ಶೀರ್ಷಿಕೆ : ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ತರಬೇತಿ : ಅವಧಿ ವಿಸ್ತರಣೆ
ಲಿಂಕ್ : ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ತರಬೇತಿ : ಅವಧಿ ವಿಸ್ತರಣೆ
ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ತರಬೇತಿ : ಅವಧಿ ವಿಸ್ತರಣೆ
ಕೊಪ್ಪಳ ಸೆ. 27 (ಕರ್ನಾಟಕ ವಾರ್ತೆ): ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ/ ಪಿ.ಜಿ. ಡಿಪ್ಲೊಮಾ/ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗಾಗಿ ಆರು ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಅಕ್ಟೋಬರ್. 03 ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್ http://ift.tt/2wVgeUz ನಿಂದ ಪಡೆದುಕೊಳ್ಳಬಹುದು. ಅಥವಾ ಸುದ್ದಿ ಮತ್ತು ಪತ್ರಿಕಾ ವಿಭಾಗದ ಉಪ ನಿದೇಶಕರು ಇವರನ್ನು ದೂರವಾಣಿ ಸಂಖ್ಯೆ 080-22028037/ 87 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ತರಬೇತಿ : ಅವಧಿ ವಿಸ್ತರಣೆ
ಎಲ್ಲಾ ಲೇಖನಗಳು ಆಗಿದೆ ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ತರಬೇತಿ : ಅವಧಿ ವಿಸ್ತರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ತರಬೇತಿ : ಅವಧಿ ವಿಸ್ತರಣೆ ಲಿಂಕ್ ವಿಳಾಸ https://dekalungi.blogspot.com/2017/09/blog-post_184.html
0 Response to "ವೃತ್ತಿ ನಿರೂಪಣಾ ಕೌಶಲ್ಯತೆಗಾಗಿ ತರಬೇತಿ : ಅವಧಿ ವಿಸ್ತರಣೆ"
ಕಾಮೆಂಟ್ ಪೋಸ್ಟ್ ಮಾಡಿ