ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ

ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ
ಲಿಂಕ್ : ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ

ಓದಿ


ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ


ಕೊಪ್ಪಳ ಸೆ. 23 (ಕರ್ನಾಟಕ ವಾರ್ತೆ): ಭಾರತ ಸ್ಕಾಟ್ ಮತ್ತು ಗೈಡ್ಸ್ ಕರ್ನಾಟಕ, ರಾಜ್ಯ ಸಂಸ್ಥೆಯ ವತಿಯಿಂದ ರೋವರ್ಸ್- ರೇಂಜರ್ಸ್‍ಗಳಿಗೆ ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರವನ್ನು ಕೊಪ್ಪಳ ಜಿಲ್ಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಅಕ್ಟೋಬರ್. 10 ರಿಂದ 14 ರವರೆ ಗದಗ ರಸ್ತೆಯ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ನೋಂದಣಿಗೆ ಸೆ. 25 ಕೊನೆಯ ದಿನವಾಗಿರುತ್ತದೆ.
    ಶಿಬಿರವನ್ನು ಅ. 10 ರಿಂದ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವವರು ಅಂದು ಬೆಳಿಗ್ಗೆ 11-00 ಗಂಟೆಗೆ ಕಡ್ಡಾಯವಾಗಿ ಹಾಜರಾಗಬೇಕು.  ಪ್ರತಿಯೊಬ್ಬರಿಗೆ ರೂ. 25/- ನೊಂದಾವಣಿ ಶುಲ್ಕ, ರೋವರ್ಸ್- ರೇಂಜರ್ಸ್ ಘಟಕಕ್ಕೆ ವಾರ್ಷಿಕ ನೊಂದಣಿ ಶುಲ್ಕ ರೂ. 194/- ಪಾವತಿಸಬೇಕು (ಪಾವತಿಯ ರಶೀದಿಯನ್ನು ತರುವುದು).  ಪಾವತಿಸದೇ ಇರುವ ದಳಗಳು ಶಿಬಿರ ಸ್ಥಳದಲ್ಲಿ ದಳದ ನೊಂದಾವಣೆ ಶುಲ್ಕ ಪಾವತಿಸಬೇಕು.  ಸಂಪೂರ್ಣ ಸಮವಸ್ತ್ರ, ಪುಸ್ತಕ, ಪೆನ್ನು, ಸ್ವೆಟರ್, ಛತ್ರಿ, ರೈನ್ ಕೋಟ್, ಟಾರ್ಚ್, ತಟ್ಟೆ, ಲೋಟ, ನೀರಿನ ಬಾಟಲ್, ಬದಲಿ ಉಡುಪು, ಬೆಚ್ಚನೆಯ ಲಘು ಹಾಸಿಗೆ, ನೂಲಿನ ಹಗ್ಗ, ಸೂಜಿ, ದಾರ, ಪ್ರಥಮ ಚಿಕಿತ್ಸೆ ವಸ್ತು ಇತ್ಯಾದಿ ವೈಯಕ್ತಿಕ ವಸ್ತುಗಳನ್ನು ತರಬೇಕು.  ಕಲಬುರಗಿ ವಿಭಾಗದ ಪ್ರತಿ ಜಿಲ್ಲಾ ಸಂಸ್ಥೆಗಳಿಂದ ಕನಿಷ್ಠ ನಿಪುಣ ತರಬೇತಿ ಪಡೆದಿರುವ 15 ರೋವೆರ್ಸ್, 15 ರೇಂಜರ್ಸ್ ಭಾಗವಹಿಸಲು ನಿಗದಿಗೊಳಿಸಲಾಗಿದೆ.  ರಾಜ್ಯ ಸಂಸ್ಥೆಯು ಊಟ ಮತ್ತು ವಸತಿ ಸೌಕರ್ಯವನ್ನು ಕೊಪ್ಪಳ ಜಿಲ್ಲಾ ಸಂಸ್ಥೆಯ ಸಹಕಾರದಲ್ಲಿ ಏರ್ಪಡಿಸಲಾಗಿದೆ.
    ಅರ್ಹ ರೋವರ್ಸ್ ಮತ್ತು ರೇಂಜರ್ಸ್‍ಗಳನ್ನು ಮತ್ತು ಸ್ಕೌಟರ್ಸ್-ಗೈಡರ್ಸ್‍ಗಳನ್ನು ಆಯ್ಕೆ ಮಾಡಿ ಶಿಬಿರಕ್ಕೆ ನಿಯೋಜಿಸಬೇಕಾಗಿದ್ದು, ನಿಯೋಜಿಸಲ್ಪಡುವ ರೋವರ್ಸ್/ ರೇಂಜರ್ಸ್‍ಗಳ ಹೆಸರು ಮತ್ತು ವಿಳಾಸವನ್ನು ರಾಜ್ಯ ಕಾರ್ಯದರ್ಶಿ shq@bsgkarnatka.org ಹಾಗೂ ಮತ್ತೊಂದು ಪ್ರತಿಯನ್ನು ಜಿಲ್ಲಾ ಕಾರ್ಯದರ್ಶಿ, ಭಾರತ್ ಸ್ಕೌಟ್ಸ್ & ಗೌಟ್ಸ್, ಬಿ.ಇ.ಓ ಆಫೀಸ್, ಹಳೆಯ ಬಸ್ ಸ್ಟ್ಯಾಂಡ್ ಹತ್ತಿರ, ಜಿಲ್ಲಾ ಸಂಸ್ಥೆ ಕೊಪ್ಪಳ ಇವರಿಗೆ ಸೆ. 25 ರೊಳಗಾಗಿ ತಿಳಿಸಬೇಕು.  ಶಿಬಿರಕ್ಕೆ ಬರುವಾಗ ರಿಸ್ಕ್ ಸರ್ಟೀಫಿಕೇಟ್ ತರಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಎಸ್.ಓ.ಸಿ(ಎಸ್) ಎಂ. ಪ್ರಭಾಕರ್ ಭಟ್ – 9448914540, ಎಸ್.ಓ.ಸಿ(ಗೈ) ಸಿ. ಮಂಜುಳಾ – 9844366941, ಜಿಲ್ಲಾ ಕಾರ್ಯದರ್ಶಿ ಸುದರ್ಶನ್ ರಾವ್ – 9482404848, ಹಾಗೂ ಡಿ.ಓ.ಸಿ(ಗೈ) ಮಲ್ಲೇಶ್ವರಿ – 7259115730 ಕ್ಕೆ ಸಂಪರ್ಕಿಸಬಹುದು ಎಂದು ಭಾರತ ಸ್ಕಾಟ್ ಮತ್ತು ಗೈಡ್ಸ್ ಕರ್ನಾಟಕ, ರಾಜ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಹೀಗಾಗಿ ಲೇಖನಗಳು ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ

ಎಲ್ಲಾ ಲೇಖನಗಳು ಆಗಿದೆ ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ ಲಿಂಕ್ ವಿಳಾಸ https://dekalungi.blogspot.com/2017/09/25_23.html

Subscribe to receive free email updates:

0 Response to "ಕಲಬುರಗಿ ವಿಭಾಗ ಮಟ್ಟದ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ : ನೋಂದಣಿಗೆ ಸೆ. 25 ಕೊನೆ ದಿನ"

ಕಾಮೆಂಟ್‌‌ ಪೋಸ್ಟ್‌ ಮಾಡಿ