಿ, ಇತ್ತೀಚಿನ ಭಾವ ಚಿತ್ರದಗಳೊಂದಿಗೆ ಜಿಲ್ಲಾ ಯುವ ಸಮನ್ವಯಾಧಿಕಾರಿಗಳು, ನೆಹರು ಯುವ ಕೇಂದ್ರ ಬನ್ನಿಕಟ್ಟಿ ರಸ್ತೆ, ಕೊಪ್ಪಳ ಇಲ್ಲಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-230116 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ

ಎಲ್ಲಾ ಲೇಖನಗಳು ಆಗಿದೆ ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/09/blog-post_89.html

Subscribe to receive free email updates:

0 Response to "ಪ್ರಭಂದ ಮತ್ತು ಕಿರು ಚಿತ್ರ ಸ್ಪರ್ಧೆ : ಹೆಸರು ನೊಂದಾಯಿಸಲು ಸೂಚನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ