ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ

ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ
ಲಿಂಕ್ : ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ

ಓದಿ


ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ


ಕೊಪ್ಪಳ ಸೆ. 04 (ಕರ್ನಾಟಕ ವಾರ್ತೆ): ಕೊಪ್ಪಳ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪಡಿತರ ಚೀಟಿದಾರರಿಗೆ ವಿವಿಧ ಸೌಲಭ್ಯಕ್ಕಾಗಿ ವೆಬ್‍ಸೈಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಇಲಾಖಾ ಉಪನಿರ್ದೇಶಕರಾದ ಸಿ.ಡಿ ಗೀತಾ ಅವರು ತಿಳಿಸಿದ್ದಾರೆ.
     ಈಗಾಗಲೇ ಚಾಲ್ತಿಯಲ್ಲಿರುವ ಅರ್ಹ ಪಡಿತರ ಚೀಟಿದಾರರು ಹೊಸದಾಗಿ ಸದಸ್ಯರ ಸೇರ್ಪಡೆ, ತಿದ್ದುಪಡಿ, ಆಧಾರ ಸಂಖ್ಯೆ ದಾಖಲಾತಿ ಹಾಗೂ ನ್ಯಾಯಬೆಲೆ ಅಂಗಡಿ ಬದಲಾವಣೆ ಇತ್ಯಾದಿಗಳ ಸೌಲಭ್ಯಕ್ಕಾಗಿ ಸರ್ಕಾರದ ವೆಬ್‍ಸೈಟ್  http://ift.tt/2wAG4tk; ನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಈ ವ್ಯವಸ್ಥೆಯ ಸದುಪಯೋಗ ಹಾಗೂ ಪಡಿತರ ಧಾನ್ಯಗಳನ್ನು ಪಡೆಯುವಂತೆ ಪ್ರಕಟಣೆ ತಿಳಿಸಿದೆ. 


ಹೀಗಾಗಿ ಲೇಖನಗಳು ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ

ಎಲ್ಲಾ ಲೇಖನಗಳು ಆಗಿದೆ ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ ಲಿಂಕ್ ವಿಳಾಸ https://dekalungi.blogspot.com/2017/09/blog-post_48.html

Subscribe to receive free email updates:

0 Response to "ವಿವಿಧ ಸೌಲಭ್ಯಕ್ಕಾಗಿ ಪಡಿತರದಾರರಿಗೆ ವೆಬ್‍ಸೈಟ್ ವ್ಯವಸ್ಥೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ